Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ನವೆಂಬರ್ ನಲ್ಲಿ ‘CM’ ಬದಲಾವಣೆ : ಡಿಸೆಂಬರ್ ನಲ್ಲಿ ಈ ಇಬ್ಬರಲ್ಲಿ ಒಬ್ಬರು ಸಿಎಂ ಆಗೋದು ಪಕ್ಕಾ : ಹೆಚ್ ವಿಶ್ವನಾಥ್

14/06/2025 3:18 PM

“ಸುರಕ್ಷತಾ ನಿಯಮ ಪಾಲಿಸಿ” ; ಇರಾನ್’ನಲ್ಲಿ ವಾಸಿಸುವ ಭಾರತೀಯರಿಗೆ ‘ಸಹಾಯವಾಣಿ ಸಂಖ್ಯೆ’ ಬಿಡುಗಡೆ

14/06/2025 3:14 PM

BREAKING : ರಾಯಚೂರಲ್ಲಿ ಘೋರ ದುರಂತ : ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು!

14/06/2025 3:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಮೂರು ಜಿಲ್ಲೆಗಳಿಗೆ ‘ನಟ ರಮೇಶ್ ಅರವಿಂದ್’ ಸೇರಿ 8 ಮಂದಿ ‘ಜಿಲ್ಲಾ ಐಕಾನ್’ಗಳಾಗಿ ನೇಮಕ
KARNATAKA

ರಾಜ್ಯದ ಮೂರು ಜಿಲ್ಲೆಗಳಿಗೆ ‘ನಟ ರಮೇಶ್ ಅರವಿಂದ್’ ಸೇರಿ 8 ಮಂದಿ ‘ಜಿಲ್ಲಾ ಐಕಾನ್’ಗಳಾಗಿ ನೇಮಕ

By kannadanewsnow0922/03/2024 6:12 AM
actor ramesh kannada

ಬೆಂಗಳೂರು: ರಾಜ್ಯ ಚುನಾವಣಾ ಆಯೋಗದಿಂದ ಮೂರು ಜಿಲ್ಲೆಗಳ ಜಿಲ್ಲಾ ಚುನಾವಣಾ ಐಕಾನ್ ಗಳಾಗಿ ನಟ ರಮೇಶ್ ಅರವಿಂದ್ ಸೇರಿದಂತೆ 8 ಮಂದಿಯನ್ನು ನೇಮಕ ಮಾಡಿ ಆದೇಶಿಸಲಾಗಿದೆ.

ಈ ಕುರಿತಂತೆ ಹೆಚ್ಚುವರಿ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದು, ಮೈಸೂರು, ಬೆಂಗಳೂರು ಹಾಗೂ ವಿಜಯಪುರ ಜಿಲ್ಲೆಗಳಿಗೆ ಜಿಲ್ಲಾ ಐಕಾನ್ ಗಳನ್ನು ನೇಮಕ ಮಾಡುತ್ತಿರೋದಾಗಿ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯ ಜಿಲ್ಲಾ ಐಕಾನ್ ಗಳಾಗಿ ಮಾಡೆಸ್ ಕುಮಾರಿ ತನಿಷ್ಕಾ ಮೂರ್ತಿ, ಅಂತರರಾಷ್ಟ್ರೀಯ ವೈಲ್ಡ್ ಲೈಫ್ ಪೋಟೋಗ್ರಾಫರ್ ಕೆ ಸೇನಾನಿ ಹಾಗೂ ಬಿಎಸ್ ಕೃಪಾಕರ್ ನೇಮಕ ಮಾಡಿ ಆದೇಶಿಸಲಾಗಿದೆ.

ಇನ್ನೂ ಬಿಬಿಎಂಪಿ ವ್ಯಾಪ್ತಿಗೆ ನಟ ರಮೇಶ್ ಅರವಿಂದ್, ನಿವೃತ್ತ ಬ್ಯಾಡ್ಮಿಂಟನ್ ಕ್ರೀಡಾಪಟು ಅನುಪ್ ಶ್ರೀಧರ್ ನೇಮಕ ಮಾಡಲಾಗಿದೆ.

ವಿಜಯಪುರ ಜಿಲ್ಲೆಗೆ ಸಾಮಾಜಿಕ ಕಾರ್ಯಕರ್ತೆ ಹಾಗೂ ಅಂಗವಿಕಲೆ ಐಕಾನ್ ಆಗಿ ಲಕ್ಷ್ಮೀದೇವಿ.ಎನ್, ಜಾನಪದ ನೃತ್ಯಪಟು ಹೆಚ್ ಕೆ ಕರಮಂಚಪ್ಪ ಹಾಗೂ ಹಾಡುಗಾರ್ತಿ ಕುಮಾರಿ ಸಾಕ್ಷಿ ಹಿರೇಮಠ್ ಜಿಲ್ಲಾ ಐಕಾನ್ ಗಳನ್ನಾಗಿ ನೇಮಿಸಲಾಗಿದೆ.

ರಾಜ್ಯದ ಮೂರು ಜಿಲ್ಲೆಗಳಿಗೆ ನಟ ರಮೇಶ್ ಅರವಿಂದ್ ಸೇರಿ 8 ಮಂದಿ ಜಿಲ್ಲಾ ಐಕಾನ್ ಗಳಾಗಿ ನೇಮಕ Actor Ramesh Aravind and eight others appointed as district icons for three districts of the state
Share. Facebook Twitter LinkedIn WhatsApp Email

Related Posts

BIG NEWS : ನವೆಂಬರ್ ನಲ್ಲಿ ‘CM’ ಬದಲಾವಣೆ : ಡಿಸೆಂಬರ್ ನಲ್ಲಿ ಈ ಇಬ್ಬರಲ್ಲಿ ಒಬ್ಬರು ಸಿಎಂ ಆಗೋದು ಪಕ್ಕಾ : ಹೆಚ್ ವಿಶ್ವನಾಥ್

14/06/2025 3:18 PM1 Min Read

BREAKING : ರಾಯಚೂರಲ್ಲಿ ಘೋರ ದುರಂತ : ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು!

14/06/2025 3:03 PM1 Min Read

BREAKING : ಬೆಂಗಳೂರಲ್ಲಿ ‘BMTC’ ಚಾಲಕನ ಮೇಲೆ ಚಪ್ಪಲಿಯಿಂದ ಹಲ್ಲೆಗೈದ ಮಹಿಳೆ : ದೂರು ದಾಖಲು

14/06/2025 2:47 PM1 Min Read
Recent News

BIG NEWS : ನವೆಂಬರ್ ನಲ್ಲಿ ‘CM’ ಬದಲಾವಣೆ : ಡಿಸೆಂಬರ್ ನಲ್ಲಿ ಈ ಇಬ್ಬರಲ್ಲಿ ಒಬ್ಬರು ಸಿಎಂ ಆಗೋದು ಪಕ್ಕಾ : ಹೆಚ್ ವಿಶ್ವನಾಥ್

14/06/2025 3:18 PM

“ಸುರಕ್ಷತಾ ನಿಯಮ ಪಾಲಿಸಿ” ; ಇರಾನ್’ನಲ್ಲಿ ವಾಸಿಸುವ ಭಾರತೀಯರಿಗೆ ‘ಸಹಾಯವಾಣಿ ಸಂಖ್ಯೆ’ ಬಿಡುಗಡೆ

14/06/2025 3:14 PM

BREAKING : ರಾಯಚೂರಲ್ಲಿ ಘೋರ ದುರಂತ : ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು!

14/06/2025 3:03 PM

ಪೈಲಟ್ ಮೇ ಡೇ ಸಂದೇಶದ 1 ನಿಮಿಷದಲ್ಲಿ ಕೇವಲ 2 ಕಿಮೀ ದೂರದಲ್ಲಿ ಏರ್ ಇಂಡಿಯಾ ವಿಮಾನ ದುರಂತ: ವಿಮಾನಯಾನ ಸಚಿವಾಲಯ

14/06/2025 3:02 PM
State News
KARNATAKA

BIG NEWS : ನವೆಂಬರ್ ನಲ್ಲಿ ‘CM’ ಬದಲಾವಣೆ : ಡಿಸೆಂಬರ್ ನಲ್ಲಿ ಈ ಇಬ್ಬರಲ್ಲಿ ಒಬ್ಬರು ಸಿಎಂ ಆಗೋದು ಪಕ್ಕಾ : ಹೆಚ್ ವಿಶ್ವನಾಥ್

By kannadanewsnow0514/06/2025 3:18 PM KARNATAKA 1 Min Read

ಮೈಸೂರು : ರಾಜ್ಯದಲ್ಲಿ ಆಗ್ಗಾಗ್ಗೆ ಕೇಳಿಬರುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಬದಲಾವಣೆ ಸಂಬಂಧ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ…

BREAKING : ರಾಯಚೂರಲ್ಲಿ ಘೋರ ದುರಂತ : ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು!

14/06/2025 3:03 PM

BREAKING : ಬೆಂಗಳೂರಲ್ಲಿ ‘BMTC’ ಚಾಲಕನ ಮೇಲೆ ಚಪ್ಪಲಿಯಿಂದ ಹಲ್ಲೆಗೈದ ಮಹಿಳೆ : ದೂರು ದಾಖಲು

14/06/2025 2:47 PM

ಪ್ರಯಾಣಿಕರ ಗಮನಕ್ಕೆ: ಈ ಎರಡು ರೈಲುಗಳ ಸಂಚಾರ ರದ್ದು

14/06/2025 2:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.