ಬೆಂಗಳೂರು : ನಟ ಜಗ್ಗೇಶ್ ಫಾರಿನ್ ಸೊಸೆ ಕರ್ನಾಟಕ ರಾಜ್ಯ ಮಾಸ್ಟರ್ಸ್ ಈಜು ಪಂದ್ಯದಲ್ಲಿ ಮೆಡಲ್ ಪಡೆದಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಜಗ್ಗೇಶ್, ಪುತ್ರ ಗುರುರಾಜ್ ಅವರ ಪತ್ನಿ ಕೇಟಿಗುರುರಾಜ್ ಕರ್ನಾಟಕ ರಾಜ್ಯ ಮಾಸ್ಟರ್ಸ್ ಈಜು ಪಂದ್ಯದಲ್ಲಿ ಮೆಡಲ್ ಪಡೆದಿದ್ದಾರೆ. ಅಲ್ಲದೇ ಇವರು ಹಾಲೆಂಡ್ ನ ಪ್ರಥಮಶ್ರೇಣಿ ಈಜುಪಟು ಕೂಡ ಆಗಿದ್ದಾರೆ ಎಂದು ಹೇಳಿದ್ದಾರೆ.