SHOCKING NEWS : ಗಣಿ ಜಿಲ್ಲೆಯಲ್ಲಿ ʻ ಘನಘೋರ ʼ ಘಟನೆ ಬೆಳಕಿಗೆ : ಮಹಿಳೆಯ ಪ್ರಾಣ ಹಿಂಡಿದ ʻ ಬುರ್ಖಾ ʼ

ಕೋಲಾರ: ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ಮಹಿಳೆಯ ಬುರ್ಕಾ ಸಿಲುಕಿಕೊಂಡು ಸಾವನ್ನಪ್ಪಿರುವ ವಿಚಿತ್ರ ದುರಂತ ಘಟನೆ ಕೋಲಾರದಲ್ಲಿ  ಬೆಳಕಿಗೆ ಬಂದಿದೆ BIGG BREAKING NEWS : ಭಾರತ ಸೇರಿ ಹಲವು ದೇಶಗಳಲ್ಲಿ Instagram, Facebook ಸರ್ವರ್‌ ಡೌನ್, ಬಳಕೆದಾರರ ಪರದಾಟ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್‍ಸನ್ ಪೇಟೆಯ 3ನೇ ಅಡ್ಡ ರಸ್ತೆಯಲ್ಲಿರುವ ತಹಶೀಲ್ದಾರ್ ಕಚೇರಿ ಬಳಿ ಈ ಘಟನೆ ನಡೆದಿದ್ದು, ಕೌಸರ್ ಬೇಗ್(37) ಮೃತ ಮಹಿಳೆ.  ಕೌಸರ್ ಬೇಗ್ ಮಂಗಳವಾರ ಮುಂಜಾನೆ ತಮ್ಮದೆ ಕಬ್ಬಿನ ಹಾಲು … Continue reading SHOCKING NEWS : ಗಣಿ ಜಿಲ್ಲೆಯಲ್ಲಿ ʻ ಘನಘೋರ ʼ ಘಟನೆ ಬೆಳಕಿಗೆ : ಮಹಿಳೆಯ ಪ್ರಾಣ ಹಿಂಡಿದ ʻ ಬುರ್ಖಾ ʼ