Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಪದವೀಧರ ಶಿಕ್ಷಕರ ನೇಮಕಾತಿಗೆ ಕೆಎಟಿ ಅಧಿಕೃತ ಆದೇಶ: ಪತಿ ಮತ್ತು ಪೋಷಕರ ಆದಾಯ ಪ್ರಮಾಣಪತ್ರ ಎರಡೂ ಪರಿಗಣನೆ

​ನೀಟ್ ಪೇಪರ್ ಲೀಕ್ ಹಗರಣ: ಎಫ್‌ಐಆರ್ ದಾಖಲಿಸಿ ಅಖಾಡಕ್ಕಿಳಿದ ಸಿಬಿಐ; ತನಿಖೆಗೆ ವಿಶೇಷ ತಂಡಗಳ ರಚನೆ | NEET- UG 2026

BIG NEWS : ದೇಶದಲ್ಲಿ 69 ದಿನಗಳಿಗಾಗುವಷ್ಟು ಕಚ್ಚಾ ತೈಲ ಸಂಗ್ರಹ: ಜನರಿಗೆ ಆತಂಕ ಬೇಡ ಎಂದ ಕೇಂದ್ರ ಸರ್ಕಾರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ​ನೀಟ್ ಪೇಪರ್ ಲೀಕ್ ಹಗರಣ: ಎಫ್‌ಐಆರ್ ದಾಖಲಿಸಿ ಅಖಾಡಕ್ಕಿಳಿದ ಸಿಬಿಐ; ತನಿಖೆಗೆ ವಿಶೇಷ ತಂಡಗಳ ರಚನೆ | NEET- UG 2026
INDIA

​ನೀಟ್ ಪೇಪರ್ ಲೀಕ್ ಹಗರಣ: ಎಫ್‌ಐಆರ್ ದಾಖಲಿಸಿ ಅಖಾಡಕ್ಕಿಳಿದ ಸಿಬಿಐ; ತನಿಖೆಗೆ ವಿಶೇಷ ತಂಡಗಳ ರಚನೆ | NEET- UG 2026

By ಗೋಪಾಲ್‌ ಎನ್‌

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್-ಯುಜಿ 2026 ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (CBI) ಇಂದು ಅಧಿಕೃತವಾಗಿ ಕೈಗೆತ್ತಿಕೊಂಡಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿರುವ ಸಿಬಿಐ, ಹಗರಣದ ಮೂಲ ಪತ್ತೆಹಚ್ಚಲು ದೇಶದ ವಿವಿಧೆಡೆ ದಾಳಿ ನಡೆಸಲು ವಿಶೇಷ ತಂಡಗಳನ್ನು ರಚಿಸಿದೆ.

ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಮೇ 3ರಂದು ನಡೆದಿದ್ದ ಪರೀಕ್ಷೆಯ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಹಗರಣದ ಕಬಂಧಬಾಹುಗಳು ಹಲವು ರಾಜ್ಯಗಳಿಗೆ ಹರಡಿರುವ ಶಂಕೆಯಿದ್ದು, ಬಿಹಾರ, ಗುಜರಾತ್ ಮತ್ತು ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಿಗೆ ಸಿಬಿಐ ವಿಶೇಷ ತಂಡಗಳನ್ನು ರವಾನಿಸಲಾಗಿದೆ.ಪರೀಕ್ಷಾ ಪತ್ರಿಕೆ ಸೋರಿಕೆಯ ಹಿಂದೆ ಯಾವುದಾದರೂ ದೊಡ್ಡ ಮಾಫಿಯಾ ಕೆಲಸ ಮಾಡಿದೆಯೇ ಅಥವಾ ಎನ್‌ಟಿಎ (NTA) ಒಳಗಿನ ಸಿಬ್ಬಂದಿಗಳ ಕೈವಾಡವಿದೆಯೇ ಎಂಬ ಬಗ್ಗೆ ಸಿಬಿಐ ಆಳವಾದ ತನಿಖೆ ನಡೆಸಲಿದೆ.

ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯನ್ನು ಈಗಾಗಲೇ ರದ್ದುಗೊಳಿಸಿದೆ.ಶೀಘ್ರದಲ್ಲೇ ಹೊಸ ಪರೀಕ್ಷಾ ದಿನಾಂಕಗಳನ್ನು ಘೋಷಿಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ.ಮರು ಪರೀಕ್ಷೆಗೆ ವಿದ್ಯಾರ್ಥಿಗಳು ಮತ್ತೆ ಯಾವುದೇ ಅರ್ಜಿ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ.

neet ug 2026 special team
Share. Facebook Twitter LinkedIn WhatsApp Email

Related Posts

BIG NEWS : ದೇಶದಲ್ಲಿ 69 ದಿನಗಳಿಗಾಗುವಷ್ಟು ಕಚ್ಚಾ ತೈಲ ಸಂಗ್ರಹ: ಜನರಿಗೆ ಆತಂಕ ಬೇಡ ಎಂದ ಕೇಂದ್ರ ಸರ್ಕಾರ

1 Min Read

ಜಗತ್ತಿಗೆ ಪರಮಾಣು ಬಾಂಬ್ ಭೀತಿ: ಕದನ ವಿರಾಮಕ್ಕೆ ಇತಿಶ್ರೀ? ಯುರೇನಿಯಂ ಸಮೃದ್ಧಗೊಳಿಸುವ ಎಚ್ಚರಿಕೆ ನೀಡಿದ ಇರಾನ್!

1 Min Read

BIG NEWS : ಸಾರ್ವಜನಿಕವಲ್ಲದ ಸ್ಥಳಗಳಲ್ಲಿ ಜಾತಿ ನಿಂದನೆ `ಅಟ್ರಾಸಿಟಿ ಕಾಯ್ದೆ’ ಆಗದು : ಸುಪ್ರೀಂಕೋರ್ಟ್ ಮಹತ್ವದ ತೀರ್ಪು | Atrocity Act

1 Min Read
Recent News

BIG NEWS : ಪದವೀಧರ ಶಿಕ್ಷಕರ ನೇಮಕಾತಿಗೆ ಕೆಎಟಿ ಅಧಿಕೃತ ಆದೇಶ: ಪತಿ ಮತ್ತು ಪೋಷಕರ ಆದಾಯ ಪ್ರಮಾಣಪತ್ರ ಎರಡೂ ಪರಿಗಣನೆ

​ನೀಟ್ ಪೇಪರ್ ಲೀಕ್ ಹಗರಣ: ಎಫ್‌ಐಆರ್ ದಾಖಲಿಸಿ ಅಖಾಡಕ್ಕಿಳಿದ ಸಿಬಿಐ; ತನಿಖೆಗೆ ವಿಶೇಷ ತಂಡಗಳ ರಚನೆ | NEET- UG 2026

BIG NEWS : ದೇಶದಲ್ಲಿ 69 ದಿನಗಳಿಗಾಗುವಷ್ಟು ಕಚ್ಚಾ ತೈಲ ಸಂಗ್ರಹ: ಜನರಿಗೆ ಆತಂಕ ಬೇಡ ಎಂದ ಕೇಂದ್ರ ಸರ್ಕಾರ

ಜಗತ್ತಿಗೆ ಪರಮಾಣು ಬಾಂಬ್ ಭೀತಿ: ಕದನ ವಿರಾಮಕ್ಕೆ ಇತಿಶ್ರೀ? ಯುರೇನಿಯಂ ಸಮೃದ್ಧಗೊಳಿಸುವ ಎಚ್ಚರಿಕೆ ನೀಡಿದ ಇರಾನ್!

State News
KARNATAKA

BIG NEWS : ಪದವೀಧರ ಶಿಕ್ಷಕರ ನೇಮಕಾತಿಗೆ ಕೆಎಟಿ ಅಧಿಕೃತ ಆದೇಶ: ಪತಿ ಮತ್ತು ಪೋಷಕರ ಆದಾಯ ಪ್ರಮಾಣಪತ್ರ ಎರಡೂ ಪರಿಗಣನೆ

By kannadanewsnow57 KARNATAKA 1 Min Read

ಗದಗ: ಕಳೆದ ಐದು ವರ್ಷಗಳಿಂದ ಕಾನೂನು ಸಂಘರ್ಷದಲ್ಲಿ ಸಿಲುಕಿದ್ದ ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ…

Alcohol price Hike : ಮದ್ಯ ಪ್ರಿಯರಿಗೆ ಶಾಕ್ : ರಾಜ್ಯದಲ್ಲಿ ಹೊಸ ಅಬಕಾರಿ ನೀತಿ ಜಾರಿ, ಈ ಬ್ರ್ಯಾಂಡ್ `ಎಣ್ಣೆ’ ಬೆಲೆ ಏರಿಕೆ

ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ `ಪ್ರತಿಭಾ ಪುರಸ್ಕಾರ’ಕ್ಕೆ ಆನ್ ಲೈನ್ ಅರ್ಜಿ ಆಹ್ವಾನ | Government employees

GOOD NEWS : ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಇನ್ನು ಆನ್ ಲೈನ್ ನಲ್ಲೇ ಸಿಗಲಿದೆ ನಮೂನೆ 11ಎ,11ಬಿ ದಾಖಲೆ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.