Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮಾರ್ಗ ಬದಲಿಸಿದ 7 ‘ಟ್ಯಾಂಕರ್’ಗಳು : ಚೀನಾಗೆ ಹೋಗುತ್ತಿದ್ದ ರಷ್ಯಾದ ತೈಲ ಭಾರತಕ್ಕೆ ರವಾನೆ!

18/03/2026 2:42 PM

ಪ್ರಜ್ವಲ್ ಪೆನ್‌ಡ್ರೈವ್ ಹಂಚಿಕೆ ಪ್ರಕರಣ: 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ; 39 ಆರೋಪಿಗಳ ಹೆಸರು ಉಲ್ಲೇಖ!

18/03/2026 2:42 PM

ರಾಜ್ಯ ಸರ್ಕಾರದಿಂದ ‘ಅಂತರ್ಜಾತಿ ವಿವಾಹ’ವಾಗುವವರಿಗೆ ಗುಡ್ ನ್ಯೂಸ್

18/03/2026 2:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ವಿವಾಹಿತ ವ್ಯಕ್ತಿ ಮದುವೆಯ ಭರವಸೆ ನೀಡಿ `ದೈಹಿಕ ಸಂಬಂಧ’ ಬೆಳೆಸುವುದು ವಂಚನೆ : ಹೈಕೋರ್ಟ್ ಮಹತ್ವದ ತೀರ್ಪು
INDIA

BIG NEWS : ವಿವಾಹಿತ ವ್ಯಕ್ತಿ ಮದುವೆಯ ಭರವಸೆ ನೀಡಿ `ದೈಹಿಕ ಸಂಬಂಧ’ ಬೆಳೆಸುವುದು ವಂಚನೆ : ಹೈಕೋರ್ಟ್ ಮಹತ್ವದ ತೀರ್ಪು

By kannadanewsnow5716/03/2026 1:27 PM

ಪ್ರಯಾಗ್‌ರಾಜ್ : ಮದುವೆಯ ಸುಳ್ಳು ಭರವಸೆ ನೀಡಿ ಮಹಿಳೆಯರೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿವಾಹಿತ ವ್ಯಕ್ತಿ ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸುವುದು ವಂಚನೆ ಎಂದು ಹೇಳಿದೆ.

ನ್ಯಾಯಮೂರ್ತಿ ಅವನೀಶ್ ಸಕ್ಸೇನಾ ಅವರ ಏಕಸದಸ್ಯ ಪೀಠವು ಸಹರಾನ್‌ಪುರದ ವಿಪಿನ್ ಕುಮಾರ್ ಎಂಬುವವರ ವಿರುದ್ಧದ ಕ್ರಿಮಿನಲ್ ಕ್ರಮಗಳನ್ನು ರದ್ದುಗೊಳಿಸಲು ನಿರಾಕರಿಸಿತು.

ಹಿನ್ನೆಲೆ: ಸಂತ್ರಸ್ತ ಮಹಿಳೆಯ ಪ್ರಕಾರ, 2018 ರಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾದ ಆರೋಪಿ, ಮದುವೆಯ ಭರವಸೆ ನೀಡಿ ನಿರಂತರವಾಗಿ ದೈಹಿಕ ಸಂಬಂಧ ಬೆಳೆಸಿದ್ದ. ಈ ಅವಧಿಯಲ್ಲಿ ಸಂತ್ರಸ್ತೆ ಐದು ಬಾರಿ ಗರ್ಭಿಣಿಯಾಗಿದ್ದು, ನಾಲ್ಕು ಬಾರಿ ಗರ್ಭಪಾತ ಮಾಡಿಸಲಾಗಿತ್ತು. ಅಲ್ಲದೆ, ಆಕ್ಷೇಪಾರ್ಹ ಚಿತ್ರಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪವೂ ಇತ್ತು.

ಆರೋಪಿಯು ಮೊದಲೇ ವಿವಾಹಿತನಾಗಿದ್ದ ಎಂಬ ಅಂಶ ಮೇಲ್ನೋಟಕ್ಕೆ ಕಂಡುಬಂದರೆ, ಆತ ನೀಡಿದ ಮದುವೆಯ ಭರವಸೆಯು ಆರಂಭದಿಂದಲೇ ಕಪಟ ಅಥವಾ ವಂಚನೆಯಿಂದ ಕೂಡಿದೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕ್ರಿಮಿನಲ್ ಕ್ರಮಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

BIG NEWS: A married person promising marriage and then having a 'physical relationship' is fraud: High Court's important verdict
Share. Facebook Twitter LinkedIn WhatsApp Email

Related Posts

BREAKING : ಮಾರ್ಗ ಬದಲಿಸಿದ 7 ‘ಟ್ಯಾಂಕರ್’ಗಳು : ಚೀನಾಗೆ ಹೋಗುತ್ತಿದ್ದ ರಷ್ಯಾದ ತೈಲ ಭಾರತಕ್ಕೆ ರವಾನೆ!

18/03/2026 2:42 PM1 Min Read

ಅಮೆರಿಕದ ದಾಳಿಗೆ ಬಲಿಯಾದ ‘ಐಆರ್ಐಎಸ್ ಡೆನಾ’ ನಾವಿಕರಿಗೆ ಅಶ್ರುತರ್ಪಣ: ಟೆಹ್ರಾನ್‌ನಲ್ಲಿ ಸಾವಿರಾರು ಜನರಿಂದ ಭವ್ಯ ಅಂತಿಮಯಾತ್ರೆ

18/03/2026 1:43 PM1 Min Read

ಸಂಕಷ್ಟದ ಸಮಯದಲ್ಲಿ ಭಾರತದ ಸಾಂತ್ವನ: ಇರಾನ್‌ಗೆ ಸೇರಿದ ಮೊದಲ ವೈದ್ಯಕೀಯ ನೆರವಿನ ಸರಕು; ‘ಹೃದಯಪೂರ್ವಕ ಧನ್ಯವಾದ’ ತಿಳಿಸಿದ ಇರಾನ್ ಸರ್ಕಾರ

18/03/2026 1:29 PM1 Min Read
Recent News

BREAKING : ಮಾರ್ಗ ಬದಲಿಸಿದ 7 ‘ಟ್ಯಾಂಕರ್’ಗಳು : ಚೀನಾಗೆ ಹೋಗುತ್ತಿದ್ದ ರಷ್ಯಾದ ತೈಲ ಭಾರತಕ್ಕೆ ರವಾನೆ!

18/03/2026 2:42 PM

ಪ್ರಜ್ವಲ್ ಪೆನ್‌ಡ್ರೈವ್ ಹಂಚಿಕೆ ಪ್ರಕರಣ: 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ; 39 ಆರೋಪಿಗಳ ಹೆಸರು ಉಲ್ಲೇಖ!

18/03/2026 2:42 PM

ರಾಜ್ಯ ಸರ್ಕಾರದಿಂದ ‘ಅಂತರ್ಜಾತಿ ವಿವಾಹ’ವಾಗುವವರಿಗೆ ಗುಡ್ ನ್ಯೂಸ್

18/03/2026 2:39 PM

BIG NEWS: ಮನೆ ಕಟ್ಟೋರಿಗೂ ತಟ್ಟಿದ ‘ಯುದ್ಧ’ದ ಬಿಸಿ: ಗಗನಕ್ಕೇರಿದ ‘ನಿರ್ಮಾಣ ಸಾಮಗ್ರಿಗಳ ಬೆಲೆ’

18/03/2026 2:31 PM
State News
KARNATAKA

ಪ್ರಜ್ವಲ್ ಪೆನ್‌ಡ್ರೈವ್ ಹಂಚಿಕೆ ಪ್ರಕರಣ: 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ; 39 ಆರೋಪಿಗಳ ಹೆಸರು ಉಲ್ಲೇಖ!

By kannadanewsnow0918/03/2026 2:42 PM KARNATAKA 2 Mins Read

ಹಾಸನ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ…

ರಾಜ್ಯ ಸರ್ಕಾರದಿಂದ ‘ಅಂತರ್ಜಾತಿ ವಿವಾಹ’ವಾಗುವವರಿಗೆ ಗುಡ್ ನ್ಯೂಸ್

18/03/2026 2:39 PM

BIG NEWS: ಮನೆ ಕಟ್ಟೋರಿಗೂ ತಟ್ಟಿದ ‘ಯುದ್ಧ’ದ ಬಿಸಿ: ಗಗನಕ್ಕೇರಿದ ‘ನಿರ್ಮಾಣ ಸಾಮಗ್ರಿಗಳ ಬೆಲೆ’

18/03/2026 2:31 PM

BREAKING: ರಾಜ್ಯದಲ್ಲಿ ‘LPG ಗ್ಯಾಸ್‌ ವಿತರಣೆ’ಗೆ ಹೊಸ ಮಾರ್ಗಸೂಚಿ ಪ್ರಕಟ: ಆಸ್ಪತ್ರೆಗಳಿಗೆ ಮೊದಲ ಆದ್ಯತೆ

18/03/2026 2:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.