ಮೇ.2ರಂದು ಸಾಗರದಲ್ಲಿ ‘ಪೆರ್ಡೂರು ಮೇಳ’ದಿಂದ ಅದ್ಧೂರಿ ‘ಪೌರಾಣಿಕ ಯಕ್ಷಗಾನ’ ಪ್ರದರ್ಶನ

ಶಿವಮೊಗ್ಗ: ಮಲೆನಾಡಿನ ಸಾಂಸ್ಕೃತಿಕ ನಗರಿ ಸಾಗರದಲ್ಲಿ ಯಕ್ಷಗಾನ ಪ್ರಿಯರಿಗಾಗಿ ಭರ್ಜರಿ ಪೌರಾಣಿಕ ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ. ಜಿಲ್ಲೆಯ ಸಾಗರದ ನೆಹರು ಮೈದಾನದಲ್ಲಿ ಮೇ 2ರ ಶನಿವಾರ ರಾತ್ರಿ 9 ಗಂಟೆಯಿಂದ ಪ್ರಸಿದ್ಧ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರ ಸಾರಥ್ಯದಲ್ಲಿ ಯಕ್ಷಗಾನ ರಂಗೇರಲಿದೆ. ಪ್ರದರ್ಶನಗೊಳ್ಳಲಿರುವ ಪ್ರಸಂಗಗಳು: ಒಂದೇ ವೇದಿಕೆಯಲ್ಲಿ ನಾಲ್ಕು ಪ್ರಮುಖ ಪೌರಾಣಿಕ ಕಥಾನಕಗಳು ಅನಾವರಣಗೊಳ್ಳಲಿವೆ: ಕಚ ದೇವಯಾನಿ ಉತ್ತರನ ಪೌರುಷ ಮಾಗಧ ವಧೆ 4. ಸುಂದೋಪಸುಂದ ಕಲಾವಿದರ ದಂಡು: ಈ ಪ್ರದರ್ಶನದಲ್ಲಿ ಯಕ್ಷಗಾನ ರಂಗದ ಖ್ಯಾತನಾಮರು ಭಾಗವಹಿಸುತ್ತಿರುವುದು … Continue reading ಮೇ.2ರಂದು ಸಾಗರದಲ್ಲಿ ‘ಪೆರ್ಡೂರು ಮೇಳ’ದಿಂದ ಅದ್ಧೂರಿ ‘ಪೌರಾಣಿಕ ಯಕ್ಷಗಾನ’ ಪ್ರದರ್ಶನ