ಕೇತುಗ್ರಸ್ತ ಚಂದ್ರಗ್ರಹಣ ಬರಿ ಗಣ್ಣಿಂದಲು ನೋಡಬಹುದು : ವಿಜ್ಞಾನಿಗಳು ಹೇಳೋದೇನು?

ಇಂದು ಸಂಭವಿಸಲಿರುವ ಈ ವರ್ಷದ ಏಕೈಕ ಚಂದ್ರಗ್ರಹಣದ ಬಗ್ಗೆ ಭಯ ಬೇಡ. ಇದು ಪ್ರಕೃತಿಯ ಸುಂದರ ವಿದ್ಯಮಾನ. ಹೊಸ ಅಲೆಗಳು ಅಥವಾ ಹೊಸ ಕಿರಣಗಳು ಉಂಟಾಗುವುದಿಲ್ಲ ಎಂದು ಖಗೋಳ ವಿಜ್ಞಾನಿ ಡಾ. ಎಪಿ ಭಟ್ ಸ್ಪಷ್ಟಪಡಿಸಿದ್ದಾರೆ. ಭಾರತದವರಿಗೆ ಸುಮಾರು ಶೇ. 8 ರಿಂದ 15 ರವರೆಗೆ ಮಾತ್ರ ಗ್ರಹಣ ಗೋಚರಿಸಲಿದೆ. ವಿಶೇಷವಾಗಿ ಭಾರತದ ಪೂರ್ವ ತೀರ ಭಾಗದವರಿಗೆ ಸುಮಾರು ಶೇ.15 ಗೋಚರವಾಗಬಹುದು. ಆದರೆ, ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ಸಂಪೂರ್ಣ ಖಗ್ರಾಸ ಗ್ರಹಣ ಸ್ಪಷ್ಟವಾಗಿ ಕಾಣಿಸಿಕೊಳ್ಳಲಿದೆ. ಉತ್ತರ ಅಮೆರಿಕ … Continue reading ಕೇತುಗ್ರಸ್ತ ಚಂದ್ರಗ್ರಹಣ ಬರಿ ಗಣ್ಣಿಂದಲು ನೋಡಬಹುದು : ವಿಜ್ಞಾನಿಗಳು ಹೇಳೋದೇನು?