Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ಬೆನ್ನಲ್ಲೇ ಎಚ್ಚೆತ್ತ ಯುಎಇ: ವಾಯುಪ್ರದೇಶ ಬಂದ್, ನೂರಾರು ವಿಮಾನಗಳ ಸಂಚಾರ ರದ್ದು!

05/05/2026 8:44 PM

ತಮಿಳುನಾಡಿನಲ್ಲಿ ವಿಜಯ್ ಪರ್ವಕ್ಕೆ ಕಾಂಗ್ರೆಸ್ ಸಾಥ್: ‘ದಳಪತಿ’ ಸರ್ಕಾರಕ್ಕೆ ಕೈ ಜೋಡಿಸಲಿರುವ ಹಸ್ತ; ಮ್ಯಾಜಿಕ್ ನಂಬರ್ ದಾಟಿದ ಟಿವಿಕೆ!

05/05/2026 8:40 PM

BREAKING: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಕೋರ್ಟ್ ತಡೆ; ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ – ಚುನಾವಣಾಧಿಕಾರಿ

05/05/2026 8:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Shocking: ಪ್ರಯಾಣ ದರದ ಜಗಳಕ್ಕೆ ಐಟಿ ಉದ್ಯೋಗಿಯ ಬೆರಳನ್ನೇ ಕಚ್ಚಿ ತುಂಡರಿಸಿದ ಟ್ಯಾಕ್ಸಿ ಚಾಲಕ!
INDIA

Shocking: ಪ್ರಯಾಣ ದರದ ಜಗಳಕ್ಕೆ ಐಟಿ ಉದ್ಯೋಗಿಯ ಬೆರಳನ್ನೇ ಕಚ್ಚಿ ತುಂಡರಿಸಿದ ಟ್ಯಾಕ್ಸಿ ಚಾಲಕ!

By kannadanewsnow8920/03/2026 3:23 PM

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ದಿಗಿಲು ಹುಟ್ಟಿಸುವ ಘಟನೆಯೊಂದು ನಡೆದಿದ್ದು, ಪ್ರಯಾಣ ದರದ ವಿಷಯವಾಗಿ ಉಂಟಾದ ಜಗಳದಲ್ಲಿ ರಾಪಿಡೋ (Rapido) ಕ್ಯಾಬ್ ಚಾಲಕನೊಬ್ಬ 42 ವರ್ಷದ ಐಟಿ ಉದ್ಯೋಗಿಯ ಬೆರಳನ್ನೇ ಕಚ್ಚಿ ತುಂಡರಿಸಿದ್ದಾನೆ. ಹಿಂಜವಡಿ ಐಟಿ ಪಾರ್ಕ್ ಬಳಿ ಈ ಘಟನೆ ನಡೆದಿದೆ.

ಹಿಂಜವಡಿ ಫೇಸ್-1 ರ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಉದ್ಯೋಗಿ, ಶಿಫ್ಟ್ ಮುಗಿಸಿ ಮನೆಗೆ ಹೋಗಲು ರಾಪಿಡೋ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಚಾಲಕನು ಆ್ಯಪ್‌ನಲ್ಲಿ ತೋರಿಸಿದ ದರವನ್ನು ನಿರಾಕರಿಸಿ, ‘ಮೀಟರ್’ ಪ್ರಕಾರ ಹೆಚ್ಚಿನ ಹಣ ನೀಡುವಂತೆ ಪಟ್ಟು ಹಿಡಿದಿದ್ದನು.

ಉದ್ಯೋಗಿಯು ಆ್ಯಪ್ ದರಕ್ಕಿಂತ ಹೆಚ್ಚು ಹಣ ನೀಡಲು ನಿರಾಕರಿಸಿದಾಗ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಚಾಲಕನು ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿ, ಅವರ ಎಡಗೈ ಬೆರಳುಗಳನ್ನು ಬಾಯಿಯಿಂದ ಬಲವಾಗಿ ಕಚ್ಚಿದ್ದಾನೆ.ಚಾಲಕ ಎಷ್ಟು ಜೋರಾಗಿ ಕಚ್ಚಿದ್ದನೆಂದರೆ, ಉದ್ಯೋಗಿಯ ಒಂದು ಬೆರಳಿನ ಮೇಲ್ಭಾಗ ಕತ್ತರಿಸಿ ಹೋಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

​ಘಟನೆಗೆ ಸಂಬಂಧಿಸಿದಂತೆ ಹಿಂಜವಡಿ ಪೊಲೀಸರು ಐಪಿಸಿ (ಈಗಿನ ಬಿಎನ್‌ಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಚಾಲಕನನ್ನು ಬಂಧಿಸಿದ್ದಾರೆ.

Man's Finger Nearly Severed After Rapido Driver Allegedly Bites Him In Fare Row
Share. Facebook Twitter LinkedIn WhatsApp Email

Related Posts

ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ಬೆನ್ನಲ್ಲೇ ಎಚ್ಚೆತ್ತ ಯುಎಇ: ವಾಯುಪ್ರದೇಶ ಬಂದ್, ನೂರಾರು ವಿಮಾನಗಳ ಸಂಚಾರ ರದ್ದು!

05/05/2026 8:44 PM1 Min Read

ತಮಿಳುನಾಡಿನಲ್ಲಿ ವಿಜಯ್ ಪರ್ವಕ್ಕೆ ಕಾಂಗ್ರೆಸ್ ಸಾಥ್: ‘ದಳಪತಿ’ ಸರ್ಕಾರಕ್ಕೆ ಕೈ ಜೋಡಿಸಲಿರುವ ಹಸ್ತ; ಮ್ಯಾಜಿಕ್ ನಂಬರ್ ದಾಟಿದ ಟಿವಿಕೆ!

05/05/2026 8:40 PM1 Min Read

BREAKING: ತಮಿಳುನಾಡಿನಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ: ಮೂಲಗಳು

05/05/2026 8:23 PM1 Min Read
Recent News

ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ಬೆನ್ನಲ್ಲೇ ಎಚ್ಚೆತ್ತ ಯುಎಇ: ವಾಯುಪ್ರದೇಶ ಬಂದ್, ನೂರಾರು ವಿಮಾನಗಳ ಸಂಚಾರ ರದ್ದು!

05/05/2026 8:44 PM

ತಮಿಳುನಾಡಿನಲ್ಲಿ ವಿಜಯ್ ಪರ್ವಕ್ಕೆ ಕಾಂಗ್ರೆಸ್ ಸಾಥ್: ‘ದಳಪತಿ’ ಸರ್ಕಾರಕ್ಕೆ ಕೈ ಜೋಡಿಸಲಿರುವ ಹಸ್ತ; ಮ್ಯಾಜಿಕ್ ನಂಬರ್ ದಾಟಿದ ಟಿವಿಕೆ!

05/05/2026 8:40 PM

BREAKING: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಕೋರ್ಟ್ ತಡೆ; ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ – ಚುನಾವಣಾಧಿಕಾರಿ

05/05/2026 8:35 PM

BREAKING: ತಮಿಳುನಾಡಿನಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ: ಮೂಲಗಳು

05/05/2026 8:23 PM
State News
KARNATAKA

BREAKING: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಕೋರ್ಟ್ ತಡೆ; ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ – ಚುನಾವಣಾಧಿಕಾರಿ

By kannadanewsnow0905/05/2026 8:35 PM KARNATAKA 2 Mins Read

ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ (ರಿ) 2026-31ನೇ ಅವಧಿಯ ಪದಾಧಿಕಾರಿಗಳ ಆಯ್ಕೆಗಾಗಿ ನಡೆಯುತ್ತಿದ್ದ ಚುನಾವಣಾ ಪ್ರಕ್ರಿಯೆಯನ್ನು…

Rain In Bengaluru: ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

05/05/2026 8:05 PM

ರೈತರು ಬಹುಬೆಳೆ ಬೇಸಾಯದತ್ತ ಗಮನ ಹರಿಸಲಿ: ಸಾಗರ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್ ಕರೆ

05/05/2026 7:53 PM

ಬೆಂಗಳೂರಲ್ಲಿ ಭರ್ಜರಿ ಡ್ರಗ್ಸ್ ಬೇಟೆ: 5.75 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ, ಇಬ್ಬರು ಅರೆಸ್ಟ್

05/05/2026 7:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.