Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS : ರಾಜ್ಯದಲ್ಲಿ ಶೀಘ್ರವೇ 15 ಸಾವಿರ `ಶಿಕ್ಷಕರ ನೇಮಕಾತಿ’ : ಸಚಿವ ಮಧು ಬಂಗಾರಪ್ಪ

10/03/2026 5:38 AM

BIG NEWS : ರಾಜ್ಯದಲ್ಲಿ `ಭ್ರೂಣ ಹತ್ಯೆ’ ಬಗ್ಗೆ ಮಾಹಿತಿದಾರರಿಗೆ 1 ಲಕ್ಷ ರೂ. ಬಹುಮಾನ : ದಿನೇಶ್ ಗುಂಡೂರಾವ್ ಘೋಷಣೆ

10/03/2026 5:34 AM

ಗ್ರಾಹಕರಿಗೆ ಬಿಗ್ ರಿಲೀಫ್ : ಇನ್ಮುಂದೆ ಬ್ಯಾಂಕ್ ಖಾತೆಯಲ್ಲಿ `ಕನಿಷ್ಠ ಬ್ಯಾಲೆನ್ಸ್’ ಇಲ್ಲವೆಂದು ದಂಡ ವಿಧಿಸುವಂತಿಲ್ಲ !

10/03/2026 5:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ `ಭ್ರೂಣ ಹತ್ಯೆ’ ಬಗ್ಗೆ ಮಾಹಿತಿದಾರರಿಗೆ 1 ಲಕ್ಷ ರೂ. ಬಹುಮಾನ : ದಿನೇಶ್ ಗುಂಡೂರಾವ್ ಘೋಷಣೆ
KARNATAKA

BIG NEWS : ರಾಜ್ಯದಲ್ಲಿ `ಭ್ರೂಣ ಹತ್ಯೆ’ ಬಗ್ಗೆ ಮಾಹಿತಿದಾರರಿಗೆ 1 ಲಕ್ಷ ರೂ. ಬಹುಮಾನ : ದಿನೇಶ್ ಗುಂಡೂರಾವ್ ಘೋಷಣೆ

By kannadanewsnow5710/03/2026 5:34 AM

ಬೆಂಗಳೂರು: ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಭ್ರೂಣ ಹತ್ಯೆ ಕುರಿತು ಮಾಹಿತಿ ನೀಡುವ ಸಾರ್ವಜನಿಕರಿಗೆ ನೀಡಲಾಗುತ್ತಿದ್ದ ಬಹುಮಾನದ ಮೊತ್ತವನ್ನು ₹50 ಸಾವಿರದಿಂದ ₹1 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರಾದ ಉಮಾಶ್ರೀ ಅವರ ಪರವಾಗಿ ಐವನ್ ಡಿಸೋಜಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಕೆಳಗಿನ ಪ್ರಮುಖ ಅಂಕಿಅಂಶಗಳನ್ನು ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಈವರೆಗೆ ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಒಟ್ಟು 13 ಪ್ರಕರಣಗಳು ದಾಖಲಾಗಿವೆ.

ಕಾನೂನು ಕ್ರಮ: ಕಳೆದ ಮೂರು ವರ್ಷಗಳಲ್ಲಿ ನಿಯಮ ಉಲ್ಲಂಘಿಸಿದ ಸ್ಕ್ಯಾನಿಂಗ್ ಸೆಂಟರ್‌ಗಳ ಮಾಲೀಕರು ಮತ್ತು ವೈದ್ಯರ ವಿರುದ್ಧ ಒಟ್ಟು 150 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಹೂಡಲಾಗಿದೆ.

ಶಿಕ್ಷೆ ಮತ್ತು ದಂಡ: ಈ ಪೈಕಿ 80 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದ್ದು, ಇನ್ನುಳಿದ 70 ಪ್ರಕರಣಗಳು ನ್ಯಾಯಾಲಯದ ವಿವಿಧ ಹಂತಗಳಲ್ಲಿ ವಿಚಾರಣೆಯಲ್ಲಿವೆ.

ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗನ್ನು ಬೇರುಸಹಿತ ಕಿತ್ತೆಸೆಯಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಮಾಹಿತಿ ನೀಡಿ ಪ್ರಕರಣ ದಾಖಲಿಸಲು ಸಹಕರಿಸುವವರಿಗೆ ಈ ಪ್ರೋತ್ಸಾಹಧನ ನೀಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

BIG NEWS: Rs 1 lakh reward for information on `fetal killing` in the state: Dinesh Gundu Rao announces
Share. Facebook Twitter LinkedIn WhatsApp Email

Related Posts

GOOD NEWS : ರಾಜ್ಯದಲ್ಲಿ ಶೀಘ್ರವೇ 15 ಸಾವಿರ `ಶಿಕ್ಷಕರ ನೇಮಕಾತಿ’ : ಸಚಿವ ಮಧು ಬಂಗಾರಪ್ಪ

10/03/2026 5:38 AM1 Min Read

BIG NEWS: ರಾಜ್ಯದಲ್ಲಿ ಟ್ರಾಕ್ಟರ್‌ ಗಳಲ್ಲಿ ಅಬ್ಬರಿಸುವ ‘ಡಿಜೆ ಸೌಂಡ್’ಗೆ ಬ್ರೇಕ್: ‘ಸಿಸ್ಟಂ ತೆರವಿ’ಗೆ ಸರ್ಕಾರ ಆದೇಶ

10/03/2026 5:25 AM1 Min Read

BIG NEWS: ರಾಜ್ಯದಲ್ಲಿ ಇನ್ಮು ಶೇ.33ರಷ್ಟು ಅಂಕ ಪಡೆದ್ರೆ ಪ್ರಥಮ ಪಿಯುಸಿ ಪಾಸ್ : ಶಿಕ್ಷಣ ಇಲಾಖೆ ಆದೇಶ

10/03/2026 5:00 AM2 Mins Read
Recent News

GOOD NEWS : ರಾಜ್ಯದಲ್ಲಿ ಶೀಘ್ರವೇ 15 ಸಾವಿರ `ಶಿಕ್ಷಕರ ನೇಮಕಾತಿ’ : ಸಚಿವ ಮಧು ಬಂಗಾರಪ್ಪ

10/03/2026 5:38 AM

BIG NEWS : ರಾಜ್ಯದಲ್ಲಿ `ಭ್ರೂಣ ಹತ್ಯೆ’ ಬಗ್ಗೆ ಮಾಹಿತಿದಾರರಿಗೆ 1 ಲಕ್ಷ ರೂ. ಬಹುಮಾನ : ದಿನೇಶ್ ಗುಂಡೂರಾವ್ ಘೋಷಣೆ

10/03/2026 5:34 AM

ಗ್ರಾಹಕರಿಗೆ ಬಿಗ್ ರಿಲೀಫ್ : ಇನ್ಮುಂದೆ ಬ್ಯಾಂಕ್ ಖಾತೆಯಲ್ಲಿ `ಕನಿಷ್ಠ ಬ್ಯಾಲೆನ್ಸ್’ ಇಲ್ಲವೆಂದು ದಂಡ ವಿಧಿಸುವಂತಿಲ್ಲ !

10/03/2026 5:28 AM

BIG NEWS: ರಾಜ್ಯದಲ್ಲಿ ಟ್ರಾಕ್ಟರ್‌ ಗಳಲ್ಲಿ ಅಬ್ಬರಿಸುವ ‘ಡಿಜೆ ಸೌಂಡ್’ಗೆ ಬ್ರೇಕ್: ‘ಸಿಸ್ಟಂ ತೆರವಿ’ಗೆ ಸರ್ಕಾರ ಆದೇಶ

10/03/2026 5:25 AM
State News
KARNATAKA

GOOD NEWS : ರಾಜ್ಯದಲ್ಲಿ ಶೀಘ್ರವೇ 15 ಸಾವಿರ `ಶಿಕ್ಷಕರ ನೇಮಕಾತಿ’ : ಸಚಿವ ಮಧು ಬಂಗಾರಪ್ಪ

By kannadanewsnow5710/03/2026 5:38 AM KARNATAKA 1 Min Read

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ 15 ಸಾವಿರ ಶಿಕ್ಷಕರ ಹುದ್ದೆಗಳನ್ನು ಬಜೆಟ್ನಲ್ಲಿ ಘೋಷಿಸಿದಂತೆ ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು…

BIG NEWS : ರಾಜ್ಯದಲ್ಲಿ `ಭ್ರೂಣ ಹತ್ಯೆ’ ಬಗ್ಗೆ ಮಾಹಿತಿದಾರರಿಗೆ 1 ಲಕ್ಷ ರೂ. ಬಹುಮಾನ : ದಿನೇಶ್ ಗುಂಡೂರಾವ್ ಘೋಷಣೆ

10/03/2026 5:34 AM

BIG NEWS: ರಾಜ್ಯದಲ್ಲಿ ಟ್ರಾಕ್ಟರ್‌ ಗಳಲ್ಲಿ ಅಬ್ಬರಿಸುವ ‘ಡಿಜೆ ಸೌಂಡ್’ಗೆ ಬ್ರೇಕ್: ‘ಸಿಸ್ಟಂ ತೆರವಿ’ಗೆ ಸರ್ಕಾರ ಆದೇಶ

10/03/2026 5:25 AM

BIG NEWS: ರಾಜ್ಯದಲ್ಲಿ ಇನ್ಮು ಶೇ.33ರಷ್ಟು ಅಂಕ ಪಡೆದ್ರೆ ಪ್ರಥಮ ಪಿಯುಸಿ ಪಾಸ್ : ಶಿಕ್ಷಣ ಇಲಾಖೆ ಆದೇಶ

10/03/2026 5:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.