Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೆರುವಿನಲ್ಲಿ ಭೀಕರ ದುರಂತ: ಸ್ಟೇಡಿಯಂ ಗೋಡೆ ಕುಸಿದು 60ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ!

04/04/2026 9:00 AM

ಬೆಳ್ಳಂಬೆಳಗ್ಗೆ ಕೋಳಿಗಳು ಕೂಗುವುದೇಕೆ? ಬಯಲಾಯಿತು ವರ್ಷಗಳ ಹಿಂದಿನ ರಹಸ್ಯ!

04/04/2026 8:58 AM

BREAKING : ಚಿಕ್ಕಮಗಳೂರಿನಲ್ಲಿ ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ.!

04/04/2026 8:53 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » CRIME NEWS: ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖತರ್ನಾಕ್ ದಂಪತಿ: 18 ಕೋಟಿ ಮೌಲ್ಯದ ಚಿನ್ನ, ವಜ್ರ, ಬೆಳ್ಳಿ, ನಗದು ದರೋಡೆ
KARNATAKA

CRIME NEWS: ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖತರ್ನಾಕ್ ದಂಪತಿ: 18 ಕೋಟಿ ಮೌಲ್ಯದ ಚಿನ್ನ, ವಜ್ರ, ಬೆಳ್ಳಿ, ನಗದು ದರೋಡೆ

By kannadanewsnow0928/01/2026 3:18 PM

ಬೆಂಗಳೂರು: ನಗರದಲ್ಲಿ ಅನ್ನ ಹಾಕಿದ ಮನೆಗೆ ಖತರ್ನಾಕ್ ದಂಪತಿಗಳು ಕನ್ನ ಹಾಕಿರುವಂತ ಘಟನೆ ನಡೆದಿದೆ. ಚಿನ್ನ, ವಜ್ರ, ಬೆಳ್ಳಿ, ನಗರದನ್ನು ದರೋಡೆ ಮಾಡಲಾಗಿದೆ.

ಬೆಂಗಳೂರಿನ ಮಾರತ್ತಹಳ್ಳಿಯ ಯಮಲೂರಿನಲ್ಲಿ ಈ ಕೃತ್ಯವನ್ನು ಎಸಗಲಾಗಿದೆ. ಮನೆ ಕೆಲಸ ಮಾಡುತ್ತಿದ್ದಂತ ದಿನೇಶ್, ಕಮಲಾ ದಂಪತಿಗಳು ತಮಗೆ ಅನ್ನ ಹಾಕಿದ ಮನೆಗೆ ಕನ್ನ ಹಾಕಿದ್ದಾರೆ.

ಬಿಲ್ಡರ್ ಶಿವಕುಮಾರ್ ಎಂಬುವರ ಮನೆಯಲ್ಲಿ ದಂಪತಿಗಳು ಕಳ್ಳತನದ ಕೈಚಳಕ ಮೆರೆದಿದ್ದಾರೆ. 20 ದಿನಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದಂತ ನೇಪಾಳಿ ದಂಪತಿಗಳು ಕೋಟಿ ಕೋಟಿ ಚಿನ್ನಾಭರಣ, ನಗದು ದೋಚಿದ್ದಾರೆ.

11.5 ಕೆಜಿ ಚಿನ್ನ, ವಜ್ರ, 5 ಕೆಜಿ ಬೆಳ್ಳಿ, 11.5 ಲಕ್ಷ ನಗದು ಕಳ್ಳತನ ಮಾಡಿದ್ದಾರೆ. 30 ವರ್ಷದಿಂದ ಗಳಿಸಿದ್ದಂತ ಹಣ, ಚಿನ್ನವನ್ನು 30 ನಿಮಿಷಗಳಲ್ಲಿ ದೋಚಿ ನೇಪಾಳಿ ದಂಪತಿ ಪರಾರಿಯಾಗಿದ್ದಾರೆ. ಮನೆಯಲ್ಲಿ ಲಾಕರ್ ಇಲ್ಲ ಎಂದು ತಾಯಿ ಬಳಿ ಇಟ್ಟಿದ್ದ ಮಕ್ಕಳು. ಸೊಸೆಯ ಚಿನ್ನಾಭರಣವನ್ನೂ ಮನೆಯಲ್ಲೇ ಲಾಕರ್ ನಲ್ಲಿ ಇಟ್ಟಿದ್ದರು. ಈ ಎಲ್ಲವನ್ನು ದೋಚಿ ಪರಾರಿಯಾಗಿದ್ದಾರೆ.

BIGG NEWS: ರಾಜ್ಯದಲ್ಲಿ ಅನುದಾನಿತ ದಿನದಿಂದಲೇ ಶಿಕ್ಷಕರು ವೇತನಕ್ಕೆ ಅರ್ಹರು: ಹೈಕೋರ್ಟ್ ಮಹತ್ವದ ತೀರ್ಪು

Share. Facebook Twitter LinkedIn WhatsApp Email

Related Posts

ಬೆಳ್ಳಂಬೆಳಗ್ಗೆ ಕೋಳಿಗಳು ಕೂಗುವುದೇಕೆ? ಬಯಲಾಯಿತು ವರ್ಷಗಳ ಹಿಂದಿನ ರಹಸ್ಯ!

04/04/2026 8:58 AM1 Min Read

BREAKING : ಚಿಕ್ಕಮಗಳೂರಿನಲ್ಲಿ ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ.!

04/04/2026 8:53 AM1 Min Read

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ‘ಇ-ಚಾವಡಿ’ ಮೂಲಕ ಇನ್ಮುಂದೆ ಪೌತಿ ಖಾತೆ, ಮ್ಯುಟೇಷನ್ ವಿವರ ಬೆರಳ ತುದಿಯಲ್ಲೇ ಲಭ್ಯ!

04/04/2026 8:18 AM2 Mins Read
Recent News

ಪೆರುವಿನಲ್ಲಿ ಭೀಕರ ದುರಂತ: ಸ್ಟೇಡಿಯಂ ಗೋಡೆ ಕುಸಿದು 60ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ!

04/04/2026 9:00 AM

ಬೆಳ್ಳಂಬೆಳಗ್ಗೆ ಕೋಳಿಗಳು ಕೂಗುವುದೇಕೆ? ಬಯಲಾಯಿತು ವರ್ಷಗಳ ಹಿಂದಿನ ರಹಸ್ಯ!

04/04/2026 8:58 AM

BREAKING : ಚಿಕ್ಕಮಗಳೂರಿನಲ್ಲಿ ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ.!

04/04/2026 8:53 AM

BREAKING: ಚುನಾವಣಾ ಪ್ರಚಾರದ ವೇಳೆ ಕೇರಳದಲ್ಲಿ ಶಶಿ ತರೂರ್ ಬೆಂಗಾವಲು ವಾಹನದ ಮೇಲೆ ಬೆನ್ನಟ್ಟಿ ಹಲ್ಲೆ; ಭದ್ರತಾ ಸಿಬ್ಬಂದಿಗೆ ಗಾಯ!

04/04/2026 8:44 AM
State News
KARNATAKA

ಬೆಳ್ಳಂಬೆಳಗ್ಗೆ ಕೋಳಿಗಳು ಕೂಗುವುದೇಕೆ? ಬಯಲಾಯಿತು ವರ್ಷಗಳ ಹಿಂದಿನ ರಹಸ್ಯ!

By kannadanewsnow5704/04/2026 8:58 AM KARNATAKA 1 Min Read

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅಥವಾ ಮನೆಯ ಹತ್ತಿರ ಕೋಳಿಗಳಿದ್ದರೆ, ಸೂರ್ಯ ಹುಟ್ಟುವ ಮೊದಲೇ ಹುಂಜದ ‘ಕೊಕ್ಕೊಕ್ಕೋ’ ಎನ್ನುವ ಧ್ವನಿ ಕೇಳಿಬರುತ್ತದೆ. ಇದನ್ನು…

BREAKING : ಚಿಕ್ಕಮಗಳೂರಿನಲ್ಲಿ ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ.!

04/04/2026 8:53 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ‘ಇ-ಚಾವಡಿ’ ಮೂಲಕ ಇನ್ಮುಂದೆ ಪೌತಿ ಖಾತೆ, ಮ್ಯುಟೇಷನ್ ವಿವರ ಬೆರಳ ತುದಿಯಲ್ಲೇ ಲಭ್ಯ!

04/04/2026 8:18 AM

Rain Alert : ರಾಜ್ಯದ ಈ 18 ಜಿಲ್ಲೆಗಳಲ್ಲಿ ಮುಂದಿನ 3 ದಿನ ಗುಡುಗು ಸಹಿತ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

04/04/2026 8:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.