ಚಂಡೀಗಢ: ಚಂಡೀಗಢ ಆಡಳಿತವು ಶುಕ್ರವಾರ ವಾಯು ದಾಳಿ ಸೈರನ್ ಬಾರಿಸಿದ್ದು, ಜನರು ಮನೆಯೊಳಗೆ ಇರುವಂತೆ ಮನವಿ ಮಾಡಿದೆ.
ಸಂಭಾವ್ಯ ದಾಳಿಯ ಬಗ್ಗೆ ವಾಯುಪಡೆ ನಿಲ್ದಾಣದಿಂದ ವಾಯು ಎಚ್ಚರಿಕೆ ಬಂದಿದೆ
ಸೈರನ್ ಗಳನ್ನು ಬಾರಿಸಲಾಗುತ್ತಿದೆ. ಎಲ್ಲರೂ ಮನೆಯೊಳಗೆ ಮತ್ತು ಬಾಲ್ಕನಿಗಳಿಂದ ದೂರವಿರಲು ಸೂಚಿಸಲಾಗಿದೆ” ಎಂದು ಚಂಡೀಗಢ ಆಡಳಿತ ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಈ ಬೆಳವಣಿಗೆ ಬಂದಿದೆ.