ನವದೆಹಲಿ: ಆಮ್ ಆದ್ಮಿ ಪಕ್ಷದ ದೆಹಲಿ ಘಟಕದ ಮುಖ್ಯಸ್ಥರಾಗಿ ಸೌರಭ್ ಭಾರದ್ವಾಜ್ ಅವರನ್ನು ಶುಕ್ರವಾರ ನೇಮಿಸಲಾಗಿದೆ.
ಇದಲ್ಲದೆ, ಗೋಪಾಲ್ ರಾಯ್ ಮತ್ತು ಪಂಕಜ್ ಗುಪ್ತಾ ಅವರನ್ನು ಕ್ರಮವಾಗಿ ಗುಜರಾತ್ ಮತ್ತು ಗೋವಾದ ಉಸ್ತುವಾರಿಯನ್ನಾಗಿ ಮಾಡಲಾಗಿದೆ.
ಇತ್ತೀಚಿನ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಪಕ್ಷ ಹೀನಾಯವಾಗಿ ಸೋತಿತು.ಬಿಜೆಪಿ ಪಕ್ಷ ಭರ್ಜರಿಯಾಗಿ ಗೆದ್ದು ಅಧಿಕಾರ ವಹಿಸಿಕೊಂಡಿತು.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ