ಬೆಂಗಳೂರು: ಮತ್ತೆ ನಟ ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಕಿಡಿಕಾರಿದ್ದಾರೆ. ಅಲ್ಲದೇ ಅಶ್ಲೀಲ ಮೆಸೇಜ್ ಗಳ ಪೋಸ್ಟ್ ಹಂಚಿಕೊಂಡು ವಾಗ್ಧಾಳಿ ನಡೆಸಿದ್ದಾರೆ.
ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವಂತ ಅವರು, ರೇಣುಕಾಸ್ವಾಮಿ ಮೆಸೇಜ್ ಗೂ ಡಿ ಫ್ಯಾನ್ ಗೂ ವ್ಯತ್ಯಾಸವಿಲ್ಲ. ಡಿ ಫ್ಯಾನ್ಸ್ ಗಳು ಸ್ತ್ರೀದ್ವೇಷದ ಮನಸ್ಥಿತಿ ಹೊಂದಿದ್ದಾರೆ. ಮಹಿಳೆಯರು, ಯುವತಿಯರು ಕಿರುಕುಳ, ರೇಪ್, ಕೊಲೆಗೆ ಒಳಗಾಗ್ತಾರೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.
ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಹದಾಯಿ ಯೋಜನೆಗೆ ಅನುಮತಿ ಪಡೆಯಲು ಪ್ರಯತ್ನ: ಬೊಮ್ಮಾಯಿ
ನನ್ನ, ಪ್ರಿಯಕರನ ಖಾಸಗಿ ವೀಡಿಯೋ ಪೋನಿನಲ್ಲಿವೆ ನೋಡಿ: ಆತ್ಮಹತ್ಯೆಗೆ ಶರಣಾದ ವಿವಾಹಿತೆ!