Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದಲ್ಲಿ ಜನವರಿಯಲ್ಲಿ 81 ಲಕ್ಷಕ್ಕೂ ಅಧಿಕ `Whats App’ ಖಾತೆಗಳು ಬ್ಯಾನ್ ! ಕಾರಣವೇನು ಗೊತ್ತಾ?

03/03/2026 5:15 AM

BIG NEWS : ರಾಜ್ಯದ ಈ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು `HRMS 2.0 –ESR’ ಆನ್‌ಲೈನ್ ತರಬೇತಿಗೆ ಹಾಜರಾಗುವುದು ಕಡ್ಡಾಯ !

03/03/2026 5:05 AM

ಡ್ರೈವಿಂಗ್ ವೇಳೆ ಪ್ರಾಣ ಉಳಿಸಬಲ್ಲದು ನಿಮ್ಮ ಫೋನ್‌ ನಲ್ಲಿರುವ ಈ ‘ಸೀಕ್ರೆಟ್’ ಫೀಚರ್! ಶೇ. 90 ರಷ್ಟು ಜನರಿಗೆ ಇದರ ಬಗ್ಗೆ ಗೊತ್ತೇ ಇಲ್ಲ

03/03/2026 5:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಈ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು `HRMS 2.0 –ESR’ ಆನ್‌ಲೈನ್ ತರಬೇತಿಗೆ ಹಾಜರಾಗುವುದು ಕಡ್ಡಾಯ !
KARNATAKA

BIG NEWS : ರಾಜ್ಯದ ಈ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು `HRMS 2.0 –ESR’ ಆನ್‌ಲೈನ್ ತರಬೇತಿಗೆ ಹಾಜರಾಗುವುದು ಕಡ್ಡಾಯ !

By kannadanewsnow5703/03/2026 5:05 AM

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ HRMS 2.0 (ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ) ಮತ್ತು ESR (ಸೇವಾ ಪುಸ್ತಕ) ನಿರ್ವಹಣೆಯ ಕುರಿತು ಮಹತ್ವದ ಆನ್‌ಲೈನ್ ತರಬೇತಿಯನ್ನು ಆಯೋಜಿಸಲಾಗಿದೆ.

ಕರ್ನಾಟಕ ಸರ್ಕಾರದ ಆಯುಕ್ತರ ಕಚೇರಿಯು ಈ ಕುರಿತು ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಿದ್ದು, ತರಬೇತಿಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

ತರಬೇತಿ ದಿನಾಂಕಗಳು: ಮಾರ್ಚ್ 3, 2026 ರಿಂದ ಮಾರ್ಚ್ 5, 2026 ರವರೆಗೆ.

ಯಾರಿಗೆ ತರಬೇತಿ?: ರಾಜ್ಯದ ಎಲ್ಲಾ ಜಿಲ್ಲೆಗಳ ಸಂಬಂಧಪಟ್ಟ ಅಧಿಕಾರಿಗಳು, ವೇತನ ಬಟವಾಡೆ ಅಧಿಕಾರಿಗಳು (DDOs) ಮತ್ತು ವೇತನ ಬಿಲ್ ಸಿದ್ಧಪಡಿಸುವ ವಿಷಯ ನಿರ್ವಾಹಕರು ಕಡ್ಡಾಯವಾಗಿ ಭಾಗವಹಿಸಬೇಕು.

ತರಬೇತಿಯ ಉದ್ದೇಶ: HRMS 2.0 ಮತ್ತು ESR ತಂತ್ರಾಂಶದ ಬಳಕೆ ಹಾಗೂ ಕಾರ್ಯನಿರ್ವಹಣೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದು.

ಸೂಚನೆ: ತರಬೇತಿಗೆ ಹಾಜರಾಗುವ ಮೊದಲು ಅಧಿಕಾರಿಗಳು ತಮ್ಮ ಹಂತದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ತರಬೇತಿಯ ಪ್ರಶ್ನೋತ್ತರ ಅವಧಿಯಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶ ನೀಡಲಾಗಿದೆ.

It is mandatory for these state government officials and staff to attend the `HRMS 2.0 –ESR’ online training!
Share. Facebook Twitter LinkedIn WhatsApp Email

Related Posts

ಡ್ರೈವಿಂಗ್ ವೇಳೆ ಪ್ರಾಣ ಉಳಿಸಬಲ್ಲದು ನಿಮ್ಮ ಫೋನ್‌ ನಲ್ಲಿರುವ ಈ ‘ಸೀಕ್ರೆಟ್’ ಫೀಚರ್! ಶೇ. 90 ರಷ್ಟು ಜನರಿಗೆ ಇದರ ಬಗ್ಗೆ ಗೊತ್ತೇ ಇಲ್ಲ

03/03/2026 5:05 AM2 Mins Read

ರಾಜ್ಯ ಸರ್ಕಾರದಿಂದ `56,432’ ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ : ಮಾರ್ಚ್ ತಿಂಗಳಿನಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭ !

03/03/2026 5:00 AM2 Mins Read

ಇಂದು ಕೇತುಗ್ರಸ್ಥ ಚಂದ್ರಗ್ರಹಣ : ಕರ್ನಾಟಕದಲ್ಲಿ ಗೋಚರತೆಯ ಸಮಯ, ಸೂತಕ ಕಾಲದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

03/03/2026 4:55 AM3 Mins Read
Recent News

ಭಾರತದಲ್ಲಿ ಜನವರಿಯಲ್ಲಿ 81 ಲಕ್ಷಕ್ಕೂ ಅಧಿಕ `Whats App’ ಖಾತೆಗಳು ಬ್ಯಾನ್ ! ಕಾರಣವೇನು ಗೊತ್ತಾ?

03/03/2026 5:15 AM

BIG NEWS : ರಾಜ್ಯದ ಈ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು `HRMS 2.0 –ESR’ ಆನ್‌ಲೈನ್ ತರಬೇತಿಗೆ ಹಾಜರಾಗುವುದು ಕಡ್ಡಾಯ !

03/03/2026 5:05 AM

ಡ್ರೈವಿಂಗ್ ವೇಳೆ ಪ್ರಾಣ ಉಳಿಸಬಲ್ಲದು ನಿಮ್ಮ ಫೋನ್‌ ನಲ್ಲಿರುವ ಈ ‘ಸೀಕ್ರೆಟ್’ ಫೀಚರ್! ಶೇ. 90 ರಷ್ಟು ಜನರಿಗೆ ಇದರ ಬಗ್ಗೆ ಗೊತ್ತೇ ಇಲ್ಲ

03/03/2026 5:05 AM

ರಾಜ್ಯ ಸರ್ಕಾರದಿಂದ `56,432’ ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ : ಮಾರ್ಚ್ ತಿಂಗಳಿನಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭ !

03/03/2026 5:00 AM
State News
KARNATAKA

BIG NEWS : ರಾಜ್ಯದ ಈ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು `HRMS 2.0 –ESR’ ಆನ್‌ಲೈನ್ ತರಬೇತಿಗೆ ಹಾಜರಾಗುವುದು ಕಡ್ಡಾಯ !

By kannadanewsnow5703/03/2026 5:05 AM KARNATAKA 1 Min Read

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ HRMS 2.0 (ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ) ಮತ್ತು ESR…

ಡ್ರೈವಿಂಗ್ ವೇಳೆ ಪ್ರಾಣ ಉಳಿಸಬಲ್ಲದು ನಿಮ್ಮ ಫೋನ್‌ ನಲ್ಲಿರುವ ಈ ‘ಸೀಕ್ರೆಟ್’ ಫೀಚರ್! ಶೇ. 90 ರಷ್ಟು ಜನರಿಗೆ ಇದರ ಬಗ್ಗೆ ಗೊತ್ತೇ ಇಲ್ಲ

03/03/2026 5:05 AM

ರಾಜ್ಯ ಸರ್ಕಾರದಿಂದ `56,432’ ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ : ಮಾರ್ಚ್ ತಿಂಗಳಿನಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭ !

03/03/2026 5:00 AM

ಇಂದು ಕೇತುಗ್ರಸ್ಥ ಚಂದ್ರಗ್ರಹಣ : ಕರ್ನಾಟಕದಲ್ಲಿ ಗೋಚರತೆಯ ಸಮಯ, ಸೂತಕ ಕಾಲದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

03/03/2026 4:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.