Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Lay off : AI ಅಬ್ಬರಕ್ಕೆ ತತ್ತರಿಸಿದ `IT’ ಲೋಕ : ಕೇವಲ 3 ತಿಂಗಳಲ್ಲೇ 80,000 ಉದ್ಯೋಗ ಕಡಿತ.!

19/04/2026 8:11 AM

ನಿಮ್ಮ ಮನೆಯ ಸಿಲಿಂಡರ್ ನಲ್ಲಿ ಇನ್ನೂ ಎಷ್ಟು ಗ್ಯಾಸ್ ಬಾಕಿ ಇದೆ? ಇಲ್ಲಿದೆ ನೋಡಿ ಪತ್ತೆ ಹಚ್ಚುವ ಸುಲಭ ವಿಧಾನ

19/04/2026 8:07 AM

ಹಾರ್ಮುಜ್ ಜಲಸಂಧಿ ದಾಟಲು ‘ಶುಲ್ಕ’ ವಿಧಿಸಿದ ಇರಾನ್: ಹಣ ನೀಡುವ ಹಡಗುಗಳಿಗೆ ಮಾತ್ರ ಮೊದಲ ಆದ್ಯತೆ!

19/04/2026 8:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ‘ನಟಿ ರನ್ಯಾ ರಾವ್’ ಸ್ಮಗ್ಲಿಂಗ್ ಕೇಸ್: ರಾಜ್ಯ ಸರ್ಕಾರದಿಂದ ‘ಸಿಐಡಿ ತನಿಖೆ’ಗೆ ನೀಡಿದ್ದ ಆದೇಶ ವಾಪಾಸ್
KARNATAKA

BREAKING: ‘ನಟಿ ರನ್ಯಾ ರಾವ್’ ಸ್ಮಗ್ಲಿಂಗ್ ಕೇಸ್: ರಾಜ್ಯ ಸರ್ಕಾರದಿಂದ ‘ಸಿಐಡಿ ತನಿಖೆ’ಗೆ ನೀಡಿದ್ದ ಆದೇಶ ವಾಪಾಸ್

By kannadanewsnow0912/03/2025 9:28 PM

ಬೆಂಗಳೂರು: ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಆದೇಶಿಸಲಾಗಿತ್ತು. ಆದರೇ ಪ್ರತ್ಯೇಕ ತನಿಖೆಗೆ ಆದೇಶಿದ ಹಿನ್ನಲೆಯಲ್ಲಿ ಸಿಐಡಿಗೆ ವಹಿಸಿ ನೀಡಿದ್ದಂತ ಆದೇಶವನ್ನು ವಾಪಾಸ್ ಪಡೆಯಲಾಗಿದೆ.

ನಟಿ ರನ್ಯಾ ರಾವ್ ಸ್ಮಗ್ಲಿಂಗ್ ಪ್ರಕರಣವನ್ನು ರಾಜ್ಯ ಸರ್ಕಾರ ಮೊದಲು ಸಿಐಡಿ ತನಿಖೆಗೆ ವಹಿಸಿ ಆದೇಶಿಸಿತ್ತು. ಆ ಬಳಿಕ ಎಸಿಎಸ್ ಗೌರವ್ ಗುಪ್ತ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಗೂ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಸಿಐಡಿ ತನಿಖೆಗೆ ವಹಿಸಿದ್ದಂತ ಆದೇಶವನ್ನು ಹಿಂಪಡೆಯಲಾಗಿದೆ.

ಶಿಷ್ಟಾಚಾರ ಉಲ್ಲಂಘಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಆದೇಶ ನೀಡಿದ್ದ ಸರ್ಕಾರ ಒಂದೇ ದಿನದಲ್ಲಿ ಯೂಟರ್ನ್‌ ಹೊಡೆದಿದೆ. ಮೊನ್ನೆ ರಾತ್ರಿ ಆದೇಶ ನೀಡಿ, ನಿನ್ನೆ ರಾತ್ರಿಯೇ ಆದೇಶ ವಾಪಸ್ ಪಡೆದಿದೆ. ಸದ್ಯ ಸರ್ಕಾರದ ದಿಢೀರ್‌ ಯೂಟರ್ನ್‌ ನಿರ್ಧಾರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರನ್ಯಾ ರಾವ್ ಪ್ರಕರಣದಲ್ಲಿ ಯಾರ ಒತ್ತಡ ಹೆಚ್ಚಾಗಿತ್ತು..? ಎಂಬ ಪ್ರಶ್ನೆಯೂ ಹುಟ್ಟುಹಾಕಿದೆ.

ಶೀಘ್ರದಲ್ಲೇ ಬೆಂಬಲ ಬೆಲೆ ಯೋಜನೆಯಲ್ಲಿ ‘ಕುಸುಬಿ’ ಖರೀದಿಗೆ ನೋಂದಣಿ ಆರಂಭ: ಸಚಿವ ಶಿವಾನಂದ ಪಾಟೀಲ್

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ :ರೈಲ್ವೆಯಲ್ಲಿ 1,003 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ | Jobs Alert

Share. Facebook Twitter LinkedIn WhatsApp Email

Related Posts

ನಿಮ್ಮ ಮನೆಯ ಸಿಲಿಂಡರ್ ನಲ್ಲಿ ಇನ್ನೂ ಎಷ್ಟು ಗ್ಯಾಸ್ ಬಾಕಿ ಇದೆ? ಇಲ್ಲಿದೆ ನೋಡಿ ಪತ್ತೆ ಹಚ್ಚುವ ಸುಲಭ ವಿಧಾನ

19/04/2026 8:07 AM2 Mins Read

ಬಾಡಿಗೆ ಮನೆ ಬದಲಿಸಿದ್ದೀರಾ? ‘ಗೃಹ ಜ್ಯೋತಿ’ ಸೌಲಭ್ಯ ಮುಂದುವರಿಸಲು ಇಲ್ಲಿದೆ ಮಹತ್ವದ ಮಾಹಿತಿ

19/04/2026 7:53 AM1 Min Read

SHOCKING : ರಾಜ್ಯದಲ್ಲಿ ಮತ್ತೊಂದು ಘೋರ ದುರಂತ : ನಾಮಫಲಕ ಕುಸಿದು ಬಿದ್ದು ಇಬ್ಬರು ಮಕ್ಕಳು ಸಾವು.!

19/04/2026 7:44 AM1 Min Read
Recent News

Lay off : AI ಅಬ್ಬರಕ್ಕೆ ತತ್ತರಿಸಿದ `IT’ ಲೋಕ : ಕೇವಲ 3 ತಿಂಗಳಲ್ಲೇ 80,000 ಉದ್ಯೋಗ ಕಡಿತ.!

19/04/2026 8:11 AM

ನಿಮ್ಮ ಮನೆಯ ಸಿಲಿಂಡರ್ ನಲ್ಲಿ ಇನ್ನೂ ಎಷ್ಟು ಗ್ಯಾಸ್ ಬಾಕಿ ಇದೆ? ಇಲ್ಲಿದೆ ನೋಡಿ ಪತ್ತೆ ಹಚ್ಚುವ ಸುಲಭ ವಿಧಾನ

19/04/2026 8:07 AM

ಹಾರ್ಮುಜ್ ಜಲಸಂಧಿ ದಾಟಲು ‘ಶುಲ್ಕ’ ವಿಧಿಸಿದ ಇರಾನ್: ಹಣ ನೀಡುವ ಹಡಗುಗಳಿಗೆ ಮಾತ್ರ ಮೊದಲ ಆದ್ಯತೆ!

19/04/2026 8:05 AM

​’ನಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ’: ಇರಾನ್‌ನಿಂದ ಮತ್ತೆ ಹಾರ್ಮುಜ್ ಬಂದ್; ತುರ್ತು ‘ಸಿಚುಯೇಶನ್ ರೂಮ್’ ಸಭೆ ಕರೆದ ಟ್ರಂಪ್!

19/04/2026 8:01 AM
State News
KARNATAKA

ನಿಮ್ಮ ಮನೆಯ ಸಿಲಿಂಡರ್ ನಲ್ಲಿ ಇನ್ನೂ ಎಷ್ಟು ಗ್ಯಾಸ್ ಬಾಕಿ ಇದೆ? ಇಲ್ಲಿದೆ ನೋಡಿ ಪತ್ತೆ ಹಚ್ಚುವ ಸುಲಭ ವಿಧಾನ

By kannadanewsnow5719/04/2026 8:07 AM KARNATAKA 2 Mins Read

ಇಂದಿನ ಕಾಲದಲ್ಲಿ ಅಡುಗೆ ಮನೆಯಲ್ಲಿ ಎಲ್ಪಿಜಿ ಸಿಲಿಂಡರ್ ಇಲ್ಲದೆ ಕೆಲಸ ನಡೆಯುವುದೇ ಇಲ್ಲ. ಬೆಳಗಿನ ಚಹಾದಿಂದ ಹಿಡಿದು ರಾತ್ರಿಯ ಊಟದವರೆಗೆ…

ಬಾಡಿಗೆ ಮನೆ ಬದಲಿಸಿದ್ದೀರಾ? ‘ಗೃಹ ಜ್ಯೋತಿ’ ಸೌಲಭ್ಯ ಮುಂದುವರಿಸಲು ಇಲ್ಲಿದೆ ಮಹತ್ವದ ಮಾಹಿತಿ

19/04/2026 7:53 AM

SHOCKING : ರಾಜ್ಯದಲ್ಲಿ ಮತ್ತೊಂದು ಘೋರ ದುರಂತ : ನಾಮಫಲಕ ಕುಸಿದು ಬಿದ್ದು ಇಬ್ಬರು ಮಕ್ಕಳು ಸಾವು.!

19/04/2026 7:44 AM

BIG NEWS : ಯೋಗೇಶ್ ಗೌಡ ಹತ್ಯೆ ಕೇಸ್ : ಜೈಲುಪಾಲಾಗಿರುವ ವಿನಯ್ ಕುಲಕರ್ಣಿ ಕೈದಿ ನಂ.16110

19/04/2026 7:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.