Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಲ ಮರುಪಾವತಿಗೆ ಕೇಳುವುದು ಆತ್ಮಹತ್ಯೆಗೆ ಪ್ರೇರಣೆಯಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

20/03/2026 7:54 PM

ಪತ್ನಿ ಜೀವನ ಸಂಗಾತಿಯೇ ಹೊರತು ಕಲಸದವಳಲ್ಲ, ಅಡುಗೆ ಮಾಡದಿದ್ದರೇ ಅದು ಕ್ರೌರ್ಯವಲ್ಲ: ಸುಪ್ರೀಂ ಕೋರ್ಟ್

20/03/2026 7:52 PM

ಬೆಂಗಳೂರಲ್ಲಿ ಪಾದಚಾರಿ ಮಾರ್ಗಕ್ಕೆ ಹೊಸ ನೀತಿ: ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ

20/03/2026 7:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪತ್ನಿ ಜೀವನ ಸಂಗಾತಿಯೇ ಹೊರತು ಕಲಸದವಳಲ್ಲ, ಅಡುಗೆ ಮಾಡದಿದ್ದರೇ ಅದು ಕ್ರೌರ್ಯವಲ್ಲ: ಸುಪ್ರೀಂ ಕೋರ್ಟ್
INDIA

ಪತ್ನಿ ಜೀವನ ಸಂಗಾತಿಯೇ ಹೊರತು ಕಲಸದವಳಲ್ಲ, ಅಡುಗೆ ಮಾಡದಿದ್ದರೇ ಅದು ಕ್ರೌರ್ಯವಲ್ಲ: ಸುಪ್ರೀಂ ಕೋರ್ಟ್

By kannadanewsnow0920/03/2026 7:52 PM

ನವದೆಹಲಿ: ವೈವಾಹಿಕ ಜೀವನದಲ್ಲಿ ಪತ್ನಿಯ ಜವಾಬ್ದಾರಿಗಳ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. “ಪತ್ನಿಯು ಅಡುಗೆ ಮಾಡುವುದಿಲ್ಲ ಅಥವಾ ಬಟ್ಟೆ ತೊಳೆಯುವುದಿಲ್ಲ ಎನ್ನುವ ಕಾರಣಕ್ಕೆ ಅವಳನ್ನು ಕ್ರೌರ್ಯದ ಹೆಸರಿನಲ್ಲಿ ದೂಷಿಸಲು ಸಾಧ್ಯವಿಲ್ಲ. ಪತಿಯು ಜೀವನಸಂಗಾತಿಯನ್ನು ವಿವಾಹವಾಗಿದ್ದಾರೆಯೇ ಹೊರತು ಮನೆಯ ಕೆಲಸದಾಳನ್ನಲ್ಲ” ಎಂದು ನ್ಯಾಯಾಲಯ ಖಡಕ್ ಆಗಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಪತಿಯೋರ್ವ ತನ್ನ ಪತ್ನಿ ಮನೆಯ ಕೆಲಸಗಳನ್ನು ಮಾಡುತ್ತಿಲ್ಲ, ಅಡುಗೆ ಮಾಡುತ್ತಿಲ್ಲ ಮತ್ತು ತನಗೆ ಸರಿಯಾಗಿ ಉಪಚರಿಸುತ್ತಿಲ್ಲ ಎಂದು ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದನು. ಈ ವರ್ತನೆಯನ್ನು ‘ಮಾನಸಿಕ ಕ್ರೌರ್ಯ’ ಎಂದು ಪರಿಗಣಿಸಬೇಕು ಎಂದು ಆತ ವಾದಿಸಿದ್ದನು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠವು ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಾಲಯದ ಪ್ರಮುಖ ಅವಲೋಕನಗಳು:

  • ಕೆಲಸದಾಳಲ್ಲ, ಜೀವನಸಂಗಾತಿ: ಮಹಿಳೆ ವಿವಾಹವಾಗಿ ಮನೆಗೆ ಬಂದಿರುವುದು ಜೀವನದ ಸುಖ-ದುಃಖಗಳಲ್ಲಿ ಭಾಗಿಯಾಗಲು. ಅವಳನ್ನು ಕೇವಲ ಮನೆಗೆಲಸ ಮಾಡುವ ವ್ಯಕ್ತಿಯಂತೆ ಕಾಣುವುದು ಸರಿಯಲ್ಲ.

  • ಕ್ರೌರ್ಯದ ವ್ಯಾಖ್ಯೆ: ಪತ್ನಿ ಅಡುಗೆ ಮಾಡದಿದ್ದರೆ ಅಥವಾ ಮನೆಗೆಲಸಗಳಲ್ಲಿ ಹಿನ್ನಡೆಯಾದರೆ ಅದನ್ನು ಪತಿಯ ಮೇಲೆ ಎಸಗಿದ ‘ಕ್ರೌರ್ಯ’ ಎಂದು ಕರೆಯಲು ಕಾನೂನಿನಲ್ಲಿ ಅವಕಾಶವಿಲ್ಲ.

  • ಪತಿಯ ಜವಾಬ್ದಾರಿ: ಮನೆಯ ಕೆಲಸಗಳು ಕೇವಲ ಮಹಿಳೆಯ ಜವಾಬ್ದಾರಿಯಲ್ಲ. ಪತಿಯೂ ಕೂಡ ಮನೆಯ ನಿರ್ವಹಣೆಯಲ್ಲಿ ಸಮಾನವಾಗಿ ಸಹಕರಿಸಬೇಕು ಮತ್ತು ಕನಿಷ್ಠ ಕೊಡುಗೆಯನ್ನಾದರೂ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

ತೀರ್ಪಿನ ಮಹತ್ವ: ವೈವಾಹಿಕ ಸಂಬಂಧಗಳಲ್ಲಿ ಪರಸ್ಪರ ಗೌರವ ಮತ್ತು ಸಮಾನತೆ ಇರಬೇಕು ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ಮನೆಯ ಕೆಲಸಗಳನ್ನೇ ನೆಪವಾಗಿಟ್ಟುಕೊಂಡು ಪತ್ನಿಯ ಮೇಲೆ ಕ್ರೌರ್ಯದ ಆರೋಪ ಹೊರಿಸುವ ಪ್ರವೃತ್ತಿಗೆ ಈ ತೀರ್ಪು ಬ್ರೇಕ್ ಹಾಕಿದೆ.

ಬೆಂಗಳೂರಲ್ಲಿ ಅನಧಿಕೃತ ಪ್ರತಿ ಫ್ಲೆಕ್ಸ್ ಗೆ 50,000ದಿಂದ 1 ಲಕ್ಷ ದಂಡ ವಿಧಿಸಲು ಚಿಂತನೆ: ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರಲ್ಲಿ ಪಾದಚಾರಿ ಮಾರ್ಗಕ್ಕೆ ಹೊಸ ನೀತಿ: ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ

ತೆರಿಗೆದಾರರೇ ಗಮನಿಸಿ: ಏಪ್ರಿಲ್ 1ರಿಂದ ಹೊಸ ‘ಆದಾಯ ತೆರಿಗೆ ನಿಯಮ 2026’ ಜಾರಿ; ಸರ್ಕಾರದ ಅಧಿಕೃತ ಅಧಿಸೂಚನೆ ಪ್ರಕಟ

Share. Facebook Twitter LinkedIn WhatsApp Email

Related Posts

ಸಾಲ ಮರುಪಾವತಿಗೆ ಕೇಳುವುದು ಆತ್ಮಹತ್ಯೆಗೆ ಪ್ರೇರಣೆಯಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

20/03/2026 7:54 PM1 Min Read

Rain Impact : ಅಕಾಲಿಕ ಮಳೆಯಿಂದ ಬೆಳೆಗಳಿಗೆ ಎಷ್ಟು ಪ್ರಯೋಜನ ಮತ್ತು ಎಷ್ಟು ನಷ್ಟ ಗೊತ್ತಾ.?

20/03/2026 7:40 PM3 Mins Read

‘ಜನರು ಪರ್ಯಾಯ ಮಾರ್ಗಗಳನ್ನ ಆರಿಸಿಕೊಳ್ಳಬೇಕು’ : LPG ಗ್ಯಾಸ್ ಕುರಿತು ಕೇಂದ್ರ ಸರ್ಕಾರ ಮಹತ್ವದ ಹೇಳಿಕೆ!

20/03/2026 7:19 PM2 Mins Read
Recent News

ಸಾಲ ಮರುಪಾವತಿಗೆ ಕೇಳುವುದು ಆತ್ಮಹತ್ಯೆಗೆ ಪ್ರೇರಣೆಯಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

20/03/2026 7:54 PM

ಪತ್ನಿ ಜೀವನ ಸಂಗಾತಿಯೇ ಹೊರತು ಕಲಸದವಳಲ್ಲ, ಅಡುಗೆ ಮಾಡದಿದ್ದರೇ ಅದು ಕ್ರೌರ್ಯವಲ್ಲ: ಸುಪ್ರೀಂ ಕೋರ್ಟ್

20/03/2026 7:52 PM

ಬೆಂಗಳೂರಲ್ಲಿ ಪಾದಚಾರಿ ಮಾರ್ಗಕ್ಕೆ ಹೊಸ ನೀತಿ: ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ

20/03/2026 7:48 PM

ಬೆಂಗಳೂರಲ್ಲಿ ವಾರಾನುಗಟ್ಟಲೆ ರಸ್ತೆಯಲ್ಲಿ ನಿಲ್ಲಿಸಲಾದ ಹಳೆ ವಾಹನಗಳನ್ನು ಡಂಪ್: ಡಿಸಿಎಂ ಡಿ.ಕೆ ಶಿವಕುಮಾರ್

20/03/2026 7:47 PM
State News
KARNATAKA

ಬೆಂಗಳೂರಲ್ಲಿ ಪಾದಚಾರಿ ಮಾರ್ಗಕ್ಕೆ ಹೊಸ ನೀತಿ: ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ

By kannadanewsnow0920/03/2026 7:48 PM KARNATAKA 2 Mins Read

ಬೆಂಗಳೂರು : “ಬೆಂಗಳೂರು ನಗರದಲ್ಲಿ ಪಾದಚಾರಿ ಮಾರ್ಗಕ್ಕೆ ಹೊಸ ನೀತಿ ರೂಪಿಸಲು ತೀರ್ಮಾನಿಸಲಾಗಿದ್ದು, ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶ…

ಬೆಂಗಳೂರಲ್ಲಿ ವಾರಾನುಗಟ್ಟಲೆ ರಸ್ತೆಯಲ್ಲಿ ನಿಲ್ಲಿಸಲಾದ ಹಳೆ ವಾಹನಗಳನ್ನು ಡಂಪ್: ಡಿಸಿಎಂ ಡಿ.ಕೆ ಶಿವಕುಮಾರ್

20/03/2026 7:47 PM

ಬೆಂಗಳೂರಲ್ಲಿ ಅನಧಿಕೃತ ಪ್ರತಿ ಫ್ಲೆಕ್ಸ್ ಗೆ 50,000ದಿಂದ 1 ಲಕ್ಷ ದಂಡ ವಿಧಿಸಲು ಚಿಂತನೆ: ಡಿಸಿಎಂ ಡಿ.ಕೆ ಶಿವಕುಮಾರ್

20/03/2026 7:44 PM

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಂಚಾರ ಭಾಗಶಃ ರದ್ದು, ನಿಯಂತ್ರಣ

20/03/2026 6:23 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.