೧. ಸಂಧ್ಯಾವಂದನೆಯನ್ನು ಶ್ರದ್ಧೆಯಿಂದ ಮಾಡದೆ ಇದ್ರೆ ( ಅಸದಿತ್ಯುಚ್ಯತೇ ಪಾರ್ಥ ನಚ ತತ್ಪ್ರೇತ್ಯನೋ ಇಹ – ಗೀತಾ ವಾಕ್ಯ ಸಂವಾದ)
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
೨. ಅನ್ಯ ದೇವತೆಗಳ ನೈವೇದ್ಯವನ್ನು ಸ್ವೀಕರಿಸಿದರೆ
೩. ಕೇವಲ ದಾನ ತೆಗೆದುಕೊಳ್ಳುವ ಪ್ರವೃತ್ತಿ ಇದ್ದರೆ (ತಾನೂ ದಾನ ಮಾಡಬೇಕು, ತೆಗೆದುಕೊಂಡದ್ದಕ್ಕೆ ಪ್ರಾಯಶ್ಚಿತ್ತವನ್ನೂ ಮಾಡಿಕೊಳ್ಳಬೇಕು)
ಆ ಜನ್ಮ ಯಾಕಷ್ಟು ಹೇಯ?
೧. ವಿಪರೀತ ಹಸಿವು ಬಾಯಾರಿಕೆ ಆದರೆ ಸ್ವಂತವಾಗಿ ತಿನ್ನಲಾಗದು, ಕುಡಿಯಲಾಗದು
೨. ಮತ್ತೊಬ್ಬರ ದೇಹವನ್ನು ಪ್ರವೇಶಿಸಿಯೆ ತಿನ್ನಲು ಕುಡಿಯಲು ಸಾಧ್ಯ
೩. ನೀರು ಅದಕ್ಕೆ ಬೆಂಕಿಯಂತೆ ಕಾಣುವುದು
೪. ಅದರ ಆಹಾರ ಮಾಂಸ, ಮಲ, ಮೂತ್ರ
೫. ಸುದೀರ್ಘ ಆಯಸ್ಸು
ಪಿಶಾಚಿಗಳ variety
ಬ್ರಹ್ಮರಾಕ್ಷಸ, ಕೂಷ್ಮಾಂಡ, ಡಾಕಿನಿ, ಶಾಕಿನಿ…
ಪಿಶಾಚಿಗಳ ಲಕ್ಷಣ:
ಕಪ್ಪಾದ ಹಲ್ಲು ಉಗುರುಗಳು, ಕರಾಳ ವದನ, ಒಣಗಿದ ತುಟಿ, ನಿಮಿರ ನಿಂತ ತಲೆ ಕೂದಲು, ಕೆಂಪಾದ ಕಣ್ಣು
ತಲೆ ಕೆಲಮೊಮ್ಮೆ ಭಜದಲ್ಲಿ, ಮೊಣಕಾಲಿನಲ್ಲಿ ಕೈಯ್ಯಲ್ಲಿ
ಮುಖ ಕೆಲವೊಮ್ಮೆ ಹದ್ದಿನ ಮುಖ, ಕತ್ತೆಯ ಮುಖ
ವಾಸಸ್ಥಾನ
ನಿರ್ಜನ ಪ್ರದೇಶದಲ್ಲಿ ಬೆಳೆದ ಆಲದ ಮರ, ಬೇವಿನ ಮರ, ಹುಣಸೆ ಮರ
ಬಿಡುಗಡೆ ಹೇಗೆ
ಸಜ್ಜನರ ಸಂಪರ್ಕದಿಂದ, ಗೀತಾದಿ ಶಾಸ್ತ್ರ ಶ್ರವಣದಿಂದ, ತೀರ್ಥ ಪ್ರೋಕ್ಷಣೆಯಿಂದ
ಇಂಥಾ ಪಿಶಾಚಿ ಯೋನಿ ಬಾರದಿರಲು ನಮ್ಮ ಕರ್ತವ್ಯ
೧. ಶ್ರದ್ಧೆಯಿಂದ ಸಕಾಲಕ್ಕೆ ತ್ರಿಕಾಲ ಸಂಧ್ಯಾ
೨. ಅನ್ಯ ದೇವತಾ (ರುದ್ರಾದಿ ದೇವತೆಗಳ) ನೈವೇದ್ಯ ಸ್ವೀಕರಿಸದೆ ಇರೋದು
೩. ಏಕಾದಶಿ ವ್ರತ
೪. ಚಾತುರ್ಮಾಸ್ಯ ವ್ರತ
೫. ಯಾವ ಕಾರಣಕ್ಕೂ ಆತ್ಮಹತ್ಯೆಗೆ ಪ್ರಯತ್ನವನ್ನೂ ಮಾಡದಿರುವುದು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ನಿರ್ಜನ ಪ್ರದೇಶಕ್ಕೆ ಹೋದಾಗ ಗೀತೆ, ಹರಿಕಥಾಮೃತಸಾರ ಹೇಳುವುದು, ಇದರಿಂದಾಗಿ ನಮಗೆ ಅಭಯ, ಪ್ರಾರಬ್ಧ ಕಳೆದಿದ್ದರೆ ಅವುಗಳಿಗೆ ಬಿಡುಗಡೆ. ಬಿಡುಗಡೆಗೊಳಿಸಿದ ಪುಣ್ಯ ನಮಗೆ