Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲೊಂದು ಮನಕಲಕುವ ಘಟನೆ: ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ನಿಧನ, ಸಾವಿನಲ್ಲೂ ಒಂದಾದ ದಂಪತಿ

18/02/2026 2:42 PM

ಜಾಗತಿಕ ‘ಪಾಸ್ಪೋರ್ಟ್ ಶ್ರೇಯಾಂಕ’ದಲ್ಲಿ ಭಾರತ ಏರಿಕೆ, ಆದ್ರೂ 2 ರಾಷ್ಟ್ರಗಳಿಗೆ ‘ವೀಸಾ ಮುಕ್ತ ಪ್ರವೇಶ’ ರದ್ದು!

18/02/2026 2:41 PM

ಆಸ್ತಿ ವಿಚಾರವಾಗಿ ಸಾರಿಗೆ ಇಲಾಖೆ ನೌಕರರನ್ನು ಬರ್ಬರವಾಗಿ ಹತ್ಯೆ ಪ್ರಕರಣ: 10 ಮಂದಿ ವಿರುದ್ಧ FIR ದಾಖಲು

18/02/2026 2:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆಸ್ತಿ ವಿಚಾರವಾಗಿ ಸಾರಿಗೆ ಇಲಾಖೆ ನೌಕರರನ್ನು ಬರ್ಬರವಾಗಿ ಹತ್ಯೆ ಪ್ರಕರಣ: 10 ಮಂದಿ ವಿರುದ್ಧ FIR ದಾಖಲು
KARNATAKA

ಆಸ್ತಿ ವಿಚಾರವಾಗಿ ಸಾರಿಗೆ ಇಲಾಖೆ ನೌಕರರನ್ನು ಬರ್ಬರವಾಗಿ ಹತ್ಯೆ ಪ್ರಕರಣ: 10 ಮಂದಿ ವಿರುದ್ಧ FIR ದಾಖಲು

By kannadanewsnow0918/02/2026 2:31 PM

ಹಾಸನ: ಜಿಲ್ಲೆಯಲ್ಲಿ ಆಸ್ತಿ ವಿಚಾರವಾಗಿ ಸಾರಿಗೆ ಇಲಾಖೆಯ ನೌಕರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ 10 ಮಂದಿ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಹಾಸನದ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರಿಗೆ ಇಲಾಖೆಯ ನೌಕರ ವೀರಪ್ಪ ಎಂಬುವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅವರ ಪುತ್ರ ವಿವೇಕ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದರು.

ಈ ದೂರು ಆಧರಿಸಿ ಸಾರಿಗೆ ಇಲಾಖೆ ನೌಕರ ವೀರಪ್ಪ ಹತ್ಯೆ ಪ್ರಕರಣದಲ್ಲಿ ಮಲ್ಲಮ್ಮ, ಹರೀಶ, ಮಹದೇವಮ್ಮ, ಬಾಗಲಯ್ಯ, ಲೋಕೇಶ, ಸತೀಶ, ಧರ್ಮ, ಜಯರಾಮ, ಸ್ವಾಮಿ ಎಂಬುವರು ಸೇರಿದಂತೆ 10 ಮಂದಿ ವಿರುದ್ಧ ಆಲೂರು ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಸಾರ್ವಜನಿಕರೇ ಗಮನಕ್ಕೆ: ನಾಳೆ ಸಂಜೆಯಿಂದ KSRTC, BMTC ಬಸ್ ಸಂಚಾರ ಸ್ಥಗಿತ?

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲೊಂದು ಮನಕಲಕುವ ಘಟನೆ: ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ನಿಧನ, ಸಾವಿನಲ್ಲೂ ಒಂದಾದ ದಂಪತಿ

18/02/2026 2:42 PM1 Min Read

ಸಾರ್ವಜನಿಕರೇ ಗಮನಕ್ಕೆ: ನಾಳೆ ಸಂಜೆಯಿಂದ KSRTC, BMTC ಬಸ್ ಸಂಚಾರ ಸ್ಥಗಿತ?

18/02/2026 2:25 PM1 Min Read

ಪೋಷಕರೇ ಗಮನಿಸಿ : 6 ತಿಂಗಳೊಳಗಿನ ಮಕ್ಕಳ ಪಾಲನೆ ವೇಳೆ ಈ ತಪ್ಪು ಮಾಡಲೇಬೇಡಿ !

18/02/2026 1:54 PM2 Mins Read
Recent News

ರಾಜ್ಯದಲ್ಲೊಂದು ಮನಕಲಕುವ ಘಟನೆ: ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ನಿಧನ, ಸಾವಿನಲ್ಲೂ ಒಂದಾದ ದಂಪತಿ

18/02/2026 2:42 PM

ಜಾಗತಿಕ ‘ಪಾಸ್ಪೋರ್ಟ್ ಶ್ರೇಯಾಂಕ’ದಲ್ಲಿ ಭಾರತ ಏರಿಕೆ, ಆದ್ರೂ 2 ರಾಷ್ಟ್ರಗಳಿಗೆ ‘ವೀಸಾ ಮುಕ್ತ ಪ್ರವೇಶ’ ರದ್ದು!

18/02/2026 2:41 PM

ಆಸ್ತಿ ವಿಚಾರವಾಗಿ ಸಾರಿಗೆ ಇಲಾಖೆ ನೌಕರರನ್ನು ಬರ್ಬರವಾಗಿ ಹತ್ಯೆ ಪ್ರಕರಣ: 10 ಮಂದಿ ವಿರುದ್ಧ FIR ದಾಖಲು

18/02/2026 2:31 PM

ಸಾರ್ವಜನಿಕರೇ ಗಮನಕ್ಕೆ: ನಾಳೆ ಸಂಜೆಯಿಂದ KSRTC, BMTC ಬಸ್ ಸಂಚಾರ ಸ್ಥಗಿತ?

18/02/2026 2:25 PM
State News
KARNATAKA

ರಾಜ್ಯದಲ್ಲೊಂದು ಮನಕಲಕುವ ಘಟನೆ: ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ನಿಧನ, ಸಾವಿನಲ್ಲೂ ಒಂದಾದ ದಂಪತಿ

By kannadanewsnow0918/02/2026 2:42 PM KARNATAKA 1 Min Read

ಬಾಗಲಕೋಟೆ: ರಾಜ್ಯದಲ್ಲೊಂದು ಮನಕಲಕುವ ಘಟನೆ ಎನ್ನುವಂತೆ ಬಾಗಲಕೋಟೆಯಲ್ಲಿ ಹೃದಯಾಘಾತದಿಂದ ಪತಿ ಸಾವನ್ನಪ್ಪಿದಂತ ಸುದ್ದಿ ಕೇಳಿದಂತ ಪತ್ನಿಯೂ ಪ್ರಾಣ ಬಿಟ್ಟಿರುವಂತ ಘಟನೆ…

ಆಸ್ತಿ ವಿಚಾರವಾಗಿ ಸಾರಿಗೆ ಇಲಾಖೆ ನೌಕರರನ್ನು ಬರ್ಬರವಾಗಿ ಹತ್ಯೆ ಪ್ರಕರಣ: 10 ಮಂದಿ ವಿರುದ್ಧ FIR ದಾಖಲು

18/02/2026 2:31 PM

ಸಾರ್ವಜನಿಕರೇ ಗಮನಕ್ಕೆ: ನಾಳೆ ಸಂಜೆಯಿಂದ KSRTC, BMTC ಬಸ್ ಸಂಚಾರ ಸ್ಥಗಿತ?

18/02/2026 2:25 PM

ಪೋಷಕರೇ ಗಮನಿಸಿ : 6 ತಿಂಗಳೊಳಗಿನ ಮಕ್ಕಳ ಪಾಲನೆ ವೇಳೆ ಈ ತಪ್ಪು ಮಾಡಲೇಬೇಡಿ !

18/02/2026 1:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.