ಆಸ್ತಿ ಮಾರಾಟಗಾರರು ಒಪ್ಪಂದ ರದ್ದುಪಡಿಸಲು ಕೇವಲ ವಾದ ಮಂಡನೆ ಸಾಕು, ಪ್ರತ್ಯೇಕ ಅರ್ಜಿ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್!

ನವದೆಹಲಿ: ಮಾರಾಟ ಒಪ್ಪಂದಕ್ಕೆ (Agreement to Sell) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಒಂದು ಮಹತ್ವದ ತೀರ್ಪನ್ನು ನೀಡಿದೆ. ಖರೀದಿದಾರನು ಒಪ್ಪಂದದ ಪ್ರಕಾರ ಹಣ ಪಾವತಿಸಲು ಅಥವಾ ಇತರ ಷರತ್ತುಗಳನ್ನು ಪೂರೈಸಲು ವಿಫಲವಾದರೆ, ಅಂತಹ ಒಪ್ಪಂದವನ್ನು ರದ್ದುಗೊಳಿಸಲು ಮಾರಾಟಗಾರನು ‘ನಿರ್ದಿಷ್ಟ ಪರಿಹಾರ ಕಾಯ್ದೆ’ಯ (Specific Relief Act) ಸೆಕ್ಷನ್ 28ರ ಅಡಿಯಲ್ಲಿ ಪ್ರತ್ಯೇಕ ಅರ್ಜಿಯನ್ನೇ ಸಲ್ಲಿಸಬೇಕು ಎಂದೇನಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪ್ರಕರಣದ ಹಿನ್ನೆಲೆ: ಸಾಮಾನ್ಯವಾಗಿ, ಒಂದು ಆಸ್ತಿಯ ಮಾರಾಟ ಒಪ್ಪಂದ ನಡೆದಾಗ, ಖರೀದಿದಾರನು ನಿಗದಿತ ಸಮಯದಲ್ಲಿ … Continue reading ಆಸ್ತಿ ಮಾರಾಟಗಾರರು ಒಪ್ಪಂದ ರದ್ದುಪಡಿಸಲು ಕೇವಲ ವಾದ ಮಂಡನೆ ಸಾಕು, ಪ್ರತ್ಯೇಕ ಅರ್ಜಿ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್!