Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : 2026ರ ‘ಜೆಇಇ ಮುಖ್ಯ ಪರೀಕ್ಷೆ’ ಫಲಿತಾಂಶ ದಿನಾಂಕ ಬಿಡುಗಡೆ |JEE Mains 2026

31/01/2026 4:30 PM

ನಾನು ಯಾವ ಕ್ಷೇತ್ರದಲ್ಲಿ ನಿಲ್ಲಬೇಕು, ಯಾವಾಗ ನಿಲ್ಲಬೇಕು ಎಂದು ಜನ ತೀರ್ಮಾನಿಸುತ್ತಾರೆ : ನಿಖಿಲ್ ಕುಮಾರಸ್ವಾಮಿ

31/01/2026 4:19 PM

Watch Video : “ಪಾಕ್ ಸಾಲದಲ್ಲಿದೆ, ಸೇನಾ ಮುಖ್ಯಸ್ಥ ಮುನೀರ್ ಮತ್ತು ನಾನು ಪ್ರಪಂಚದಾದ್ಯಂತ ಭಿಕ್ಷೆ ಬೇಡುತ್ತಿದ್ದೇವೆ” ; ಪಿಎಂ ಶಹಬಾಜ್ ತಪ್ಪೊಪ್ಪಿಗೆ

31/01/2026 4:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ: ಮಗಳು ಮನೆ ಬಿಟ್ಟು ಹೋಗಿದ್ದಕ್ಕೆ ಮೂವರು ಆತ್ಮಹತ್ಯೆ
KARNATAKA

BIG NEWS: ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ: ಮಗಳು ಮನೆ ಬಿಟ್ಟು ಹೋಗಿದ್ದಕ್ಕೆ ಮೂವರು ಆತ್ಮಹತ್ಯೆ

By kannadanewsnow0924/05/2025 4:18 PM

ಮೈಸೂರು: ಮಗಳು ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದು ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ  ಆತ್ಮಹತ್ಯೆ ಮಾಡಿಕೊಂಡಿರುವಂತ ಹೃದಯ ವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲ್ಲೂಕಿನ ಬೂದನೂರು ಕೆರೆಗೆ ಹಾರಿ ಮಗಳು ಮನೆ ಬಿಟ್ಟು ಹೋಗಿದ್ದಕ್ಕೆ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಮಹದೇವಸ್ವಾಮಿ, ಪತ್ನಿ ಮಂಜುಳಾ, ಹರ್ಷಿತಾ ಎಂಬುವರಾಗಿದ್ದಾರೆ.

ಹುಡುಗನೊಬ್ಬನನ್ನು ಪ್ರೀತಿಸಿದ್ದ ಅರ್ಪಿತಾ, ಕುಟುಂಬಸ್ಥರನ್ನು ತೊರೆದು, ಮನೆ ಬಿಟ್ಟು ಹೋಗಿದ್ದಳು. ಇದರಿಂದ ಮನನೊಂದು ತಂದೆ ಮಹದೇವಸ್ವಾಮಿ, ತಾಯಿ ಮಂಜುಳಾ ಹಾಗೂ ಸಹೋದರಿ ಹರ್ಷಿತಾ ಹಗ್ಗಕಟ್ಟಿಕೊಂಡು ಬೂದನೂರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Share. Facebook Twitter LinkedIn WhatsApp Email

Related Posts

ನಾನು ಯಾವ ಕ್ಷೇತ್ರದಲ್ಲಿ ನಿಲ್ಲಬೇಕು, ಯಾವಾಗ ನಿಲ್ಲಬೇಕು ಎಂದು ಜನ ತೀರ್ಮಾನಿಸುತ್ತಾರೆ : ನಿಖಿಲ್ ಕುಮಾರಸ್ವಾಮಿ

31/01/2026 4:19 PM1 Min Read

BREAKING: ರಾಜ್ಯದ ‘ಸಾರಿಗೆ ಬಸ್ಸು’ಗಳಲ್ಲಿ ಹಾಕಿದ್ದ ‘ಜಾಹೀರಾತು ತೆರವಿಗೆ’ ಡೆಡ್ ಲೈನ್ ಫಿಕ್ಸ್

31/01/2026 4:17 PM2 Mins Read

ವಿಜಯನಗರದಲ್ಲಿ ತ್ರಿಬಲ್ ಮರ್ಡರ್ ಕೇಸ್ : ನಿನಗೆ ಗಿಫ್ಟ್ ತಂದಿದ್ದೇನೆ ಎಂದು ತಂಗಿಯನ್ನು ಕರೆಸಿ ಹತ್ಯೆಗೈದ ಪಾಪಿ ಅಣ್ಣ!

31/01/2026 4:14 PM1 Min Read
Recent News

BREAKING : 2026ರ ‘ಜೆಇಇ ಮುಖ್ಯ ಪರೀಕ್ಷೆ’ ಫಲಿತಾಂಶ ದಿನಾಂಕ ಬಿಡುಗಡೆ |JEE Mains 2026

31/01/2026 4:30 PM

ನಾನು ಯಾವ ಕ್ಷೇತ್ರದಲ್ಲಿ ನಿಲ್ಲಬೇಕು, ಯಾವಾಗ ನಿಲ್ಲಬೇಕು ಎಂದು ಜನ ತೀರ್ಮಾನಿಸುತ್ತಾರೆ : ನಿಖಿಲ್ ಕುಮಾರಸ್ವಾಮಿ

31/01/2026 4:19 PM

Watch Video : “ಪಾಕ್ ಸಾಲದಲ್ಲಿದೆ, ಸೇನಾ ಮುಖ್ಯಸ್ಥ ಮುನೀರ್ ಮತ್ತು ನಾನು ಪ್ರಪಂಚದಾದ್ಯಂತ ಭಿಕ್ಷೆ ಬೇಡುತ್ತಿದ್ದೇವೆ” ; ಪಿಎಂ ಶಹಬಾಜ್ ತಪ್ಪೊಪ್ಪಿಗೆ

31/01/2026 4:19 PM

BREAKING: ರಾಜ್ಯದ ‘ಸಾರಿಗೆ ಬಸ್ಸು’ಗಳಲ್ಲಿ ಹಾಕಿದ್ದ ‘ಜಾಹೀರಾತು ತೆರವಿಗೆ’ ಡೆಡ್ ಲೈನ್ ಫಿಕ್ಸ್

31/01/2026 4:17 PM
State News
KARNATAKA

ನಾನು ಯಾವ ಕ್ಷೇತ್ರದಲ್ಲಿ ನಿಲ್ಲಬೇಕು, ಯಾವಾಗ ನಿಲ್ಲಬೇಕು ಎಂದು ಜನ ತೀರ್ಮಾನಿಸುತ್ತಾರೆ : ನಿಖಿಲ್ ಕುಮಾರಸ್ವಾಮಿ

By kannadanewsnow0531/01/2026 4:19 PM KARNATAKA 1 Min Read

ತುಮಕೂರು : ಚಾಮರಾಜನಗರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು…

BREAKING: ರಾಜ್ಯದ ‘ಸಾರಿಗೆ ಬಸ್ಸು’ಗಳಲ್ಲಿ ಹಾಕಿದ್ದ ‘ಜಾಹೀರಾತು ತೆರವಿಗೆ’ ಡೆಡ್ ಲೈನ್ ಫಿಕ್ಸ್

31/01/2026 4:17 PM

ವಿಜಯನಗರದಲ್ಲಿ ತ್ರಿಬಲ್ ಮರ್ಡರ್ ಕೇಸ್ : ನಿನಗೆ ಗಿಫ್ಟ್ ತಂದಿದ್ದೇನೆ ಎಂದು ತಂಗಿಯನ್ನು ಕರೆಸಿ ಹತ್ಯೆಗೈದ ಪಾಪಿ ಅಣ್ಣ!

31/01/2026 4:14 PM

ತಂದೆ-ತಾಯಿ, ತಂಗಿ ತ್ರಿವಳಿ ಕೊಲೆಗೆ ಬಿಗ್ ಟ್ವಿಸ್ಟ್: ಮೂವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಹತ್ಯೆಗೈದ ಪಾಪಿ

31/01/2026 4:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.