Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇತಿಹಾಸದಲ್ಲೇ ಮೊದಲ ಬಾರಿಗೆ 96ರ ಗಡಿ ದಾಟಿದ ಡಾಲರ್ ಎದುರು ರೂಪಾಯಿ ಮೌಲ್ಯ: ಸಾರ್ವಕಾಲಿಕ ಕುಸಿತದಿಂದ ಭಾರತೀಯ ಮಾರುಕಟ್ಟೆಗೆ ಭಾರಿ ಆಘಾತ!

GOOD NEWS : ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ: ಸೌರಶಕ್ತಿ ಅಳವಡಿಸಿ, ಮಾಸಿಕ `ಕರೆಂಟ್ ಬಿಲ್’ ನಿಂದ ಮುಕ್ತಿ ಪಡೆಯಿರಿ!

ಡಿ.ಕೆ. ಶಿವಕುಮಾರ್ ಗೆ ಸ್ಪೆಷಲ್ ಬರ್ತ್ಡೇ ಗಿಫ್ಟ್ : ಡಿಸಿಎಂ ಕಲೆಕ್ಷನ್ ಸೇರಿತು ಹೊಚ್ಚಹೊಸ ‘ಯೆಜ್ಡಿ ರೋಡ್ಸ್ಟರ್’

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ: ಸೌರಶಕ್ತಿ ಅಳವಡಿಸಿ, ಮಾಸಿಕ `ಕರೆಂಟ್ ಬಿಲ್’ ನಿಂದ ಮುಕ್ತಿ ಪಡೆಯಿರಿ!
KARNATAKA

GOOD NEWS : ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ: ಸೌರಶಕ್ತಿ ಅಳವಡಿಸಿ, ಮಾಸಿಕ `ಕರೆಂಟ್ ಬಿಲ್’ ನಿಂದ ಮುಕ್ತಿ ಪಡೆಯಿರಿ!

By kannadanewsnow57

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಹಸಿರು ಇಂಧನಕ್ಕೆ ಉತ್ತೇಜನ ನೀಡಲು ‘ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ಟ್ ಬಿಜ್ಲಿ ಯೋಜನೆ’ಯನ್ನು (PM Surya Ghar Muft Bijli Yojana) ಜಾರಿಗೆ ತರಲಾಗಿದೆ. “ವಿದ್ಯುತ್ ಉತ್ಪಾದಿಸಿ, ಹಣ ಉಳಿಸಿ ಮತ್ತು ಆದಾಯ ಗಳಿಸಿ” ಎಂಬ ಘೋಷವಾಕ್ಯದೊಂದಿಗೆ ಸಾರ್ವಜನಿಕರಿಗೆ ಭರ್ಜರಿ ಸಬ್ಸಿಡಿ ಹಾಗೂ ಸಾಲ ಸೌಲಭ್ಯಗಳನ್ನು ಘೋಷಿಸಲಾಗಿದೆ.

ಯೋಜನೆಯ ಪ್ರಮುಖ ಪ್ರಯೋಜನಗಳು:

ದೀರ್ಘಾವಧಿ ಬಾಳಿಕೆ: ಸೌರ ಘಟಕಗಳು ಕನಿಷ್ಠ 25 ವರ್ಷಗಳವರೆಗೆ ಸುದೀರ್ಘ ಕಾಲ ಬಾಳಿಕೆ ಬರಲಿವೆ.

ಉಳಿತಾಯ: ಮಾಸಿಕ ವಿದ್ಯುತ್ ಬಿಲ್ನಲ್ಲಿ ಗಣನೀಯ ಉಳಿತಾಯವಾಗಲಿದೆ.

ಹೆಚ್ಚುವರಿ ಆದಾಯ: ಮನೆಯಲ್ಲಿ ಬಳಕೆಯಾದ ನಂತರ ಉಳಿಯುವ ಹೆಚ್ಚುವರಿ ವಿದ್ಯುತ್ತನ್ನು ಆಯಾ ಭಾಗದ ಎಸ್ಕಾಂಗಳಿಗೆ (ESCOMs) ಮಾರಾಟ ಮಾಡುವ ಮೂಲಕ ಹಣ ಗಳಿಸಬಹುದು.

ಸಬ್ಸಿಡಿ ವಿವರಗಳು:

ಬಳಕೆದಾರರ ವರ್ಗಕ್ಕೆ ಅನುಗುಣವಾಗಿ ಸರ್ಕಾರವು ಈ ಕೆಳಗಿನಂತೆ ಆರ್ಥಿಕ ನೆರವು ನೀಡಲಿದೆ:

ಗ್ರಾಹಕ ವರ್ಗ ಸೌರ ಘಟಕದ ಸಾಮರ್ಥ್ಯ ಸಬ್ಸಿಡಿ ಮೊತ್ತ
ಗೃಹ ಬಳಕೆ ಗ್ರಾಹಕರು (ಪ್ರತ್ಯೇಕ ಮನೆಗಳಿಗೆ) 1 ಕಿ.ವ್ಯಾ (kW) ರೂ. 30,000/-
2 ಕಿ.ವ್ಯಾ (kW) ರೂ. 60,000/-
3 ಕಿ.ವ್ಯಾ (kW) ರೂ. 78,000/-
ವಸತಿ ಸಂಕೀರ್ಣ/ಅಪಾರ್ಟ್‌ಮೆಂಟ್‌ (ಕಾಮನ್ ಏರಿಯಾಕ್ಕಾಗಿ) 500 ಕಿ.ವ್ಯಾ ವರೆಗೆ ಪ್ರತಿ ಕಿ.ವ್ಯಾ ಗೆ ರೂ. 18,000/-

ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ:

ಈ ಯೋಜನೆಯಡಿ ಸೌರ ಫಲಕ ಅಳವಡಿಸಿಕೊಳ್ಳಲು ಬ್ಯಾಂಕ್‌ಗಳ ಮೂಲಕ ಆರ್ಥಿಕ ನೆರವು ಸಿಗಲಿದ್ದು, ಕೇವಲ ಶೇ. 6.5 ರಿಂದ ಶೇ. 7.5 ರಷ್ಟು ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಲಭ್ಯವಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಸಾರ್ವಜನಿಕರು ಆನ್‌ಲೈನ್ ಮೂಲಕ ಸುಲಭವಾಗಿ ನೋಂದಾಯಿಸಿಕೊಳ್ಳಬಹುದು:

ಅಧಿಕೃತ ವೆಬ್‌ಸೈಟ್ https://www.pmsuryaghar.gov.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಎಸ್ಕಾಂ (BESCOM, MESCOM, HESCOM ಇತ್ಯಾದಿ) ಕಚೇರಿಯನ್ನು ಸಂಪರ್ಕಿಸಬಹುದು.

ಸೌರ ಸಹಾಯವಾಣಿ: 080-22340816 / 817 ಸಂಖ್ಯೆಗೆ ಕರೆ ಮಾಡಬಹುದು.

Get Free From Monthly Current Bill! GOOD NEWS : Pradhan Mantri Surya Ghar Free Electricity Scheme: Adopt Solar Energy
Share. Facebook Twitter LinkedIn WhatsApp Email

Related Posts

ಡಿ.ಕೆ. ಶಿವಕುಮಾರ್ ಗೆ ಸ್ಪೆಷಲ್ ಬರ್ತ್ಡೇ ಗಿಫ್ಟ್ : ಡಿಸಿಎಂ ಕಲೆಕ್ಷನ್ ಸೇರಿತು ಹೊಚ್ಚಹೊಸ ‘ಯೆಜ್ಡಿ ರೋಡ್ಸ್ಟರ್’

2 Mins Read

ರಾಜ್ಯದ ಜನತೆಯ ಗಮನಕ್ಕೆ : ಮಳೆ ಗುಡುಗು-ಸಿಡಿಲಿನ ಮುನ್ನೆಚ್ಚರಿಕೆಗಾಗಿ ಈ ಸೌಲಭ್ಯ ಬಳಸಿಕೊಳ್ಳಿ.!

1 Min Read

ವಾಹನ ಮಾಲೀಕರೇ ಗಮನಿಸಿ : ರಾಜ್ಯಾದ್ಯಂತ `RTO’ ಆನ್ ಲೈನ್ ಸೇವೆಗಳಲ್ಲಿ ವ್ಯತ್ಯಯ | VAHAN 4.0

1 Min Read
Recent News

ಇತಿಹಾಸದಲ್ಲೇ ಮೊದಲ ಬಾರಿಗೆ 96ರ ಗಡಿ ದಾಟಿದ ಡಾಲರ್ ಎದುರು ರೂಪಾಯಿ ಮೌಲ್ಯ: ಸಾರ್ವಕಾಲಿಕ ಕುಸಿತದಿಂದ ಭಾರತೀಯ ಮಾರುಕಟ್ಟೆಗೆ ಭಾರಿ ಆಘಾತ!

GOOD NEWS : ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ: ಸೌರಶಕ್ತಿ ಅಳವಡಿಸಿ, ಮಾಸಿಕ `ಕರೆಂಟ್ ಬಿಲ್’ ನಿಂದ ಮುಕ್ತಿ ಪಡೆಯಿರಿ!

ಡಿ.ಕೆ. ಶಿವಕುಮಾರ್ ಗೆ ಸ್ಪೆಷಲ್ ಬರ್ತ್ಡೇ ಗಿಫ್ಟ್ : ಡಿಸಿಎಂ ಕಲೆಕ್ಷನ್ ಸೇರಿತು ಹೊಚ್ಚಹೊಸ ‘ಯೆಜ್ಡಿ ರೋಡ್ಸ್ಟರ್’

ಟಿ20 ವಿಶ್ವಕಪ್ ಗೆಲುವಿನ ಹೀರೋ ಇಶಾನ್ ಕಿಶನ್‌ಗೆ ಬಂಪರ್ ಗಿಫ್ಟ್: 1 ಕೋಟಿ ರೂ. ನಗದು ಬಹುಮಾನ ನೀಡಿದ ಬಿಹಾರ ಸಿಎಂ!

State News
KARNATAKA

GOOD NEWS : ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ: ಸೌರಶಕ್ತಿ ಅಳವಡಿಸಿ, ಮಾಸಿಕ `ಕರೆಂಟ್ ಬಿಲ್’ ನಿಂದ ಮುಕ್ತಿ ಪಡೆಯಿರಿ!

By kannadanewsnow57 KARNATAKA 1 Min Read

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಹಸಿರು ಇಂಧನಕ್ಕೆ ಉತ್ತೇಜನ ನೀಡಲು ‘ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ಟ್ ಬಿಜ್ಲಿ…

ಡಿ.ಕೆ. ಶಿವಕುಮಾರ್ ಗೆ ಸ್ಪೆಷಲ್ ಬರ್ತ್ಡೇ ಗಿಫ್ಟ್ : ಡಿಸಿಎಂ ಕಲೆಕ್ಷನ್ ಸೇರಿತು ಹೊಚ್ಚಹೊಸ ‘ಯೆಜ್ಡಿ ರೋಡ್ಸ್ಟರ್’

ರಾಜ್ಯದ ಜನತೆಯ ಗಮನಕ್ಕೆ : ಮಳೆ ಗುಡುಗು-ಸಿಡಿಲಿನ ಮುನ್ನೆಚ್ಚರಿಕೆಗಾಗಿ ಈ ಸೌಲಭ್ಯ ಬಳಸಿಕೊಳ್ಳಿ.!

ವಾಹನ ಮಾಲೀಕರೇ ಗಮನಿಸಿ : ರಾಜ್ಯಾದ್ಯಂತ `RTO’ ಆನ್ ಲೈನ್ ಸೇವೆಗಳಲ್ಲಿ ವ್ಯತ್ಯಯ | VAHAN 4.0

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.