Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ, ನಿಮ್ಮ ಸಾವು ಹತ್ತಿರದಲ್ಲಿದೆ ಎಂದರ್ಥ!

31/03/2026 7:16 PM

ನಾಳೆ ಸೊರಬ ತಾಲ್ಲೂಕಿ‌ನ ಉಳವಿ ಸೇರಿದಂತೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

31/03/2026 6:52 PM

ನಿಮ್ಮ ಹಳೆ ಬ್ಯಾಂಕ್ ಖಾತೆಯಲ್ಲಿ ಹಣ ಸಿಲುಕಿಕೊಂಡಿದ್ಯಾ? ಸೆಕೆಂಡುಗಳಲ್ಲೇ ಹಿಂಪಡೆಯ್ಬೋದು! ಈ ಸರಳ ಕೆಲಸ ಮಾಡಿ!

31/03/2026 6:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆ ಸೊರಬ ತಾಲ್ಲೂಕಿ‌ನ ಉಳವಿ ಸೇರಿದಂತೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
KARNATAKA

ನಾಳೆ ಸೊರಬ ತಾಲ್ಲೂಕಿ‌ನ ಉಳವಿ ಸೇರಿದಂತೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

By kannadanewsnow0931/03/2026 6:52 PM

ಶಿವಮೊಗ್ಗ: ಮೆಸ್ಕಾಂನ ಸೊರಬ ಕಾರ್ಯ ಮತ್ತು ಪಾಲನೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 110/11 ಕೆವಿ ಉಳವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾರಣದಿಂದಾಗಿ, ದಿನಾಂಕ 01.04.2026ರ ಬುಧವಾರ ಅಂದರೆ ನಾಳೆ ಈ ಕೇಂದ್ರದಿಂದ ವಿದ್ಯುತ್ ಪಡೆಯುವ ವಿವಿಧ ಫೀಡರ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

​ವಿದ್ಯುತ್ ಸ್ಥಗಿತದ ಸಮಯ:

  • ​ಬೆಳಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ.

​ನಾಳೆ ಉಳವಿ ಸೇರಿ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

​ಉಳವಿ ವಿದ್ಯುತ್ ಉಪ ಕೇಂದ್ರದಿಂದ ಸರಬರಾಜಾಗುವ ಎಫ್-1 ಬರಗಿ, ಎಫ್-2 ಕಾನಳ್ಳಿ, ಎಫ್-3 ಉಳವಿ, ಎಫ್-4 ಹೊಸಬಾಳೆ ಹಾಗೂ ಎಫ್-5 ದೂಗೂರು 11 ಕೆವಿ ಫೀಡರ್‌ಗಳ ವ್ಯಾಪ್ತಿಯ ಈ ಕೆಳಗಿನ ಗ್ರಾಮಗಳಲ್ಲಿ ವಿದ್ಯುತ್ ಇರುವುದಿಲ್ಲ:

  • ​ದೂಗೂರು, ಭದ್ರಾಪುರ, ಬರಗಿ.
  • ​ಹೊಳೆಕೊಪ್ಪ, ಅಮಚಿ, ಹೊಡಬಟ್ಟೆ, ಹೊರಬೈಲು.
  • ​ಬಿ.ದೊಡ್ಡರಿ, ದಳವಾಯಿ ಹೊಸಕೊಪ್ಪ, ಕೆರೆಕೊಪ್ಪ.
  • ​ಬನದಕೊಪ್ಪ, ನಿಸ್ರಾಣಿ, ತಲಕಾಲಕೊಪ್ಪ.
  • ​ಕ್ಯಾಸನೂರು, ಕೈಸೋಡಿ, ಮೈಸಾವಿ ಮತ್ತು ಕಾನಳ್ಳಿ.

​ಸಾರ್ವಜನಿಕರಲ್ಲಿ ವಿನಂತಿ: ನಿರ್ವಹಣಾ ಕಾಮಗಾರಿಯು ತುರ್ತು ಮತ್ತು ಅಗತ್ಯವಾಗಿರುವುದರಿಂದ, ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

Share. Facebook Twitter LinkedIn WhatsApp Email

Related Posts

ಭ್ರಷ್ಟಾಚಾರ ಕೇಸ್ : ಕರ್ನಾಟಕ ಕೌನ್ಸಿಲ್ ಫಾರ್ ಟೆಕ್ನಿಕಲ್ ವ್ಯವಸ್ಥಾಪಕ ನಿರ್ದೇಶಕ ವಿ.ಮುನಿಯಪ್ಪ ದೋಷಿ : ಲೋಕಾಯುಕ್ತ ತೀರ್ಪು ಪ್ರಕಟ 

31/03/2026 6:38 PM1 Min Read

ವಿಜಯಪುರದಲ್ಲಿ ಘೋರ ಘಟನೆ : ಲವ್ ಬ್ರೇಕಪ್ ಆಗಿದ್ದಕ್ಕೆ ಬಸ್ಸಿಗೆ ಡಿಕ್ಕಿ ಹೊಡೆದು ಸೂಸೈಡ್, ಬೈಕ್ ಸವಾರ ಸಜೀವ ದಹನ!

31/03/2026 6:31 PM1 Min Read

BREAKING : ಬೆಂಗಳೂರಲ್ಲಿ IPL ಪಂದ್ಯದ ವೇಳೆ ಮೊಬೈಲ್ ಫೋನ್ ಕಳ್ಳತನ : ಅಪ್ರಾಪ್ತರ ಸಹಿತ ನಾಲ್ವರು ಅರೆಸ್ಟ್!

31/03/2026 6:12 PM1 Min Read
Recent News

ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ, ನಿಮ್ಮ ಸಾವು ಹತ್ತಿರದಲ್ಲಿದೆ ಎಂದರ್ಥ!

31/03/2026 7:16 PM

ನಾಳೆ ಸೊರಬ ತಾಲ್ಲೂಕಿ‌ನ ಉಳವಿ ಸೇರಿದಂತೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

31/03/2026 6:52 PM

ನಿಮ್ಮ ಹಳೆ ಬ್ಯಾಂಕ್ ಖಾತೆಯಲ್ಲಿ ಹಣ ಸಿಲುಕಿಕೊಂಡಿದ್ಯಾ? ಸೆಕೆಂಡುಗಳಲ್ಲೇ ಹಿಂಪಡೆಯ್ಬೋದು! ಈ ಸರಳ ಕೆಲಸ ಮಾಡಿ!

31/03/2026 6:44 PM

ಭ್ರಷ್ಟಾಚಾರ ಕೇಸ್ : ಕರ್ನಾಟಕ ಕೌನ್ಸಿಲ್ ಫಾರ್ ಟೆಕ್ನಿಕಲ್ ವ್ಯವಸ್ಥಾಪಕ ನಿರ್ದೇಶಕ ವಿ.ಮುನಿಯಪ್ಪ ದೋಷಿ : ಲೋಕಾಯುಕ್ತ ತೀರ್ಪು ಪ್ರಕಟ 

31/03/2026 6:38 PM
State News
KARNATAKA

ನಾಳೆ ಸೊರಬ ತಾಲ್ಲೂಕಿ‌ನ ಉಳವಿ ಸೇರಿದಂತೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

By kannadanewsnow0931/03/2026 6:52 PM KARNATAKA 1 Min Read

ಶಿವಮೊಗ್ಗ: ಮೆಸ್ಕಾಂನ ಸೊರಬ ಕಾರ್ಯ ಮತ್ತು ಪಾಲನೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 110/11 ಕೆವಿ ಉಳವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ…

ಭ್ರಷ್ಟಾಚಾರ ಕೇಸ್ : ಕರ್ನಾಟಕ ಕೌನ್ಸಿಲ್ ಫಾರ್ ಟೆಕ್ನಿಕಲ್ ವ್ಯವಸ್ಥಾಪಕ ನಿರ್ದೇಶಕ ವಿ.ಮುನಿಯಪ್ಪ ದೋಷಿ : ಲೋಕಾಯುಕ್ತ ತೀರ್ಪು ಪ್ರಕಟ 

31/03/2026 6:38 PM

ವಿಜಯಪುರದಲ್ಲಿ ಘೋರ ಘಟನೆ : ಲವ್ ಬ್ರೇಕಪ್ ಆಗಿದ್ದಕ್ಕೆ ಬಸ್ಸಿಗೆ ಡಿಕ್ಕಿ ಹೊಡೆದು ಸೂಸೈಡ್, ಬೈಕ್ ಸವಾರ ಸಜೀವ ದಹನ!

31/03/2026 6:31 PM

BREAKING : ಬೆಂಗಳೂರಲ್ಲಿ IPL ಪಂದ್ಯದ ವೇಳೆ ಮೊಬೈಲ್ ಫೋನ್ ಕಳ್ಳತನ : ಅಪ್ರಾಪ್ತರ ಸಹಿತ ನಾಲ್ವರು ಅರೆಸ್ಟ್!

31/03/2026 6:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.