Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘ಇರಾನ್ ಶರಣಾಗುವ ಹಂತದಲ್ಲಿದೆ’ : ಜಿ7 ನಾಯಕರೊಂದಿಗೆ ‘ಟ್ರಂಪ್’ ಮಾತುಕತೆ

13/03/2026 3:19 PM

ಗ್ಯಾಸ್ ಬಿಕ್ಕಟ್ಟು: ಸೌದೆ ಒಲೆ ಮೊರೆ ಹೋದ ಹೋಟೆಲ್ ಮಾಲೀಕರು; ಕೊಪ್ಪಳ, ಕಲಬುರಗಿಯಲ್ಲಿ ಕಟ್ಟಿಗೆ ಅಡುಗೆ ಶುರು!

13/03/2026 3:19 PM

BIG NEWS : ರಾಜ್ಯ ಸರ್ಕಾರದಿಂದ 30 ಮಂದಿ ಕೈದಿಗಳಿಗೆ ಜೈಲಿಂದ ಬಿಡುಗಡೆ ಭಾಗ್ಯ : ಸನ್ನಡತೆ ಆಧಾರದಲ್ಲಿ ರಿಲೀಸ್​​

13/03/2026 3:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕದ ಗ್ರಾಮಪಂಚಾಯಿತಿಗಳಲ್ಲಿ ಸಾರ್ವಜನಿಕರಿಗೆ ಈ ಮಾಹಿತಿ ಒದಗಿಸುವುದು ಕಡ್ಡಾಯ !
KARNATAKA

ಕರ್ನಾಟಕದ ಗ್ರಾಮಪಂಚಾಯಿತಿಗಳಲ್ಲಿ ಸಾರ್ವಜನಿಕರಿಗೆ ಈ ಮಾಹಿತಿ ಒದಗಿಸುವುದು ಕಡ್ಡಾಯ !

By kannadanewsnow5712/03/2026 6:33 AM

ಬೆಂಗಳೂರು : ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಾರದರ್ಶಕ ಆಡಳಿತವನ್ನು ಉತ್ತೇಜಿಸಲು ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದೆ. ಪಂಚಾಯಿತಿಯ ಪ್ರತಿಯೊಂದು ಚಟುವಟಿಕೆಯ ಮಾಹಿತಿಯನ್ನು ಪಡೆಯುವುದು ಸಾರ್ವಜನಿಕರ ಹಕ್ಕಾಗಿದ್ದು, ಈ ಕೆಳಗಿನ 30 ಪ್ರಮುಖ ಮಾಹಿತಿಗಳು ಈಗ ಜನಸಾಮಾನ್ಯರಿಗೆ ಮುಕ್ತವಾಗಿ ಲಭ್ಯವಿವೆ.

ಗ್ರಾಮದ ಅಭಿವೃದ್ಧಿ ಕೆಲಸಗಳು ಹೇಗೆ ನಡೆಯುತ್ತಿವೆ? ಹಣ ಎಲ್ಲಿಂದ ಬರುತ್ತದೆ ಮತ್ತು ಹೇಗೆ ಖರ್ಚಾಗುತ್ತದೆ? ಎಂಬ ಗೊಂದಲಗಳಿಗೆ ತೆರೆ ಎಳೆಯಲು ಈ ಮಾಹಿತಿ ಪಟ್ಟಿ ಸಹಕಾರಿಯಾಗಿದೆ. ಸಾರ್ವಜನಿಕರು ತಮ್ಮ ಗ್ರಾಮ ಪಂಚಾಯಿತಿಯಿಂದ ಈ ಕೆಳಗಿನ ವಿವರಗಳನ್ನು ಅಧಿಕೃತವಾಗಿ ಪಡೆಯಬಹುದಾಗಿದೆ.

ಗ್ರಾಮ ಪಂಚಾಯಿತಿಯಿಂದ ಈ ಕೆಳಕಂಡ ಮಾಹಿತಿಗಳನ್ನು ಸಾರ್ವಜನಿಕರಿಗೆ ಒದಗಿಸಬಹುದಾಗಿದೆ.

1. ಗ್ರಾಮ ಪಂಚಾಯಿತಿಗೆ ಬಿಡುಗಡೆಯಾದ ಅನುದಾನದ ವಿವರಗಳು.

2. ಗ್ರಾಮ ಪಂಚಾಯಿತಿಯ ವೆಚ್ಚ

3. ಗ್ರಾಮ ಪಂಚಾಯತಿ ಡಿ.ಸಿ.ಬಿ. ತಪ್ತ ವಿವರಗಳು (ಬೇಡಿಕೆ, ವಸೂಲಿ ಮತ್ತು ಬಾಕಿ)

4. ಮನೆ ಖಾತೆ ಉದ್ಭತ ಭಾಗ, ಡಿಮ್ಯಾಂಡ್ ಉದೃತ ಭಾಗ, ಲೈಸೆನ್ಸ್, ಮ್ಯೂಟೇಶನ್ ಇತ್ಯಾದಿ ಪತ್ರಗಳು

5. ಗ್ರಾಮ ಪಂಚಾಯತಿ ಜಮಾ ಮತ್ತು ಖರ್ಚಿನ ವಿವರಗಳು (ನಮೂನೆ-9ರಲ್ಲಿ)

6. ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ಹಾಗೂ ಸ್ಥಾಯಿ ಸಮಿತಿಗಳ ನಡವಳಿಗಳು

7. ಗ್ರಾಮ ಪಂಚಾಯತಿ ಸಭಾ ನಡವಳಿಗಳ ಮೇಲೆ ತೆಗೆದುಕೊಂಡ ಕ್ರಮಗಳು

8. ಗ್ರಾಮ ಸಭೆ ನಡವಳಿಗಳ ಮೇಲೆ ತೆಗೆದುಕೊಂಡ ಕ್ರಮಗಳು

9. ಗ್ರಾಮ ಪಂಚಾಯತಿ ಆಸ್ತಿಗಳ ವಿವರಗಳು

10. ಸಿಬ್ಬಂದಿ ವಿವರಗಳು

11. ಆಡಿಟ್ ವರದಿಗಳ ಮೇಲಿನ ಅನುಪಾಲನಾ ವರದಿ

12. ಗ್ರಾಮ ಪಂಚಾಯತಿ ಸ್ವತ್ತಿನ ಹರಾಜು, ಗುತ್ತಿಗೆ, ಮಾರಾಟ ಇತ್ಯಾದಿಗಳ ವಿವರಗಳು

13. ಕಾಮಗಾರಿಗಳ ಕ್ರಿಯಾ ಯೋಜನೆಗಳು (ಅಂದಾಜು ವೆಚ್ಚ, ಕಾಮಗಾರಿಗಳ ಸ್ಥಳ ವಿವರಗಳನ್ನೊಳಗೊಂಡಂತೆ)

14. ಗ್ರಾಮ ಪಂಚಾಯತಿ ಪ್ರಕಾರ್ಯಗಳ ಬಗ್ಗೆ ಮಾಹಿತಿ

15. ಗ್ರಾಮ ಪಂಚಾಯತಿ ದಾಸ್ತಾನು ನಿರ್ವಹಣೆ/ವಿತರಣೆ ವಿವರಗಳು

16. ಗ್ರಾಮ ಪಂಚಾಯತಿ ಲೆಕ್ಕ ಪತ್ರ ನಿಯಮಗಳ ವಿವರಗಳು (ವಿವಿಧ ಖರೀದಿ ನಿಯಮಗಳಿಗೆ ಅನುಸರಿಸಬೇಕಾದ ರೀತಿಗಳು ಸೇರಿದಂತೆ)

17. ಗ್ರಾಮ ಪಂಚಾಯಿತಿ ಮನೆ ಕಂದಾಯ, ನಿವೇಶನ ಶುಲ್ಕ, ನೀರಿನ ಕಂದಾಯ, ಸೆಸ್ ಇತ್ಯಾದಿಗಳನ್ನು ನಿರ್ಧರಿಸಿದ ವಿಧಿ ವಿಧಾನಗಳು

18. ಗ್ರಾಮ ಪಂಚಾಯತಿ ಕುಡಿಯುವ ನೀರು ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ನೈರ್ಮಲೀಕರಣಕ್ಕೆ ಮಾಡಿದ ವೆಚ್ಚದ ವಿವರಗಳು

19. ವಿವಿಧ ಯೋಜನೆಗಳಡಿ ಆಯ್ಕೆಯಾದ ಪಲಾನುಭವಿಗಳ ಪಟ್ಟಿ

20. ಬಡತನ ರೇಖೆಗಿಂತ ಕೆಳಗಿರುವವರ ಪಟ್ಟಿ

21. ಗ್ರಾಮ ಪಂಚಾಯಿತಿ ಮೂಲ ಅಂಕಿ ಅಂಶಗಳ ವಿವರಗಳು

22. ವಾರ್ಷಿಕ ಆಡಳಿತ ವರದಿ

23. ಗ್ರಾಮ ಪಂಚಾಯತಿ ವತಿಯಿಂದ ಸಾಲ ಮಾಡಿದ ದೇಣಿಗೆ ಪಡೆದ ವಿವರಗಳು

24. ಗ್ರಾಮ ಪಂಚಾಯತ್ ಕುಲಾವರ ಬಾಕಿ ಪಟ್ಟಿ.

25. ಬಡತನ ರೇಖೆಗಿಂತ ಕೆಳಗಿರುವವರ ಪಟ್ಟಿ (ಬಿ.ಪಿ.ಎಲ್.ಪಟ್ಟಿ)

26. ಜನನ ಮರಣ ಮಾಹಿತಿ (ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗೆ)

27. ಸರ್ಕಾರದಿಂದ ಬಂದ ವಿವಿಧ ಸುತ್ತೋಲೆಗಳು, ಆದೇಶ ಪ್ರತಿಗಳು

28. ಶೇ.18 ರ ಪ.ಜಾ/ಪ.ಪಂ.ಗಳ ಅಭಿವೃದ್ಧಿಗೆ ತೆಗೆದುಕೊಂಡ ಕಾರ್ಯಕ್ರಮಗಳ ಮಾಹಿತಿ

29. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳ ಮಾಹಿತಿ

30. ಗ್ರಾಮ ಪಂಚಾಯತಿ ಸದಸ್ಯರುಗಳ ವಿವರಗಳು

It is mandatory for Gram Panchayats in Karnataka to provide this information to the public!
Share. Facebook Twitter LinkedIn WhatsApp Email

Related Posts

ಗ್ಯಾಸ್ ಬಿಕ್ಕಟ್ಟು: ಸೌದೆ ಒಲೆ ಮೊರೆ ಹೋದ ಹೋಟೆಲ್ ಮಾಲೀಕರು; ಕೊಪ್ಪಳ, ಕಲಬುರಗಿಯಲ್ಲಿ ಕಟ್ಟಿಗೆ ಅಡುಗೆ ಶುರು!

13/03/2026 3:19 PM1 Min Read

BIG NEWS : ರಾಜ್ಯ ಸರ್ಕಾರದಿಂದ 30 ಮಂದಿ ಕೈದಿಗಳಿಗೆ ಜೈಲಿಂದ ಬಿಡುಗಡೆ ಭಾಗ್ಯ : ಸನ್ನಡತೆ ಆಧಾರದಲ್ಲಿ ರಿಲೀಸ್​​

13/03/2026 3:16 PM1 Min Read

ಅನ್ನದಾಸೋಹ ಮಠಗಳಿಗೂ ತಟ್ಟಿದ ಗ್ಯಾಸ್ ಬಿಸಿ: ಗದಗಿನ ತೋಂಟದಾರ್ಯ ಮಠಕ್ಕೆ ಸಿಲಿಂಡರ್ ಪೂರೈಕೆ ಸ್ಥಗಿತ!

13/03/2026 3:15 PM1 Min Read
Recent News

BREAKING : ‘ಇರಾನ್ ಶರಣಾಗುವ ಹಂತದಲ್ಲಿದೆ’ : ಜಿ7 ನಾಯಕರೊಂದಿಗೆ ‘ಟ್ರಂಪ್’ ಮಾತುಕತೆ

13/03/2026 3:19 PM

ಗ್ಯಾಸ್ ಬಿಕ್ಕಟ್ಟು: ಸೌದೆ ಒಲೆ ಮೊರೆ ಹೋದ ಹೋಟೆಲ್ ಮಾಲೀಕರು; ಕೊಪ್ಪಳ, ಕಲಬುರಗಿಯಲ್ಲಿ ಕಟ್ಟಿಗೆ ಅಡುಗೆ ಶುರು!

13/03/2026 3:19 PM

BIG NEWS : ರಾಜ್ಯ ಸರ್ಕಾರದಿಂದ 30 ಮಂದಿ ಕೈದಿಗಳಿಗೆ ಜೈಲಿಂದ ಬಿಡುಗಡೆ ಭಾಗ್ಯ : ಸನ್ನಡತೆ ಆಧಾರದಲ್ಲಿ ರಿಲೀಸ್​​

13/03/2026 3:16 PM

ಅನ್ನದಾಸೋಹ ಮಠಗಳಿಗೂ ತಟ್ಟಿದ ಗ್ಯಾಸ್ ಬಿಸಿ: ಗದಗಿನ ತೋಂಟದಾರ್ಯ ಮಠಕ್ಕೆ ಸಿಲಿಂಡರ್ ಪೂರೈಕೆ ಸ್ಥಗಿತ!

13/03/2026 3:15 PM
State News
KARNATAKA

ಗ್ಯಾಸ್ ಬಿಕ್ಕಟ್ಟು: ಸೌದೆ ಒಲೆ ಮೊರೆ ಹೋದ ಹೋಟೆಲ್ ಮಾಲೀಕರು; ಕೊಪ್ಪಳ, ಕಲಬುರಗಿಯಲ್ಲಿ ಕಟ್ಟಿಗೆ ಅಡುಗೆ ಶುರು!

By kannadanewsnow0913/03/2026 3:19 PM KARNATAKA 1 Min Read

ಕೊಪ್ಪಳ/ಕಲಬುರಗಿ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ರಾಜ್ಯದಲ್ಲಿ ವಾಣಿಜ್ಯ (Commercial) ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಭಾರಿ ವ್ಯತ್ಯಯ…

BIG NEWS : ರಾಜ್ಯ ಸರ್ಕಾರದಿಂದ 30 ಮಂದಿ ಕೈದಿಗಳಿಗೆ ಜೈಲಿಂದ ಬಿಡುಗಡೆ ಭಾಗ್ಯ : ಸನ್ನಡತೆ ಆಧಾರದಲ್ಲಿ ರಿಲೀಸ್​​

13/03/2026 3:16 PM

ಅನ್ನದಾಸೋಹ ಮಠಗಳಿಗೂ ತಟ್ಟಿದ ಗ್ಯಾಸ್ ಬಿಸಿ: ಗದಗಿನ ತೋಂಟದಾರ್ಯ ಮಠಕ್ಕೆ ಸಿಲಿಂಡರ್ ಪೂರೈಕೆ ಸ್ಥಗಿತ!

13/03/2026 3:15 PM

ಎಲ್‌ಪಿಜಿ ಬಿಕ್ಕಟ್ಟು: ಹುಬ್ಬಳ್ಳಿಯಲ್ಲಿ ಸಿಲಿಂಡರ್‌ಗಾಗಿ ಮುಗಿಬಿದ್ದ ಜನ, ಕಲಬುರಗಿಯಲ್ಲಿ ಗ್ಯಾಸ್ ಎಮರ್ಜೆನ್ಸಿ!

13/03/2026 3:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.