Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : `ಗೋಲ್ಡ್ ಲೋನ್’ ನಿಯಮಗಳಲ್ಲಿ ಮಹತ್ವದ ಬದಲಾವಣೆ : ಇನ್ಮುಂದೆ 10 ಗ್ರಾಂ ಚಿನ್ನಕ್ಕೆ 85% ಸಾಲ.!

10/04/2026 8:33 AM

ವಾಹನ ಸವಾರರೇ ಗಮನಿಸಿ : ದೇಶಾದ್ಯಂತ ಇಂದಿನಿಂದ `ಟೋಲ್‌’ ನಲ್ಲಿ ನಗದು ಪಾವತಿ ಇಲ್ಲ: ಫಾಸ್ಟ್‌ ಟ್ಯಾಗ್, ಯುಪಿಐ ಕಡ್ಡಾಯ.!

10/04/2026 8:27 AM
nitish kumar

ರಾಜ್ಯಸಭೆ ಸದಸ್ಯರಾಗಿ ಇಂದು ನಿತೀಶ್ ಕುಮಾರ್ ಪ್ರಮಾಣ ವಚನ: ದೆಹಲಿಯಲ್ಲಿ ಲಭಿಸಲಿದೆ ಭವ್ಯ ‘ಟೈಪ್-8’ ಬಂಗಲೆ!

10/04/2026 8:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಾಹನ ಸವಾರರೇ ಗಮನಿಸಿ : ದೇಶಾದ್ಯಂತ ಇಂದಿನಿಂದ `ಟೋಲ್‌’ ನಲ್ಲಿ ನಗದು ಪಾವತಿ ಇಲ್ಲ: ಫಾಸ್ಟ್‌ ಟ್ಯಾಗ್, ಯುಪಿಐ ಕಡ್ಡಾಯ.!
INDIA

ವಾಹನ ಸವಾರರೇ ಗಮನಿಸಿ : ದೇಶಾದ್ಯಂತ ಇಂದಿನಿಂದ `ಟೋಲ್‌’ ನಲ್ಲಿ ನಗದು ಪಾವತಿ ಇಲ್ಲ: ಫಾಸ್ಟ್‌ ಟ್ಯಾಗ್, ಯುಪಿಐ ಕಡ್ಡಾಯ.!

By kannadanewsnow5710/04/2026 8:27 AM

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೆದ್ದಾರಿ ಪ್ರಯಾಣವನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಏಪ್ರಿಲ್ 10ರ ಇಂದಿನಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಹಣ ಪಡೆಯುವುದನ್ನು ನಿಲ್ಲಿಸಲಾಗುವುದು ಎಂದು ಘೋಷಿಸಿದೆ.

ಇಂದಿನಿಂದ ಟೋಲ್ ಕೇಂದ್ರಗಳಲ್ಲಿ ಹಣದ ಮೂಲಕ ಪಾವತಿ ಮಾಡಲು ಅವಕಾಶವಿರುವುದಿಲ್ಲ. ಫಾಸ್ಟ್‌ಟ್ಯಾಗ್ (FASTag) ಪ್ರಾಥಮಿಕ ಪಾವತಿ ವಿಧಾನವಾಗಿರುತ್ತದೆ.

UPI ಮೂಲಕ ಪಾವತಿಗೆ ಅವಕಾಶ: ಫಾಸ್ಟ್‌ಟ್ಯಾಗ್ ಇಲ್ಲದವರಿಗೆ ಯುಪಿಐ (UPI) ಮೂಲಕ ಹಣ ಪಾವತಿಸಲು ಅವಕಾಶವಿದೆ. ಆದರೆ, ಫಾಸ್ಟ್‌ಟ್ಯಾಗ್ ಇಲ್ಲದೆ ಯುಪಿಐ ಮೂಲಕ ಪಾವತಿಸುವವರು ಸಾಮಾನ್ಯ ದರಕ್ಕಿಂತ ಶೇ. 25ರಷ್ಟು ಹೆಚ್ಚಿನ ದಂಡ ಅಥವಾ ಶುಲ್ಕ ಪಾವತಿಸಬೇಕಾಗುತ್ತದೆ.

ಪ್ರವೇಶ ನಿರಾಕರಣೆ: ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಟೋಲ್ ರಸ್ತೆಗೆ ಪ್ರವೇಶ ನೀಡಲಾಗುವುದಿಲ್ಲ. ಒಂದು ವೇಳೆ ಶುಲ್ಕ ಪಾವತಿಸದೆ ಮುಂದೆ ಹೋದರೆ, ಅಂತಹ ವಾಹನ ಮಾಲೀಕರಿಗೆ ನೋಟಿಸ್ ನೀಡುವುದರ ಜೊತೆಗೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ.

ಗುರುತಿನ ಚೀಟಿಗಳಿಗೆ ರಿಯಾಯಿತಿ ಇಲ್ಲ: ಈ ಮೊದಲು ಸರ್ಕಾರಿ ಗುರುತಿನ ಚೀಟಿಗಳನ್ನು ತೋರಿಸಿ ಖಾಸಗಿ ವಾಹನಗಳಲ್ಲಿ ಟೋಲ್ ವಿನಾಯಿತಿ ಪಡೆಯುವ ಪದ್ಧತಿ ಇತ್ತು. ಇನ್ನು ಮುಂದೆ ಅಂತಹ ಯಾವುದೇ ಅನೌಪಚಾರಿಕ ವಿನಾಯಿತಿಗಳು ಇರುವುದಿಲ್ಲ. ಕೇವಲ ‘ಎಕ್ಸೆಂಪ್ಟೆಡ್ ಫಾಸ್ಟ್‌ಟ್ಯಾಗ್’ (Exempted FASTag) ಹೊಂದಿರುವ ಅರ್ಹ ವಾಹನಗಳಿಗೆ ಮಾತ್ರ ವಿನಾಯಿತಿ ಸಿಗಲಿದೆ.

ಉದ್ದೇಶ: ಟೋಲ್ ಕೇಂದ್ರಗಳಲ್ಲಿ ವಾಹನಗಳ ಕಾಯುವ ಸಮಯವನ್ನು ಕಡಿಮೆ ಮಾಡುವುದು ಮತ್ತು ಸಂಚಾರವನ್ನು ಸುಗಮಗೊಳಿಸುವುದು ಈ ನಿಯಮದ ಮುಖ್ಯ ಉದ್ದೇಶವಾಗಿದೆ.

ಹೆದ್ದಾರಿಯಲ್ಲಿ ಪ್ರಯಾಣಿಸುವವರು ದಂಡದಿಂದ ಪಾರಾಗಲು ಮತ್ತು ಸುಲಭ ಪ್ರಯಾಣಕ್ಕಾಗಿ ತಮ್ಮ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳುವುದು ಹಾಗೂ ಅದನ್ನು ರೀಚಾರ್ಜ್ ಮಾಡಿಕೊಳ್ಳುವುದು ಉತ್ತಮ.

Motorists take note: From today there will be no cash payment at tolls across the country: FASTag UPI mandatory!
Share. Facebook Twitter LinkedIn WhatsApp Email

Related Posts

nitish kumar

ರಾಜ್ಯಸಭೆ ಸದಸ್ಯರಾಗಿ ಇಂದು ನಿತೀಶ್ ಕುಮಾರ್ ಪ್ರಮಾಣ ವಚನ: ದೆಹಲಿಯಲ್ಲಿ ಲಭಿಸಲಿದೆ ಭವ್ಯ ‘ಟೈಪ್-8’ ಬಂಗಲೆ!

10/04/2026 8:20 AM1 Min Read

ಬೈಕ್ ಬೆಲೆ 25 ಸಾವಿರ, ನಂಬರ್ ಪ್ಲೇಟ್ ಬೆಲೆ 13 ಲಕ್ಷ! ಇದು ಪಂಜಾಬಿ ಸ್ಟೈಲ್ ಅಂದ್ರೆ!

10/04/2026 8:18 AM2 Mins Read

‘ಎಪ್ಸ್ಟೀನ್ ಜೊತೆ ನನಗಿಲ್ಲ ಯಾವುದೇ ಸಂಬಂಧ’: ವದಂತಿಗಳಿಗೆ ಬ್ರೇಕ್ ಹಾಕಿದ ಮೆಲಾನಿಯಾ ಟ್ರಂಪ್‌ !

10/04/2026 8:15 AM1 Min Read
Recent News

BIG NEWS : `ಗೋಲ್ಡ್ ಲೋನ್’ ನಿಯಮಗಳಲ್ಲಿ ಮಹತ್ವದ ಬದಲಾವಣೆ : ಇನ್ಮುಂದೆ 10 ಗ್ರಾಂ ಚಿನ್ನಕ್ಕೆ 85% ಸಾಲ.!

10/04/2026 8:33 AM

ವಾಹನ ಸವಾರರೇ ಗಮನಿಸಿ : ದೇಶಾದ್ಯಂತ ಇಂದಿನಿಂದ `ಟೋಲ್‌’ ನಲ್ಲಿ ನಗದು ಪಾವತಿ ಇಲ್ಲ: ಫಾಸ್ಟ್‌ ಟ್ಯಾಗ್, ಯುಪಿಐ ಕಡ್ಡಾಯ.!

10/04/2026 8:27 AM
nitish kumar

ರಾಜ್ಯಸಭೆ ಸದಸ್ಯರಾಗಿ ಇಂದು ನಿತೀಶ್ ಕುಮಾರ್ ಪ್ರಮಾಣ ವಚನ: ದೆಹಲಿಯಲ್ಲಿ ಲಭಿಸಲಿದೆ ಭವ್ಯ ‘ಟೈಪ್-8’ ಬಂಗಲೆ!

10/04/2026 8:20 AM

ಬೈಕ್ ಬೆಲೆ 25 ಸಾವಿರ, ನಂಬರ್ ಪ್ಲೇಟ್ ಬೆಲೆ 13 ಲಕ್ಷ! ಇದು ಪಂಜಾಬಿ ಸ್ಟೈಲ್ ಅಂದ್ರೆ!

10/04/2026 8:18 AM
State News
KARNATAKA

BIG NEWS : `ಗೋಲ್ಡ್ ಲೋನ್’ ನಿಯಮಗಳಲ್ಲಿ ಮಹತ್ವದ ಬದಲಾವಣೆ : ಇನ್ಮುಂದೆ 10 ಗ್ರಾಂ ಚಿನ್ನಕ್ಕೆ 85% ಸಾಲ.!

By kannadanewsnow5710/04/2026 8:33 AM KARNATAKA 2 Mins Read

ಬೆಂಗಳೂರು: ನೀವು ಚಿನ್ನದ ಮೇಲೆ ಸಾಲ ಪಡೆಯಲು ಯೋಜಿಸುತ್ತಿದ್ದೀರಾ? ಹಾಗಿದ್ದಲ್ಲಿ, ಆರ್‌ಬಿಐ ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ.…

ರಾಜ್ಯದ ಅನರ್ಹ `BPL’ ಕಾರ್ಡ್‌ದಾರರಿಗೆ ಬಿಗ್ ಶಾಕ್ : 14 ಲಕ್ಷ ಪಡಿತರ ಚೀಟಿ `APL’ಗೆ ವರ್ಗಾವಣೆ.!

10/04/2026 7:47 AM

ರಾಜ್ಯದ ರೈತರೇ ಗಮನಿಸಿ : `ರೈತ ಸಂಜೀವಿನಿ ಯೋಜನೆ’ಯಡಿ ನಿಮಗೆ ಸಿಗಲಿದೆ 1 ಲಕ್ಷ ರೂ. ವಿಮೆ.!

10/04/2026 7:20 AM

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 80% ಅಂಕ ಗಳಿಸಿ ಸಾಧನೆಗೈದ ಬಳ್ಳಾರಿ ಜೈಲಿನ ಜೀವಾವಧಿ ಕೈದಿ.!

10/04/2026 7:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.