Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಸರ್ಕಾರದಿಂದ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ ಗುತ್ತಿಗೆದಾರರಿಗೆ ಗುಡ್ ನ್ಯೂಸ್

27/02/2026 7:41 AM

​ಬ್ಯಾನ್ ಆದ ಪಠ್ಯಕ್ಕೆ ಡಿಜಿಟಲ್ ಬ್ರೇಕ್: ಇಂಟರ್ನೆಟ್‌ನಿಂದಲೂ ‘ವಿವಾದಿತ’ ಎನ್‌ಸಿಇಆರ್‌ಟಿ ಪುಸ್ತಕ ತೆಗೆಯಲು ಕೇಂದ್ರದ ಖಡಕ್ ಸೂಚನೆ!

27/02/2026 7:41 AM

ಅಪ್ರಾಪ್ತರಿಗೆ ವಾಹನ ಕೊಡುವ ಪೋಷಕರೇ ಎಚ್ಚರ : ತಂದೆಗೆ 25 ಸಾವಿರ ರೂ. ದಂಡ, ಜೈಲು ಶಿಕ್ಷೆ ವಿಧಿಸಿದ ಕೋರ್ಟ್ !

27/02/2026 7:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಪ್ರಾಪ್ತರಿಗೆ ವಾಹನ ಕೊಡುವ ಪೋಷಕರೇ ಎಚ್ಚರ : ತಂದೆಗೆ 25 ಸಾವಿರ ರೂ. ದಂಡ, ಜೈಲು ಶಿಕ್ಷೆ ವಿಧಿಸಿದ ಕೋರ್ಟ್ !
KARNATAKA

ಅಪ್ರಾಪ್ತರಿಗೆ ವಾಹನ ಕೊಡುವ ಪೋಷಕರೇ ಎಚ್ಚರ : ತಂದೆಗೆ 25 ಸಾವಿರ ರೂ. ದಂಡ, ಜೈಲು ಶಿಕ್ಷೆ ವಿಧಿಸಿದ ಕೋರ್ಟ್ !

By kannadanewsnow5727/02/2026 7:36 AM

ಗುಬ್ಬಿ: ಅಪ್ರಾಪ್ತ ವಯಸ್ಸಿನ ಮಗನಿಗೆ ವಾಹನ ಚಲಾಯಿಸಲು ನೀಡಿದ ತಂದೆಗೆ ಗುಬ್ಬಿಯ ಜೆ.ಎಂ.ಎಫ್.ಸಿ ನ್ಯಾಯಾಲಯವು 25 ಸಾವಿರ ರೂಪಾಯಿ ದಂಡ ಹಾಗೂ ಒಂದು ದಿನದ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಘಟನೆಯ ಹಿನ್ನೆಲೆ: ದಿನಾಂಕ: ಆಗಸ್ಟ್ 17, 2024 ರಂದು ಪಟ್ಟಣದ ವಿನಾಯಕ ನಗರದ 2ನೇ ಕ್ರಾಸ್, ಗುರುಭವನದ ಮುಂದಿನ ರಸ್ತೆಯಲ್ಲಿ 16 ವರ್ಷದ ಅಪ್ರಾಪ್ತ ಬಾಲಕನು ದ್ವಿಚಕ್ರ ವಾಹನ ಚಲಾಯಿಸುವಾಗ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿದ್ದನು.ಈ ದುರ್ಘಟನೆಗೆ ಸಂಬಂಧಿಸಿದಂತೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತನಿಗೆ ವಾಹನ ನೀಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ ಬಾಲಕನ ತಂದೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.

ನ್ಯಾಯಾಲಯದ ತೀರ್ಪು: ಪ್ರಕರಣದ ವಿಚಾರಣೆ ನಡೆಸಿದ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಅನುಪಮಾ ಅವರು, ಮೃತನ ತಂದೆಯೇ ಈ ತಪ್ಪಿಗೆ ಕಾರಣರಾಗಿದ್ದಾರೆ ಎಂದು ಪರಿಗಣಿಸಿ, ಅವರಿಗೆ ₹25,000 ದಂಡ ಮತ್ತು ಒಂದು ದಿನದ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಗಮನಿಸಿ: ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವುದು ಕಾನೂನುಬಾಹಿರ ಮಾತ್ರವಲ್ಲದೆ, ಅದು ಜೀವಕ್ಕೇ ಅಪಾಯ ತರಬಹುದು ಎಂಬ ಎಚ್ಚರಿಕೆಯನ್ನು ಈ ಘಟನೆ ನೀಡುತ್ತದೆ.

Parents who give vehicles to minors beware: Court fines father Rs. 25000 and sentences him to jail!
Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದಿಂದ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ ಗುತ್ತಿಗೆದಾರರಿಗೆ ಗುಡ್ ನ್ಯೂಸ್

27/02/2026 7:41 AM4 Mins Read

BIG NEWS : ವ್ಯಾಜ್ಯ ಬಾಕಿ ಇರುವಾಗ ನಡೆದ ಆಸ್ತಿ ಖರೀದಿ ಅಸಿಂಧು: ಹೈಕೋರ್ಟ್ ಮಹತ್ವದ ತೀರ್ಪು

27/02/2026 7:07 AM1 Min Read

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ `ಆನ್ ಲೈನ್ ಮ್ಯುಟೇಶನ್’ ವ್ಯವಸ್ಥೆ ವಿಸ್ತರಣೆ !

27/02/2026 6:51 AM2 Mins Read
Recent News

ರಾಜ್ಯ ಸರ್ಕಾರದಿಂದ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ ಗುತ್ತಿಗೆದಾರರಿಗೆ ಗುಡ್ ನ್ಯೂಸ್

27/02/2026 7:41 AM

​ಬ್ಯಾನ್ ಆದ ಪಠ್ಯಕ್ಕೆ ಡಿಜಿಟಲ್ ಬ್ರೇಕ್: ಇಂಟರ್ನೆಟ್‌ನಿಂದಲೂ ‘ವಿವಾದಿತ’ ಎನ್‌ಸಿಇಆರ್‌ಟಿ ಪುಸ್ತಕ ತೆಗೆಯಲು ಕೇಂದ್ರದ ಖಡಕ್ ಸೂಚನೆ!

27/02/2026 7:41 AM

ಅಪ್ರಾಪ್ತರಿಗೆ ವಾಹನ ಕೊಡುವ ಪೋಷಕರೇ ಎಚ್ಚರ : ತಂದೆಗೆ 25 ಸಾವಿರ ರೂ. ದಂಡ, ಜೈಲು ಶಿಕ್ಷೆ ವಿಧಿಸಿದ ಕೋರ್ಟ್ !

27/02/2026 7:36 AM

​ನ್ಯೂಕ್ಲಿಯರ್ ಡೀಲ್‌ಗೆ ಮತ್ತೆ ಚಾಲನೆ: ಮಧ್ಯಪ್ರಾಚ್ಯದಲ್ಲಿ ಮಿಲಿಟರಿ ಅಬ್ಬರದ ನಡುವೆ ಯುಎಸ್‌-ಇರಾನ್ ಮಾತುಕತೆ ಆರಂಭ!

27/02/2026 7:35 AM
State News
KARNATAKA

ರಾಜ್ಯ ಸರ್ಕಾರದಿಂದ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ ಗುತ್ತಿಗೆದಾರರಿಗೆ ಗುಡ್ ನ್ಯೂಸ್

By kannadanewsnow0927/02/2026 7:41 AM KARNATAKA 4 Mins Read

ಬೆಂಗಳೂರು: ಕಟ್ಟಡ ಕಲ್ಲುಗಣಿ ಗುತ್ತಿಗೆ, ಲೈಸೆನ್ಸ್ ಪ್ರದೇಶಗಳಲ್ಲಿ ಹಾಗೂ ಸದರಿ ಗುತ್ತಿಗೆ, ಲೈಸೆನ್ಸ್ ಪ್ರದೇಶಗಳಲ್ಲಿ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿ…

ಅಪ್ರಾಪ್ತರಿಗೆ ವಾಹನ ಕೊಡುವ ಪೋಷಕರೇ ಎಚ್ಚರ : ತಂದೆಗೆ 25 ಸಾವಿರ ರೂ. ದಂಡ, ಜೈಲು ಶಿಕ್ಷೆ ವಿಧಿಸಿದ ಕೋರ್ಟ್ !

27/02/2026 7:36 AM

BIG NEWS : ವ್ಯಾಜ್ಯ ಬಾಕಿ ಇರುವಾಗ ನಡೆದ ಆಸ್ತಿ ಖರೀದಿ ಅಸಿಂಧು: ಹೈಕೋರ್ಟ್ ಮಹತ್ವದ ತೀರ್ಪು

27/02/2026 7:07 AM

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ `ಆನ್ ಲೈನ್ ಮ್ಯುಟೇಶನ್’ ವ್ಯವಸ್ಥೆ ವಿಸ್ತರಣೆ !

27/02/2026 6:51 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.