ಟರ್ಕಿ: ಗುರುವಾರ ಸಂಜೆ ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ. ಟರ್ಕಿಯ ಸೆಂಟ್ರಲ್ ಅನಾಟೋಲಿಯಾ ಪ್ರದೇಶದ ಕೊನ್ಯಾ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
🇹🇷 5.2-Magnitude earthquake strikes near Ankara during Zelensky’s visit
🌍 Earthquake of magnitude 5.2 strikes Konya, Turkey — tremors felt all the way in Ankara, where Zelensky is currently located.
No damage or casualties have been reported yet.
🕓 His flight was scheduled… pic.twitter.com/lnBlCbE5ZC
— Ignorance, the root and stem of all evil (@ivan_8848) May 15, 2025
ಝೆಲೆನ್ಸ್ಕಿ ಭೇಟಿಯ ಸಮಯದಲ್ಲಿ ಅಂಕಾರಾ ಬಳಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಟರ್ಕಿಯ ಕೊನ್ಯಾದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ – ಝೆಲೆನ್ಸ್ಕಿ ಪ್ರಸ್ತುತ ಇರುವ ಅಂಕಾರಾದಲ್ಲಿ ಕಂಪನದ ಅನುಭವವಾಗಿದೆ. ಯಾವುದೇ ಹಾನಿ ಅಥವಾ ಸಾವುನೋವುಗಳ ವರದಿಯಾಗಿಲ್ಲ.