Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಪ್ರೀತಿ ಹೆಸರಲ್ಲಿ ಪೈಶಾಚಿಕ ದೌರ್ಜನ್ಯ: ಬೆಂಗಳೂರಿನಲ್ಲಿ ವಿದ್ಯಾರ್ಥಿನಿಗೆ ಡ್ರಗ್ಸ್ ನೀಡಿ ಸ್ನೇಹಿತರಿಂದಲೇ `ಗ್ಯಾಂಗ್ ರೇಪ್’?

23/02/2026 1:20 PM

ಅನಿಲ್ ಅಂಬಾನಿಗೆ ಬಿಗ್ ಶಾಕ್: ಬ್ಯಾಂಕುಗಳ ಕ್ರಮಕ್ಕೆ ನೀಡಿದ್ದ ತಡೆ ತೆರವುಗೊಳಿಸಿದ ಹೈಕೋರ್ಟ್!

23/02/2026 1:16 PM
BREAKING NEWS

ಜಮ್ಮುವಿನ ಶಾಲಾ ಆವರಣದಲ್ಲಿ ಡ್ರೋನ್ ಪತ್ತೆ; ಸಾಂಬಾ ಜಿಲ್ಲೆಯಲ್ಲಿ ಕಾರು ಅಪಹರಣ – ತೀವ್ರ ಶೋಧ

23/02/2026 1:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭಾರತದಲ್ಲೇ ಅತಿಹೆಚ್ಚು ಪದಬಂಧ ರಚಿಸಿದ ‘ಅ.ನಾ.ಪ್ರಹ್ಲಾದರಾವ್’ಗೆ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ
KARNATAKA

ಭಾರತದಲ್ಲೇ ಅತಿಹೆಚ್ಚು ಪದಬಂಧ ರಚಿಸಿದ ‘ಅ.ನಾ.ಪ್ರಹ್ಲಾದರಾವ್’ಗೆ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ

By kannadanewsnow0903/11/2024 6:57 PM

ಬೆಂಗಳೂರು: ಕೋಲಾರ ತಾಲ್ಲೂಕಿನ ಅಬ್ಬಣಿ ಗ್ರಾಮದ ಅ.ನಾ.ಪ್ರಹ್ಲಾದರಾವ್ ಭಾರತದಲ್ಲೇ ಅತಿ ಹೆಚ್ಚು ಪದಬಂಧ ರಚಿಸಿದ ದಾಖಲೆಗೆ ಒಳಗಾಗಿದ್ದು, 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ. ಜಿ.ಪರಮೇಶ್ವರ್, ಕನ್ನಡ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಶುಕ್ರವಾರ ವಿಧಾನಸೌಧದ ಮುಂಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

1975ರಲ್ಲಿ ಕೋಲಾರದ ಮೊದಲನ ದೈನಿಕ ಕೋಲಾರಪತ್ರಿಕೆ ಆರಂಭಗೊಂಡಾಗ ಪತ್ರಿಕೆಯ ವರದಿಗಾರನಾಗಿ ಪತ್ರಿಕಾರಂಗ ಪ್ರವೇಶಿಸಿದ ಇವರು 1979ರಲ್ಲಿ ಕೋಲಾರದಲ್ಲಿ ಕೆಲವು ಮಿತ್ರರ ಜೊತೆಯಾಗಿ ‘ಹೊನ್ನುಡಿ’ ದಿನಪತ್ರಿಕೆ ಆರಂಭಿಸಿ ಸ್ಥಾಪಕ ಸಂಪಾದಕರಾದರು. ಇದರ ಜೊತೆ ಹಿಂದೂಸ್ಥಾನ್ ಸಮಾಚಾರ್ ವಾರ್ತಾ ಸಂಸ್ಥೆಯ ಜಿಲ್ಲಾ ಬಾತ್ಮೀದಾರರಾಗಿ ಕಾರ್ಯ ನಿರ್ವಹಿಸಿದರು. 1983ರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೇರಿ 30 ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿರ್ವಹಿಸಿದರು. ಪ್ರಮುಖವಾಗಿ ಮಂಡ್ಯ ಹಾಗೂ ರಾಮನಗರ ಜಿಲ್ಲಾ ವಾರ್ತಾಧಿಕಾರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಜಲಮಂಡಳಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದರು.

ವೃತ್ತಿಯ ಜೊತೆ ಪ್ರವೃತ್ತಿಯಾಗಿ 1984ರಲ್ಲಿ ಪದಬಂಧ ರಚನೆ ಆರಂಭಿಸಿದ ಪ್ರಹ್ಲಾದರಾವ್ ಕಳೆದ 40 ವರ್ಷಗಳಲ್ಲಿ 45 ಸಾವಿರ ಪದಬಂಧಗಳನ್ನು ಬರೆದಿದ್ದು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 20 ಪದಬಂಧ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮೂರು ಬಾರಿ ಭಾರತದಲ್ಲೇ ಅತಿ ಹೆಚ್ಚು ಪದಬಂಧ ರಚಸಿದ್ದಕ್ಕಾಗಿ ಲಿಮ್ಕಾ ಬುಕ್ ದಾಖಲೆಗೆ ಸೇರಿದ್ದಾರೆ. ಇದೇ ಕಾರಣಕ್ಕೆ ಅಬ್ದುಲ್ ಕಲಾಂ ವಿಶ್ವ ದಾಖಲೆಯಲ್ಲಿಯೂ ಸೇರಿಕೊಂಡಿದ್ದಾರೆ. ಡಾ.ರಾಜಕುಮಾರ್ ಜೀವನ ಸಾಧನೆ ಕುರಿತು ಬರೆದ ‘ಬಂಗಾರದ ಮನುಷ್ಯ’ ಕೃತಿ ರಾಜಕುಮಾರ್ ಅವರಿಂದ ಶ್ಲಾಘಿಸಲ್ಪಟ್ಟಿತಲ್ಲದೆ ಆರು ಮುದ್ರಣಗಳನ್ನು ಕಂಡವು.  ಕನ್ನಡ ಸಿನಿಮಾ ಇತಿಹಾಸ ಕುರಿತಂತೆ ಹತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಕಳೆದ ಎಂಟು ವರ್ಷಗಳಿಂದ ಸಚಿವ ಪ್ರಿಯಾಂಕ್ ಖರ್ಗೆ ಆವರ ಮಾಧ್ಯಮ ಸಮನ್ವಯಾಧಿಕಾರಿಯಾಗಿದ್ದಾರೆ.

ಹಾಸನಾಂಬೆ ದರ್ಶನ ಪಡೆದ 19 ಲಕ್ಷ ಜನ, ಇದು ಸರ್ಕಾರದ ಶಕ್ತಿ ಯೋಜನೆಯ ಸಾಧನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಮುಸ್ಲಿಮರ ಓಲೈಕೆಗಾಗಿ ಜಮೀನು ಕಬಳಿಕೆ, ಇದರ ವಿರುದ್ಧ ಬಿಜೆಪಿ ಬೃಹತ್ ಹೋರಾಟ: ಆರ್.ಅಶೋಕ್

ಪ್ರಯಾಣಿಕರಿಗೆ ಗುಡ್ ನ್ಯೂಸ್: ಛತ್ ಪೂಜೆ ಹಬ್ಬಕ್ಕೆ ವಿಶೇಷ ರೈಲು ಸಂಚಾರ

Share. Facebook Twitter LinkedIn WhatsApp Email

Related Posts

SHOCKING : ಪ್ರೀತಿ ಹೆಸರಲ್ಲಿ ಪೈಶಾಚಿಕ ದೌರ್ಜನ್ಯ: ಬೆಂಗಳೂರಿನಲ್ಲಿ ವಿದ್ಯಾರ್ಥಿನಿಗೆ ಡ್ರಗ್ಸ್ ನೀಡಿ ಸ್ನೇಹಿತರಿಂದಲೇ `ಗ್ಯಾಂಗ್ ರೇಪ್’?

23/02/2026 1:20 PM1 Min Read

ALERT : ಆರೋಗ್ಯ ಇಲಾಖೆಯಿಂದ ಎಚ್ಚರಿಕೆ : ಸಾರ್ವಜನಿಕರೇ `ಕೃತಕ ಬಣ್ಣ’ ಬಳಿದ ಕಲ್ಲಂಗಡಿ, ಜ್ಯೂಸ್, ಐಸ್ ಕ್ರೀಮ್‌ ಸೇವಿಸಬೇಡಿ !

23/02/2026 12:32 PM2 Mins Read

ನೀವು ಕೊಟ್ಟ `ಸಾಲ’ ವಾಪಸ್ ಕೊಡಲು ನಿರಾಕರಿಸಿದ್ರೆ ಏನು ಮಾಡಬೇಕು? ಹೀಗಿವೆ ಕಾನೂನು ಮಾರ್ಗಗಳು

23/02/2026 12:12 PM2 Mins Read
Recent News

SHOCKING : ಪ್ರೀತಿ ಹೆಸರಲ್ಲಿ ಪೈಶಾಚಿಕ ದೌರ್ಜನ್ಯ: ಬೆಂಗಳೂರಿನಲ್ಲಿ ವಿದ್ಯಾರ್ಥಿನಿಗೆ ಡ್ರಗ್ಸ್ ನೀಡಿ ಸ್ನೇಹಿತರಿಂದಲೇ `ಗ್ಯಾಂಗ್ ರೇಪ್’?

23/02/2026 1:20 PM

ಅನಿಲ್ ಅಂಬಾನಿಗೆ ಬಿಗ್ ಶಾಕ್: ಬ್ಯಾಂಕುಗಳ ಕ್ರಮಕ್ಕೆ ನೀಡಿದ್ದ ತಡೆ ತೆರವುಗೊಳಿಸಿದ ಹೈಕೋರ್ಟ್!

23/02/2026 1:16 PM
BREAKING NEWS

ಜಮ್ಮುವಿನ ಶಾಲಾ ಆವರಣದಲ್ಲಿ ಡ್ರೋನ್ ಪತ್ತೆ; ಸಾಂಬಾ ಜಿಲ್ಲೆಯಲ್ಲಿ ಕಾರು ಅಪಹರಣ – ತೀವ್ರ ಶೋಧ

23/02/2026 1:11 PM

ತಿರುಮಲ ಲಡ್ಡು ವಿವಾದ:SIT ವರದಿ ಮರುಪರಿಶೀಲನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಣೆ

23/02/2026 1:08 PM
State News
KARNATAKA

SHOCKING : ಪ್ರೀತಿ ಹೆಸರಲ್ಲಿ ಪೈಶಾಚಿಕ ದೌರ್ಜನ್ಯ: ಬೆಂಗಳೂರಿನಲ್ಲಿ ವಿದ್ಯಾರ್ಥಿನಿಗೆ ಡ್ರಗ್ಸ್ ನೀಡಿ ಸ್ನೇಹಿತರಿಂದಲೇ `ಗ್ಯಾಂಗ್ ರೇಪ್’?

By kannadanewsnow5723/02/2026 1:20 PM KARNATAKA 1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ದಾರುಣ ಘಟನೆ ಬೆಳಕಿಗೆ ಬಂದಿದೆ. ಬನ್ನೇರುಘಟ್ಟದ ಖಾಸಗಿ ಕಾಲೇಜಿನ 19 ವರ್ಷದ ವಿದ್ಯಾರ್ಥಿನಿಯ…

ALERT : ಆರೋಗ್ಯ ಇಲಾಖೆಯಿಂದ ಎಚ್ಚರಿಕೆ : ಸಾರ್ವಜನಿಕರೇ `ಕೃತಕ ಬಣ್ಣ’ ಬಳಿದ ಕಲ್ಲಂಗಡಿ, ಜ್ಯೂಸ್, ಐಸ್ ಕ್ರೀಮ್‌ ಸೇವಿಸಬೇಡಿ !

23/02/2026 12:32 PM

ನೀವು ಕೊಟ್ಟ `ಸಾಲ’ ವಾಪಸ್ ಕೊಡಲು ನಿರಾಕರಿಸಿದ್ರೆ ಏನು ಮಾಡಬೇಕು? ಹೀಗಿವೆ ಕಾನೂನು ಮಾರ್ಗಗಳು

23/02/2026 12:12 PM

ಮಂಡ್ಯದಲ್ಲಿ ಪೋಷಕರ ವಿರೋಧನ ನಡೆವೆಯು, ಪ್ರೀತಿಸಿ ಮದುವೆಯಾದ ಯುವತಿ : ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!

23/02/2026 11:38 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.