Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಭಾರತ-ಪಾಕ್ ಪಂದ್ಯದಲ್ಲಿ ಹಣದ ಮಳೆ! 10 ಸೆಕೆಂಡುಗಳ ಜಾಹೀರಾತಿಗೆ 7 ಮಿಲಿಯನ್ ಹಣ!

14/02/2026 2:57 PM

ALERT : `ಪೇಪರ್’ಗಳಲ್ಲಿ ಈ ಆಹಾರಗಳಣ್ನು ತಿಂದ್ರೆ `ಕ್ಯಾನ್ಸರ್’ ಬರಬಹುದು ಎಚ್ಚರ !

14/02/2026 2:57 PM

ರಾಜ್ಯದಲ್ಲೊಂದು ಧಾರುಣ ಘಟನೆ: ಬೀದರ್‌ನಲ್ಲಿ ಚರಂಡಿಗೆ ಬಿದ್ದು 5 ವರ್ಷದ ಬಾಲಕ ಸಾವು

14/02/2026 2:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲೊಂದು ಧಾರುಣ ಘಟನೆ: ಬೀದರ್‌ನಲ್ಲಿ ಚರಂಡಿಗೆ ಬಿದ್ದು 5 ವರ್ಷದ ಬಾಲಕ ಸಾವು
KARNATAKA

ರಾಜ್ಯದಲ್ಲೊಂದು ಧಾರುಣ ಘಟನೆ: ಬೀದರ್‌ನಲ್ಲಿ ಚರಂಡಿಗೆ ಬಿದ್ದು 5 ವರ್ಷದ ಬಾಲಕ ಸಾವು

By kannadanewsnow0914/02/2026 2:39 PM

ಬೀದರ್: ರಾಜ್ಯದಲ್ಲೊಂದು ಧಾರುಣ ಘಟನೆ ಎನ್ನುವಂತೆ ಮನೆಯ ಮುಂದೆ ಆಟವಾಡುತ್ತಿದ್ದ ಸಮಯದಲ್ಲೇ ಚರಂಡಿಗೆ ಬಿದ್ದಂತ ಬಾಲಕನೊಬ್ಬ ಸಾವನ್ನಪ್ಪಿರುವಂತ ಘಟನೆ ಬೀದರ್ ನಲ್ಲಿ ನಡೆದಿದೆ.

ಬೀದರ್ ತಾಲ್ಲೂಕಿನ ಮಲ್ಲಿಕ್ ಮರ್ಜಾಪುರ ಗ್ರಾಮದಲ್ಲಿ ಮನೆಯ ಮುಂದೆ ಆಟ ಆಡುವ ಸಮಯದಲ್ಲೇ ಚರಂಡಿಗೆ ಬಿದ್ದಂತ 5 ವರ್ಷದ ಬಾಲಕ ಅವಿನಾಶ್ ಧಾರುಣವಾಗಿ ಸಾವನ್ನಪ್ಪಿದ್ದಾನೆ.

ಶುಕ್ರವಾರ ಸಂಜೆ 6 ಗಂಟೆಯಿಂದ 5 ವರ್ಷದ ಬಾಲಕ ಅವಿನಾಶ್ ಕಾಣೆಯಾಗಿದ್ದನು. ಬಾಲಕನಿಗಾಗಿ ಕುಟುಂಬಸ್ಥರು ಹುಡುಕಾಡಿದ್ದರೂ ಪತ್ತೆಯಾಗಿರಿಲ್ಲ. ಆದರೇ ಮನೆಯ ಮುಂದಿನ ಚರಂಡಿಯಲ್ಲೇ ಬಾಲಕನ ಮೃತದೇಹ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಬಗ್ಗೆ ಬಗದಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

ALERT : `ಪೇಪರ್’ಗಳಲ್ಲಿ ಈ ಆಹಾರಗಳಣ್ನು ತಿಂದ್ರೆ `ಕ್ಯಾನ್ಸರ್’ ಬರಬಹುದು ಎಚ್ಚರ !

14/02/2026 2:57 PM2 Mins Read

ಎಕ್ಸ್ಪೈರಿ ಡೇಟ್ ಮುಗಿದ ಈ ಮಾತ್ರೆಗಳು ವಿಷದಂತೆ : ಸೇವಿಸುವ ಮುನ್ನ ತಪ್ಪದೇ ದಿನಾಂಕ ನೋಡಿಕೊಳ್ಳಿ!

14/02/2026 2:22 PM2 Mins Read

SHOCKING : ತಲೆಯಲ್ಲಿ ಪಾತ್ರೆ ಸಿಲುಕಿಸಿಕೊಂಡು ಒತ್ತಾಡಿದ ಮಗು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

14/02/2026 2:08 PM1 Min Read
Recent News

SHOCKING : ಭಾರತ-ಪಾಕ್ ಪಂದ್ಯದಲ್ಲಿ ಹಣದ ಮಳೆ! 10 ಸೆಕೆಂಡುಗಳ ಜಾಹೀರಾತಿಗೆ 7 ಮಿಲಿಯನ್ ಹಣ!

14/02/2026 2:57 PM

ALERT : `ಪೇಪರ್’ಗಳಲ್ಲಿ ಈ ಆಹಾರಗಳಣ್ನು ತಿಂದ್ರೆ `ಕ್ಯಾನ್ಸರ್’ ಬರಬಹುದು ಎಚ್ಚರ !

14/02/2026 2:57 PM

ರಾಜ್ಯದಲ್ಲೊಂದು ಧಾರುಣ ಘಟನೆ: ಬೀದರ್‌ನಲ್ಲಿ ಚರಂಡಿಗೆ ಬಿದ್ದು 5 ವರ್ಷದ ಬಾಲಕ ಸಾವು

14/02/2026 2:39 PM

ಲಕ್ಷ್ಮಿ ದೇವಿಯ ಆಶೀರ್ವಾದ ಬೇಕಾ.? ಹಾಗಾದ್ರೆ, ನಾಳೆಯಿಂದ ಸ್ನಾನ ಮಾಡುವಾಗ ಹೀಗೆ ಮಾಡಿ.!

14/02/2026 2:37 PM
State News
KARNATAKA

ALERT : `ಪೇಪರ್’ಗಳಲ್ಲಿ ಈ ಆಹಾರಗಳಣ್ನು ತಿಂದ್ರೆ `ಕ್ಯಾನ್ಸರ್’ ಬರಬಹುದು ಎಚ್ಚರ !

By kannadanewsnow5714/02/2026 2:57 PM KARNATAKA 2 Mins Read

ಭಾರತದಲ್ಲಿ ವಿಶೇಷವಾಗಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ ಸಂಜೆಯ ತಿಂಡಿಗಳನ್ನು ಟೀ ಬಜ್ಜಿ, ವಡೆಗಳನ್ನು ರಸ್ತೆಬದಿಯಲ್ಲಿ ತಿನ್ನುವುದು…

ರಾಜ್ಯದಲ್ಲೊಂದು ಧಾರುಣ ಘಟನೆ: ಬೀದರ್‌ನಲ್ಲಿ ಚರಂಡಿಗೆ ಬಿದ್ದು 5 ವರ್ಷದ ಬಾಲಕ ಸಾವು

14/02/2026 2:39 PM

ಎಕ್ಸ್ಪೈರಿ ಡೇಟ್ ಮುಗಿದ ಈ ಮಾತ್ರೆಗಳು ವಿಷದಂತೆ : ಸೇವಿಸುವ ಮುನ್ನ ತಪ್ಪದೇ ದಿನಾಂಕ ನೋಡಿಕೊಳ್ಳಿ!

14/02/2026 2:22 PM

SHOCKING : ತಲೆಯಲ್ಲಿ ಪಾತ್ರೆ ಸಿಲುಕಿಸಿಕೊಂಡು ಒತ್ತಾಡಿದ ಮಗು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

14/02/2026 2:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.