Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

`ಗೃಹ ಜ್ಯೋತಿ ಯೋಜನೆ’ ಸೌಲಭ್ಯ ಪಡೆಯಲು ವಿದ್ಯುತ್ ಮೀಟರ್ ಹೆಸರು ಬದಲಾವಣೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

03/04/2026 6:35 AM

ಸಂಸತ್ತಿನಲ್ಲಿ ‘ಜನ ವಿಶ್ವಾಸ ವಿಧೇಯಕ’ ಅಂಗೀಕಾರ; ಸಣ್ಣಪುಟ್ಟ ತಪ್ಪುಗಳಿಗೆ ಇನ್ನು ಜೈಲು ಶಿಕ್ಷೆಯಿಲ್ಲ, ದಂಡ ಮಾತ್ರ | Jan Vishwas Bill

03/04/2026 6:33 AM

ರಾಜ್ಯದ `SSLC’ ಮೌಲ್ಯಮಾಪಕರಿಗೆ ಗುಡ್ ನ್ಯೂಸ್ : ಗೌರವಸಂಭಾವನೆ ಶೇ.5% ಹೆಚ್ಚಳ.!

03/04/2026 6:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಫ್ರಿ ಬಸ್‌ ಕೊಟ್ರು ಅಂತ ಹೆಣ್‌ ಮಕ್ಕಳು ಎಲ್ಲೆಲೋ ಹೋಗ್ತಾವ್ರೆ: ನಟಿ ಶೃತಿ ವಿವಾದತ್ಮಕ ಹೇಳಿಕೆ!
KARNATAKA

ಫ್ರಿ ಬಸ್‌ ಕೊಟ್ರು ಅಂತ ಹೆಣ್‌ ಮಕ್ಕಳು ಎಲ್ಲೆಲೋ ಹೋಗ್ತಾವ್ರೆ: ನಟಿ ಶೃತಿ ವಿವಾದತ್ಮಕ ಹೇಳಿಕೆ!

By kannadanewsnow0725/04/2024 10:47 AM

ಬೆಂಗಳೂರು: ಫ್ರಿ ಬಸ್‌ ಕೊಟ್ರು ಅಂತ ಹೆಣ್‌ ಮಕ್ಕಳು ಎಲ್ಲೆಲೋ ಹೋಗ್ತಾವ್ರೆ ಎನ್ನುವುದರ ಮೂಲಕ ಬಿಜೆಪಿ ನಾಯಕಿ, ಚಿತ್ರನಟಿ ಶೃತಿ ಅವರು ವಿವಾದತ್ಮಕ ಹೇಳಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಅವರು ಹಲವು ಕಡೆಗಳಲ್ಲಿ ಗಂಡದರು ಮನೆಯಲ್ಲಿ ಅಳುತ್ತಿದ್ದಾರೆ. ಮನೆಯಲ್ಲಿ ಮಕ್ಕಳು ಹಸಿವಿನಿಂದ ಇದ್ದಾರೆ. ಬಿಟ್ಟಿ ಭಾಗ್ಯಗಳನ್ನು ನೀಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಹೆಣ್ಣುಮಕ್ಕಳು ಜುಟ್ಟುಹಿಡಿದುಕೊಂಡು ಹೊಡೆದುಕೊಳ್ಳುತ್ತಿದ್ದಾರೆ ಅಂತ ಆರೋಪಿಸಿದರು.ಇನ್ನೂ ಹಲವು ಮಂದಿ ಶೃತಿ ಅವರ ಹೇಳಿಕೆ ನೋಡಿ ಅವರ ವೈಯುಕ್ತಿಕ ಜೀವನದ ಬಗ್ಗೆ ಕೂಡ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇದು ತಪ್ಪು ಅಂತ ಕೂಡ ಹಲವು ಮಂದಿ ಬುದ್ದಿ ಹೇಳುತ್ತಿದ್ದಾರೆ.

Actress Shruti Shruti's controversial statement that girls are going somewhere to buy a free bus ಫ್ರಿ ಬಸ್‌ ಕೊಟ್ರು ಅಂತ ಹೆಣ್‌ ಮಕ್ಕಳು ಎಲ್ಲೆಲೋ ಹೋಗ್ತಾವ್ರೆ: ನಟಿ ಶೃತಿ ವಿವಾದತ್ಮಕ ಹೇಳಿಕೆ!
Share. Facebook Twitter LinkedIn WhatsApp Email

Related Posts

`ಗೃಹ ಜ್ಯೋತಿ ಯೋಜನೆ’ ಸೌಲಭ್ಯ ಪಡೆಯಲು ವಿದ್ಯುತ್ ಮೀಟರ್ ಹೆಸರು ಬದಲಾವಣೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

03/04/2026 6:35 AM2 Mins Read

ರಾಜ್ಯದ `SSLC’ ಮೌಲ್ಯಮಾಪಕರಿಗೆ ಗುಡ್ ನ್ಯೂಸ್ : ಗೌರವಸಂಭಾವನೆ ಶೇ.5% ಹೆಚ್ಚಳ.!

03/04/2026 6:28 AM1 Min Read

ಸಿಗರೇಟ್, ಗುಟ್ಕಾ ವ್ಯಸನಕ್ಕೆ ಗುಡ್-ಬೈ ಹೇಳಬೇಕೆ? ಮನೆಯಲ್ಲೇ ಇದೆ ಸುಲಭ ಮದ್ದು!

03/04/2026 6:15 AM2 Mins Read
Recent News

`ಗೃಹ ಜ್ಯೋತಿ ಯೋಜನೆ’ ಸೌಲಭ್ಯ ಪಡೆಯಲು ವಿದ್ಯುತ್ ಮೀಟರ್ ಹೆಸರು ಬದಲಾವಣೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

03/04/2026 6:35 AM

ಸಂಸತ್ತಿನಲ್ಲಿ ‘ಜನ ವಿಶ್ವಾಸ ವಿಧೇಯಕ’ ಅಂಗೀಕಾರ; ಸಣ್ಣಪುಟ್ಟ ತಪ್ಪುಗಳಿಗೆ ಇನ್ನು ಜೈಲು ಶಿಕ್ಷೆಯಿಲ್ಲ, ದಂಡ ಮಾತ್ರ | Jan Vishwas Bill

03/04/2026 6:33 AM

ರಾಜ್ಯದ `SSLC’ ಮೌಲ್ಯಮಾಪಕರಿಗೆ ಗುಡ್ ನ್ಯೂಸ್ : ಗೌರವಸಂಭಾವನೆ ಶೇ.5% ಹೆಚ್ಚಳ.!

03/04/2026 6:28 AM

ಏಪ್ರಿಲ್ 16ರಿಂದ ಸಂಸತ್ತಿನ ಬಜೆಟ್ ಅಧಿವೇಶನ ಪುನರಾರಂಭ: ಹಲವು ಪ್ರಮುಖ ವಿಧೇಯಕಗಳ ಮಂಡನೆ ಸಾಧ್ಯತೆ!

03/04/2026 6:27 AM
State News
KARNATAKA

`ಗೃಹ ಜ್ಯೋತಿ ಯೋಜನೆ’ ಸೌಲಭ್ಯ ಪಡೆಯಲು ವಿದ್ಯುತ್ ಮೀಟರ್ ಹೆಸರು ಬದಲಾವಣೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5703/04/2026 6:35 AM KARNATAKA 2 Mins Read

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಯೋಜನೆಯಡಿ ತಿಂಗಳಿಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಅನೇಕ…

ರಾಜ್ಯದ `SSLC’ ಮೌಲ್ಯಮಾಪಕರಿಗೆ ಗುಡ್ ನ್ಯೂಸ್ : ಗೌರವಸಂಭಾವನೆ ಶೇ.5% ಹೆಚ್ಚಳ.!

03/04/2026 6:28 AM

ಸಿಗರೇಟ್, ಗುಟ್ಕಾ ವ್ಯಸನಕ್ಕೆ ಗುಡ್-ಬೈ ಹೇಳಬೇಕೆ? ಮನೆಯಲ್ಲೇ ಇದೆ ಸುಲಭ ಮದ್ದು!

03/04/2026 6:15 AM

ರಾಜ್ಯದ ಜನತೆಯ ಗಮನಕ್ಕೆ : ನಿಮ್ಮ ಮನೆ, ಸೈಟ್‌ ಗೆ `ಇ-ಸ್ವತ್ತು’ ಮಾಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

03/04/2026 6:14 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.