Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ರಾಜ್ಯದಲ್ಲಿ ಮತ್ತೆ ಹಂತ ಹಂತವಾಗಿ ಸಫಾರಿ ಪುನರಾರಂಭ: ಸಚಿವ ಈಶ್ವರ್ ಖಂಡ್ರೆ

18/02/2026 5:26 PM

ಪತ್ನಿ ಕೊಂದು ಮನೆ ಆವರಣದಲ್ಲೇ ಶವ ಹೂತಿಟ್ಟ ಪಾಪಿ ಪತಿ: 24 ದಿನಗಳ ಬಳಿಕ ರಹಸ್ಯ ಬಯಲು

18/02/2026 5:22 PM

ಆಸ್ಪ್ರೇಲಿಯಾದಲ್ಲಿ ಹೋಟೆಲ್ ಬಿಲ್ ಕಟ್ಟಲು ಸಾಧ್ಯವಾಗ್ದೇ ಕಿಚನ್ ಕ್ಲೀನ್ ಮಾಡಿ, ಪಾತ್ರೆ ತೊಳೆದ ಪಾಕಿಸ್ತಾನ ಹಾಕಿ ತಂಡ!

18/02/2026 5:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪತ್ನಿ ಕೊಂದು ಮನೆ ಆವರಣದಲ್ಲೇ ಶವ ಹೂತಿಟ್ಟ ಪಾಪಿ ಪತಿ: 24 ದಿನಗಳ ಬಳಿಕ ರಹಸ್ಯ ಬಯಲು
KARNATAKA

ಪತ್ನಿ ಕೊಂದು ಮನೆ ಆವರಣದಲ್ಲೇ ಶವ ಹೂತಿಟ್ಟ ಪಾಪಿ ಪತಿ: 24 ದಿನಗಳ ಬಳಿಕ ರಹಸ್ಯ ಬಯಲು

By kannadanewsnow0918/02/2026 5:22 PM

ವಿಜಯಪುರ: ಪತ್ನಿಯನ್ನು ಕೊಂದು ಮನೆಯ ಆವರಣದಲ್ಲೇ ಪತಿಯೊಬ್ಬ ಶವ ಹೂತಿಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ. 24 ದಿನಗಳ ಬಳಿಕ ಪತಿಯ ಕೊಲೆ ರಹಸ್ಯವನ್ನು ಪೊಲೀಸರು ಬಯಲು ಮಾಡಿದ್ದಾರೆ.

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟದಲ್ಲಿ ಈ ಘಟನೆ ನಡೆದಿದೆ. ಪತ್ನಿ ಸರೋಜಿನಿಯನ್ನು ಕೊಂದಿರುವಂತ ಪತಿ ಪ್ರಭು, ಮನೆಯ ಆವರಣದಲ್ಲೇ ಶವವನ್ನು ಹೂತಿಟ್ಟಿದ್ದಾನೆ. ಇದಕ್ಕೆ ಕಾರಣ ಪತ್ನಿ ಸರೋಜಿನಿ ಹೆಸರಿನಲ್ಲಿ ಪತಿ ಪ್ರಭು ಸಾಲ ಮಾಡಿದ್ದೇ ಕಾರಣ ಎನ್ನಲಾಗಿದೆ.

ಸಾಲದ ವಿಷಯವಾಗಿ ಪತಿ ಪ್ರಭು, ಪತ್ನಿ ಸರೋಜಿನಿ ನಡುವೆ ಆಗಾಗ ಜಗಳ ಕೂಡ ಆಗುತ್ತಿತ್ತು. ಇದೇ ಕಾರಣಕ್ಕೆ ಜನವರಿ.23ರಂದು ಇಬ್ಬರ ಮಧ್ಯೆ ಜಗಳ ಉಂಟಾಗಿತ್ತು. ಈ ವೇಳೆ ಪತ್ನಿ ಸರೋಜಿನಿ ತಲೆಗೆ ಪತಿ ಪ್ರಭು ರಾಡ್ ನಿಂದ ಹೊಡೆದಿದ್ದರು. ಈ ಹೊಡೆದ ಹೊಡೆತಕ್ಕೆ ಪತ್ನಿ ಸರೋಜಿನಿ ಸಾವನ್ನಪ್ಪಿದ್ದರು.

ಪತ್ನಿ ಸರೋಜಿನಿ(45) ರಾಡ್ ನಿಂದ ತೆಲೆಗೆ ಹೊಡೆದು ಕೊಂದಂತ ಪತಿ ಪ್ರಭು ರತ್ನಾಕರ, ತಮ್ಮ ಮನೆಯ ಆವರಣದಲ್ಲೇ ಗುಂಡಿ ತೆಗೆದು ಹೂತು ಹಾಕಿದ್ದನು. ತನಿಖೆಗೆ ಇಳಿದಂತ ಪೊಲೀಸರು ಕೊಲೆ ಮಾಡಿದ 24 ದಿನಗಳ ಬಳಿಕ ಪ್ರಭು ಕೊಲೆಯ ಹಿಂದಿನ ರಹಸ್ಯ ಬಯಲು ಮಾಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: 2026ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗೆ ಅರ್ಜಿ ಆಹ್ವಾನ

ಮದುವೆ ಮಂಟಪದವರು ವಧು-ವರರ ವಯಸ್ಸಿನ ದಾಖಲೆ ಪರಿಶೀಲಿಸಬೇಕೆಂಬ ನಿಯಮಗಳಿಲ್ಲ : ಹೈಕೋರ್ಟ್

Share. Facebook Twitter LinkedIn WhatsApp Email

Related Posts

BREAKING: ರಾಜ್ಯದಲ್ಲಿ ಮತ್ತೆ ಹಂತ ಹಂತವಾಗಿ ಸಫಾರಿ ಪುನರಾರಂಭ: ಸಚಿವ ಈಶ್ವರ್ ಖಂಡ್ರೆ

18/02/2026 5:26 PM3 Mins Read

ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: 2026ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗೆ ಅರ್ಜಿ ಆಹ್ವಾನ

18/02/2026 4:51 PM1 Min Read

BIG NEWS : ಬೆಂಗಳೂರಲ್ಲಿ ಹಣಕ್ಕಾಗಿ ಸ್ಪಾ ವ್ಯಕ್ತಿಯ ಕಿಡ್ನಾಪ್ ಪ್ರಕರಣ : ಕೆಲವೇ ಗಂಟೆಗಳಲ್ಲಿ ಮೂವರು ಆರೋಪಿಗಳು ಅರೆಸ್ಟ್!

18/02/2026 4:33 PM1 Min Read
Recent News

BREAKING: ರಾಜ್ಯದಲ್ಲಿ ಮತ್ತೆ ಹಂತ ಹಂತವಾಗಿ ಸಫಾರಿ ಪುನರಾರಂಭ: ಸಚಿವ ಈಶ್ವರ್ ಖಂಡ್ರೆ

18/02/2026 5:26 PM

ಪತ್ನಿ ಕೊಂದು ಮನೆ ಆವರಣದಲ್ಲೇ ಶವ ಹೂತಿಟ್ಟ ಪಾಪಿ ಪತಿ: 24 ದಿನಗಳ ಬಳಿಕ ರಹಸ್ಯ ಬಯಲು

18/02/2026 5:22 PM

ಆಸ್ಪ್ರೇಲಿಯಾದಲ್ಲಿ ಹೋಟೆಲ್ ಬಿಲ್ ಕಟ್ಟಲು ಸಾಧ್ಯವಾಗ್ದೇ ಕಿಚನ್ ಕ್ಲೀನ್ ಮಾಡಿ, ಪಾತ್ರೆ ತೊಳೆದ ಪಾಕಿಸ್ತಾನ ಹಾಕಿ ತಂಡ!

18/02/2026 5:21 PM

BREAKING : ಚೀನಾದಲ್ಲಿ ಪಟಾಕಿ ಅಂಗಡಿಯಲ್ಲಿ ಭೀಕರ ಸ್ಫೋಟ ; 12 ಮಂದಿ ಸಾವು

18/02/2026 4:56 PM
State News
KARNATAKA

BREAKING: ರಾಜ್ಯದಲ್ಲಿ ಮತ್ತೆ ಹಂತ ಹಂತವಾಗಿ ಸಫಾರಿ ಪುನರಾರಂಭ: ಸಚಿವ ಈಶ್ವರ್ ಖಂಡ್ರೆ

By kannadanewsnow0918/02/2026 5:26 PM KARNATAKA 3 Mins Read

ಬೆಂಗಳೂರು: ಮಾನವ-ವನ್ಯಜೀವಿ ಸಂಘರ್ಷ ಅದರಲ್ಲೂ ಹುಲಿ ದಾಳಿಯಿಂದ ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 7 ರಿಂದ ಸ್ಥಗಿತಗೊಳಿಸಲಾಗಿದ್ದ…

ಪತ್ನಿ ಕೊಂದು ಮನೆ ಆವರಣದಲ್ಲೇ ಶವ ಹೂತಿಟ್ಟ ಪಾಪಿ ಪತಿ: 24 ದಿನಗಳ ಬಳಿಕ ರಹಸ್ಯ ಬಯಲು

18/02/2026 5:22 PM

ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: 2026ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗೆ ಅರ್ಜಿ ಆಹ್ವಾನ

18/02/2026 4:51 PM

BIG NEWS : ಬೆಂಗಳೂರಲ್ಲಿ ಹಣಕ್ಕಾಗಿ ಸ್ಪಾ ವ್ಯಕ್ತಿಯ ಕಿಡ್ನಾಪ್ ಪ್ರಕರಣ : ಕೆಲವೇ ಗಂಟೆಗಳಲ್ಲಿ ಮೂವರು ಆರೋಪಿಗಳು ಅರೆಸ್ಟ್!

18/02/2026 4:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.