ಶ್ರೀ ವಿಶ್ವಾವಸು ನಾಮ ಸಂವತ್ಸರ ಫಾಲ್ಗುಣ ಶುಕ್ಲ ಪೂರ್ಣಿಮಾ ತಾ.03-03-2026ನೇ ಮಂಗಳವಾರ ಹುಬ್ಬಾ ನಕ್ಷತ್ರ ಸಿಂಹರಾಶಿಯಲ್ಲಿ ಚಂದ್ರನಿಗೆ ಕೇತುಗ್ರಸ್ತ ಪೂರ್ಣಗ್ರಾಸ ಗ್ರಸ್ತೋದಯ ಗ್ರಹಣವು ಸಂಭವಿಸಲಿದೆ.
ಗ್ರಹಣದ ಸ್ಪರ್ಶ-ಮೋಕ್ಷಾದಿ ವಿವರಗಳು
-ಗ್ರಹಣಸ್ಪರ್ಶ – ಮಧ್ಯಾಹ್ನ 03-19 ಸಂಮ್ಮಿಲನ – ಮಧ್ಯಾಹ್ನ 04-34
-ಗ್ರಹಣಮಧ್ಯ ಸಂಜೆ 05-04 ಉನ್ನಿಲನ -10 05-33
ಇಂದು ಸೂರ್ಯಾಸ್ತ ಸಂಜೆ 06-26 ನಿ. ಕ್ಕೆ ಆಗುವುದರಿಂದ ಗ್ರಹಣದ ಪರ್ವಪುಣ್ಯಕಾಲದ ಅನುಷ್ಠಾನದ ಸಮಯ ಸಂಜೆ 6-26 ರಿಂದ 6.47 (21 ನಿಮಿಷಮಾತ್ರ)
ವೇಧವಿಚಾರ -ಈ ಚಂದ್ರಗ್ರಹಣವು ಹಗಲು 4 ನೆಯ ಯಾಮದಲ್ಲಿ ಆಗುತ್ತಿರುವುದ
ರಿಂದ ಗ್ರಹಣಸ್ಪರ್ಶಕ್ಕಿಂತ ಮೂರು ಯಾಮ ಅಂದರೆ ಸೂರ್ಯೋದಯದಿಂದಲೇ ವೇಧವು ಪ್ರಾರಂಭವಾಗುವುದು. ಆದುದರಿಂದ ಈ ದಿನ ಪೂರ್ತಿ ಭೋಜನಕ್ಕೆ ಅವಕಾಶವಿಲ್ಲ. ಸಂಜೆ ಗ್ರಹಣ ಬಿಟ್ಟ ಮೇಲೆ ಸ್ನಾನವನ್ನು ಮಾಡಿ, ದೇವಪೂಜೆ, ನೈವೇದ್ಯ ಮಾಡಿ, ಭೋಜನ ಮಾಡಬೇಕು. ಪೂರ್ಣಿಮಾ ಕಾಲ ಶ್ರಾದ್ಧ ಮಾಡುವವರು ಗ್ರಹಣ ಬಿಟ್ಟ ನಂತರ ಶ್ರಾದ್ಧ ಮಾಡಬೇಕು. ಬೃಂದಾವನವಿರುವ ಸ್ಥಳಗಳಲ್ಲಿ ಮೂರು ಬಾರಿ ತೀರ್ಥ ಕೊಟ್ಟು, ಗಂಧಾಕ್ಷತೆಯನ್ನು ಹಚ್ಚಿ ಮಂಗಳಾರತಿಯನ್ನು ಮಾಡಬೇಕು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಈ ದಿನ ಬೃಂದಾವನಗಳಿಗೆ ಪಂಚಾಮೃತ, ಹಸ್ತೋದಕ, ಫಲ ಸಮರ್ಪಣೆ ಇರುವುದಿಲ್ಲ. ಬಾಲಕರು, ವೃದ್ಧರು, ಗರ್ಭಿಣಿಸ್ತೀಯರು, ಅಶಕ್ತರು, ಅನಾರೋಗ್ಯಪೀಡಿತರು ಬೆಳಿಗ್ಗೆ 11-39 ನಿ.ದೊಳಗೆ ಅಲ್ಲೋಪಹಾರವನ್ನು ಮಾಡಬಹುದು. ಪುನಃ ಗ್ರಹಣ ಬಿಟ್ಟ ಮೇಲೆ ಸ್ನಾನವನ್ನು ಮಾಡಿ, ದೇವಪೂಜೆ, ನೈವೇದ್ಯ ಮಾಡಿ, ಭೋಜನ ಮಾಡಬೇಕು.









