Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING NEWS : ಮೌಂಟ್ ಎವರೆಸ್ಟ್ ಏರಿ ಮರಳುವಾಗ ದುರಂತ: ಇಬ್ಬರು ಭಾರತೀಯ ಪರ್ವತಾರೋಹಿಗಳು ಸಾವು!

BREAKING : ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌: ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ | Gold Rate

ALERT : ಬೇಸಿಗೆಯಲ್ಲಿ ಯೂರಿನ್ ಕಲರ್ ಚೇಂಜ್ ಆಗ್ತಿದ್ಯಾ? ನಿಮ್ಮ ಬಾಡಿ ಕೊಡ್ತಿರೋ ಆ ಡೇಂಜರ್ ಸಿಗ್ನಲ್ ಮಿಸ್ ಮಾಡ್ಬೇಡಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ್ರಂತೆ : ಸಂಸದ ಸುಧಾಕರ್ ಗೆ ಸಿಎಂ ಸಿದ್ದರಾಮಯ್ಯ ಟಾಂಗ್!
KARNATAKA

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ್ರಂತೆ : ಸಂಸದ ಸುಧಾಕರ್ ಗೆ ಸಿಎಂ ಸಿದ್ದರಾಮಯ್ಯ ಟಾಂಗ್!

By kannadanewsnow57

ಮೈಸೂರು : ಕೊರೊನಾ ಕಾಲದಲ್ಲಿ ನಡೆದಿರುವ ಹಗರಣದ ವರದಿ ಸಲ್ಲಿಕೆಯಾಗಿದ್ದು, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ್ರಂತೆ ಹಾಗಾಯ್ತು ಎಂದು ಸಂಸದ ಡಾ.ಕೆ. ಸುಧಾಕರ್ ಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಕಾಲದಲ್ಲಿ ನಡೆದಿರುವ ಹಗರಣಗಳ ವರದಿ ಸರ್ಕಾರಕ್ಕೆ ನಿನ್ನೆ ಅಷ್ಟೆ ಸಲ್ಲಿಕೆಯಾಗಿದೆ. ವರದಿಯಲ್ಲಿ ಏನಿದೆ ಎಂಬುದು ನನ್ನನ್ನೂ ಸೇರಿಸಿ, ಯಾರಿಗೂ ಗೊತ್ತಿಲ್ಲ. ವರದಿ ಬಹಿರಂಗ ಆಗುವ ಮೊದಲೇ ಡಾ.ಕೆ. ಸುಧಾಕರ್‌ ಅವರಿಗೆ ವರದಿಯಲ್ಲಿ ಏನಿದೆ ಎಂಬುದು ಗೊತ್ತಾಗಿದೆ ಎಂದರೆ ಏನರ್ಥ?

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ್ರಂತೆ ಹಾಗಾಯ್ತು ಇದು. ಅವರೊಳಗಿನ ಅಪರಾಧಿಪ್ರಜ್ಞೆ ಅವರನ್ನು ಈ ರೀತಿ ಮಾತಾಡುವಂತೆ ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.

A pumpkin thief is like touching his shoulder: Siddaramaiah to MP Sudhakar ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ್ರಂತೆ : ಸಂಸದ ಸುಧಾಕರ್ ಗೆ ಸಿಎಂ ಸಿದ್ದರಾಮಯ್ಯ ಟಾಂಗ್!
Share. Facebook Twitter LinkedIn WhatsApp Email

Related Posts

BREAKING : ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌: ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ | Gold Rate

2 Mins Read

ALERT : ಬೇಸಿಗೆಯಲ್ಲಿ ಯೂರಿನ್ ಕಲರ್ ಚೇಂಜ್ ಆಗ್ತಿದ್ಯಾ? ನಿಮ್ಮ ಬಾಡಿ ಕೊಡ್ತಿರೋ ಆ ಡೇಂಜರ್ ಸಿಗ್ನಲ್ ಮಿಸ್ ಮಾಡ್ಬೇಡಿ!

2 Mins Read

ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ, ಮೇ 27ಕ್ಕೆ 30 ಶಾಸಕರು ದೆಹಲಿಗೆ ಹೋಗ್ತೇವೆ : ಬೇಳೂರು ಗೋಪಾಲಕೃಷ್ಣ

1 Min Read
Recent News

BREAKING NEWS : ಮೌಂಟ್ ಎವರೆಸ್ಟ್ ಏರಿ ಮರಳುವಾಗ ದುರಂತ: ಇಬ್ಬರು ಭಾರತೀಯ ಪರ್ವತಾರೋಹಿಗಳು ಸಾವು!

BREAKING : ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌: ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ | Gold Rate

ALERT : ಬೇಸಿಗೆಯಲ್ಲಿ ಯೂರಿನ್ ಕಲರ್ ಚೇಂಜ್ ಆಗ್ತಿದ್ಯಾ? ನಿಮ್ಮ ಬಾಡಿ ಕೊಡ್ತಿರೋ ಆ ಡೇಂಜರ್ ಸಿಗ್ನಲ್ ಮಿಸ್ ಮಾಡ್ಬೇಡಿ!

ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ, ಮೇ 27ಕ್ಕೆ 30 ಶಾಸಕರು ದೆಹಲಿಗೆ ಹೋಗ್ತೇವೆ : ಬೇಳೂರು ಗೋಪಾಲಕೃಷ್ಣ

State News
KARNATAKA

BREAKING : ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌: ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ | Gold Rate

By ಸುರೇಶ್‌ KARNATAKA 2 Mins Read

ಬೆಂಗಳೂರು: ಬಂಗಾರ ಖರೀದಿಸುವ ಯೋಚನೆಯಲ್ಲಿದ್ದ ಗ್ರಾಹಕರಿಗೆ ಶುಕ್ರವಾರದ ದಿನ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ…

ALERT : ಬೇಸಿಗೆಯಲ್ಲಿ ಯೂರಿನ್ ಕಲರ್ ಚೇಂಜ್ ಆಗ್ತಿದ್ಯಾ? ನಿಮ್ಮ ಬಾಡಿ ಕೊಡ್ತಿರೋ ಆ ಡೇಂಜರ್ ಸಿಗ್ನಲ್ ಮಿಸ್ ಮಾಡ್ಬೇಡಿ!

ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ, ಮೇ 27ಕ್ಕೆ 30 ಶಾಸಕರು ದೆಹಲಿಗೆ ಹೋಗ್ತೇವೆ : ಬೇಳೂರು ಗೋಪಾಲಕೃಷ್ಣ

ಜಗಳದ ನಂತರ ದಂಪತಿಗಳು ಮತ್ತೆ ಹತ್ತಿರವಾಗಲು ಇಲ್ಲಿವೆ ಸರಳ ಪ್ರೀತಿಯ ಅಭ್ಯಾಸಗಳು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.