ಉತ್ತರಾಖಂಡ್: ಇಲ್ಲಿನ ಉತ್ತರ ಕಾಶಿಯಲ್ಲಿ ಭೀಕರ ಮೇಘಸ್ಪೋಟ ಉಂಟಾಗಿದೆ. ಉತ್ತರ ಕಾಶಿ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಭೀಕರ ಮೇಘಸ್ಪೋಟ ಸಂಭವಿಸಿದೆ.
ಉತ್ತರಾಖಾಂಡ್ ನ ಉತ್ತರ ಕಾಶಿಯ ಗ್ರಾಮವೊಂದರಲ್ಲಿ ಇಂದು ಭೀಕರ ಮೇಘಸ್ಪೋಟ ಸಂಭವಿಸಿದೆ. ಈ ಭೀಕರ ಮೇಘಸ್ಪೋಟದಿಂದಾಗಿ ಗುಡ್ಡ ಕುಸಿತದಲ್ಲಿ ಹಲವು ಮನೆಗಳು ಕೊಚ್ಚಿ ಹೋಗಿದ್ದಾವೆ.
ಗಂಗೋತ್ರಿ ವ್ಯಾಪ್ಯಿ ಜನವಸತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಾವು ನೋವಿನ ಬಗ್ಗೆ ಸದ್ಯಕ್ಕೆ ವರದಿಯಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Uttarkashi Police says, "In Uttarkashi, due to the rising water level of Kheer Gadh in the Harsil area, reports of damage in Dharali have prompted police, SDRF, army, and other disaster response teams to engage in relief and rescue operations at the site." pic.twitter.com/415d3Anzfk
— ANI (@ANI) August 5, 2025
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಮಂಗಳವಾರ ಹಠಾತ್ ಪ್ರವಾಹ ಅಪ್ಪಳಿಸಿದ್ದು, ಮನೆಗಳು ನಾಶವಾಗಿದ್ದು, ಗಾಯಗಳ ಭೀತಿ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದ ನೀರಿನ ಬಲವಾದ ಅಲೆಗಳು ಆಶ್ರಯ ತಾಣಗಳನ್ನು ನುಂಗುತ್ತಿದ್ದಂತೆ ಜನರು ಕಿರುಚುತ್ತಿರುವ ಭಯಾನಕ ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡವು.
BREAKING: Disastrous Floods Destroy Homes and Hotels.
Floodwaters came crashing through, sweeping away multiple houses and hotels.
Around 60 people are feared trapped, with possible casualties—pending official confirmation
📍Khir Ganga, Dharali village, Uttarakhand, India. pic.twitter.com/3sCctj0Emw
— Weather Monitor (@WeatherMonitors) August 5, 2025
ಉತ್ತರಕಾಶಿಯಲ್ಲಿ, ಹರ್ಸಿಲ್ ಪ್ರದೇಶದ ಖೀರ್ ಗಢ್ ನೀರಿನ ಮಟ್ಟ ಏರಿಕೆಯಿಂದಾಗಿ, ಧರಾಲಿಯಲ್ಲಿ ಹಾನಿಯ ವರದಿಗಳು ಪೊಲೀಸ್, ಎಸ್‌ಡಿಆರ್‌ಎಫ್, ಸೇನೆ ಮತ್ತು ಇತರ ವಿಪತ್ತು ನಿರ್ವಹಣಾ ತಂಡಗಳು ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ” ಎಂದು ಉತ್ತರಕಾಶಿ ಪೊಲೀಸರು ತಿಳಿಸಿದ್ದಾರೆ.
BIG BREAKING | Hill state Uttarakhand devastated by monsoon rage: Flash floods turn Kheer Ganga into a disaster zone. Entire village submerged, residents feared washed away
Tune in to LIVE TV for all the fastest #BREAKING alerts – https://t.co/DuvPvRX1xc pic.twitter.com/bUsKLos0P7
— Republic (@republic) August 5, 2025
ರಾಜ್ಯಾಧ್ಯಂತ 1 ಗಂಟೆಯವರೆಗೆ ಮುಷ್ಕರದ ನಡುವೆ ‘8,071 ಸಾರಿಗೆ ಬಸ್’ ಸಂಚಾರ: KSRTC ಮಾಹಿತಿ