Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದ ‘SSLC’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷೆ-2 ಮತ್ತು 3 ರ ಶುಲ್ಕದಿಂದ ವಿನಾಯಿತಿ ನೀಡಿ ಸರ್ಕಾರ ಮಹತ್ವದ ಆದೇಶ.!

21/06/2025 1:29 PM

BIG NEWS : ರಾಜ್ಯ ಸರ್ಕಾರದಿಂದ `ಕ್ರೀಡಾಪಟುಗಳಿಗೆ’ ಗುಡ್ ನ್ಯೂಸ್ : ಜೂ.26 ರಂದು `ಖೇಲೋ-ಇಂಡಿಯಾ’ ಯೋಜನೆಯಡಿ ಅಥ್ಲೆಟಿಕ್ ಕ್ರೀಡಾಪಟುಗಳ ಆಯ್ಕೆ.!

21/06/2025 1:17 PM

BREAKING: ಸುರಕ್ಷತಾ ಲೋಪ: ಮೂವರು ಹಿರಿಯ ಅಧಿಕಾರಿಗಳನ್ನು ವಜಾಗೊಳಿಸುವಂತೆ ಏರ್ ಇಂಡಿಯಾಗೆ DGCA ನಿರ್ದೇಶನ

21/06/2025 1:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಕೊಪ್ಪಳದ ಬಳಿಕ ‘ಚಿತ್ರದುರ್ಗ ಜಿಲ್ಲಾಸ್ಪತ್ರೆ’ಯಲ್ಲೂ ಬಾಣಂತಿ ಸಾವು
KARNATAKA

BIG NEWS: ಕೊಪ್ಪಳದ ಬಳಿಕ ‘ಚಿತ್ರದುರ್ಗ ಜಿಲ್ಲಾಸ್ಪತ್ರೆ’ಯಲ್ಲೂ ಬಾಣಂತಿ ಸಾವು

By kannadanewsnow0911/12/2024 6:47 AM

ಚಿತ್ರದುರ್ಗ: ಕೊಪ್ಪಳದ ಬಳಿಕ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲೂ ಮಂಗಳವಾರ ಸಂಜೆ ಬಾಣಂತಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು ಹಲವು ಅನುಮಾನಗಳಿಗೂ ಕಾರಣವಾಗಿದೆ.

ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆಗೆ ಚಳ್ಳಕೆರೆ ತಾಲ್ಲೂಕಿನ ಜಾಗನೂರುಹಟ್ಟಿಯ ಟಿ.ಬಿ ರೋಜಾ(27) ಎಂಬುವರು ಡಿಲವರಿಗಾಗಿ ದಾಖಲಾಗಿದ್ದರು. ಇವರಿಗೆ ಅಕ್ಟೋಬರ್.30ರಂದು ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್ ಆಗಿ ಗಂಡು ಮಗು ಜನಿಸಿತ್ತು.

ಡಿಲವರಿ ಆದ 5 ದಿನಗಳ ಬಳಿಕ ಮನೆಗೆ ರೋಜಾ ತೆರಳಿದ್ದರು. ಮಂಗಳವಾರ ಬೆಳಿಗ್ಗೆ ಐದಾರು ಬಾರಿ ವಾಂತಿ ಕಾಣಿಸಿಕೊಂಡಿತ್ತು. ಕೂಡಲೇ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಇಂತಹ ಬಾಣಂತಿ ರೋಜಾ ಅವರಿಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೇ ಮಂಗಳವಾರ ಸಂಜೆ ಚಿಕಿತ್ಸೆ ಫಲಿಸದೇ ಅಸುನೀಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

GOOD NEWS: ಸಾಮಾನ್ಯ ಜನರಿಗೆ ಬಿಗ್ ರಿಲೀಫ್: ಗಗನಕ್ಕೇರಿದ್ದ ‘ಟೊಮೆಟೊ, ಈರುಳ್ಳಿ’ ಬೆಲೆ ಇಳಿಕೆ

ಇಂದು ನಡೆಯಬೇಕಿದ್ದ ‘KEA ನೇಮಕಾತಿ ಪರೀಕ್ಷೆ’ಗಳು ನಾಳೆಗೆ ಮುಂದೂಡಿಕೆ | KEA Exam Postpone

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ‘SSLC’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷೆ-2 ಮತ್ತು 3 ರ ಶುಲ್ಕದಿಂದ ವಿನಾಯಿತಿ ನೀಡಿ ಸರ್ಕಾರ ಮಹತ್ವದ ಆದೇಶ.!

21/06/2025 1:29 PM1 Min Read

BIG NEWS : ರಾಜ್ಯ ಸರ್ಕಾರದಿಂದ `ಕ್ರೀಡಾಪಟುಗಳಿಗೆ’ ಗುಡ್ ನ್ಯೂಸ್ : ಜೂ.26 ರಂದು `ಖೇಲೋ-ಇಂಡಿಯಾ’ ಯೋಜನೆಯಡಿ ಅಥ್ಲೆಟಿಕ್ ಕ್ರೀಡಾಪಟುಗಳ ಆಯ್ಕೆ.!

21/06/2025 1:17 PM1 Min Read

ALERT : ಸಾರ್ವಜನಿಕರೇ ಹೊಸ `ಸಿಮ್ ಕಾರ್ಡ್’ ಖರೀದಿಸುವ ಮುನ್ನ ತಪ್ಪದೇ ಇದನ್ನೊಮ್ಮೆ ಓದಿ.!

21/06/2025 1:08 PM2 Mins Read
Recent News

BIG NEWS : ರಾಜ್ಯದ ‘SSLC’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷೆ-2 ಮತ್ತು 3 ರ ಶುಲ್ಕದಿಂದ ವಿನಾಯಿತಿ ನೀಡಿ ಸರ್ಕಾರ ಮಹತ್ವದ ಆದೇಶ.!

21/06/2025 1:29 PM

BIG NEWS : ರಾಜ್ಯ ಸರ್ಕಾರದಿಂದ `ಕ್ರೀಡಾಪಟುಗಳಿಗೆ’ ಗುಡ್ ನ್ಯೂಸ್ : ಜೂ.26 ರಂದು `ಖೇಲೋ-ಇಂಡಿಯಾ’ ಯೋಜನೆಯಡಿ ಅಥ್ಲೆಟಿಕ್ ಕ್ರೀಡಾಪಟುಗಳ ಆಯ್ಕೆ.!

21/06/2025 1:17 PM

BREAKING: ಸುರಕ್ಷತಾ ಲೋಪ: ಮೂವರು ಹಿರಿಯ ಅಧಿಕಾರಿಗಳನ್ನು ವಜಾಗೊಳಿಸುವಂತೆ ಏರ್ ಇಂಡಿಯಾಗೆ DGCA ನಿರ್ದೇಶನ

21/06/2025 1:15 PM

‘ಭಾರತದೊಂದಿಗೆ ಎಲ್ಲಾ ವಿಷಯಗಳ ಬಗ್ಗೆ ಮಾತುಕತೆ ನಡೆಸಲು ಸಿದ್ಧ’ :ಪಾಕಿಸ್ತಾನ ಪ್ರಧಾನಿ ಷರೀಫ್

21/06/2025 1:11 PM
State News
KARNATAKA

BIG NEWS : ರಾಜ್ಯದ ‘SSLC’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷೆ-2 ಮತ್ತು 3 ರ ಶುಲ್ಕದಿಂದ ವಿನಾಯಿತಿ ನೀಡಿ ಸರ್ಕಾರ ಮಹತ್ವದ ಆದೇಶ.!

By kannadanewsnow5721/06/2025 1:29 PM KARNATAKA 1 Min Read

ಬೆಂಗಳೂರು : 2025ರ ಎಸ್ಎಸ್ಎಲ್ಸಿ ಪರೀಕ್ಷೆ-1ರಲ್ಲಿ ಪೂರ್ಣಗೊಳಿಸದ (Not Completed) ವಿದ್ಯಾರ್ಥಿಗಳಿಗೆ ಪರೀಕ್ಷೆ -2 ಮತ್ತು 3ಕ್ಕೆ ಪರೀಕ್ಷಾ ಶುಲ್ಕದಿಂದ…

BIG NEWS : ರಾಜ್ಯ ಸರ್ಕಾರದಿಂದ `ಕ್ರೀಡಾಪಟುಗಳಿಗೆ’ ಗುಡ್ ನ್ಯೂಸ್ : ಜೂ.26 ರಂದು `ಖೇಲೋ-ಇಂಡಿಯಾ’ ಯೋಜನೆಯಡಿ ಅಥ್ಲೆಟಿಕ್ ಕ್ರೀಡಾಪಟುಗಳ ಆಯ್ಕೆ.!

21/06/2025 1:17 PM

ALERT : ಸಾರ್ವಜನಿಕರೇ ಹೊಸ `ಸಿಮ್ ಕಾರ್ಡ್’ ಖರೀದಿಸುವ ಮುನ್ನ ತಪ್ಪದೇ ಇದನ್ನೊಮ್ಮೆ ಓದಿ.!

21/06/2025 1:08 PM

BREAKING : ಯುದ್ಧ ಪೀಡಿತ ಇರಾನ್ ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ 16 ಮಂದಿ ಕನ್ನಡಿಗರು | Operation Sindhu

21/06/2025 1:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.