Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾಗಲಕೋಟೆಯಲ್ಲಿ ಟ್ರೇಡಿಂಗ್ ಹೆಸರಲ್ಲಿ 1.20 ಕೋಟಿ ವಂಚನೆ ತನಿಖೆ ವೇಳೆ, 1296 ಮ್ಯೂಲ್ ಅಕೌಂಟ್ ಪತ್ತೆ, ಆರೋಪಿ ಅರೆಸ್ಟ್!

21/03/2026 11:05 AM

BIG NEWS : ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಇಲಾಖಾ ಹಂತದಲ್ಲೇ ಮುಗಿಯಬೇಕು : ಹೈಕೋರ್ಟ್ ಅಭಿಪ್ರಾಯ

21/03/2026 10:59 AM

ಎಸ್‌ಬಿಐಗೆ ಐಟಿ ಶಾಕ್: 6,337 ಕೋಟಿ ರೂ. ತೆರಿಗೆ ಪಾವತಿಗೆ ನೋಟಿಸ್ | SBI

21/03/2026 10:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತೆ.!
KARNATAKA

ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತೆ.!

By kannadanewsnow0903/02/2026 7:44 PM

ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತದೆ.! ಅರಳಿ ಮರದ ಬುಡದಲ್ಲಿ ಹೋಗಿ ಈ ಒಂದು ಪುಟ್ಟ ಕೆಲಸ ಮಾಡಿದರೆ ಸಾಕು ನಿಮ್ಮ ಮನಸ್ಸಿನಲ್ಲಿರುವ ಯಾವುದೇ ಆಸೆಗಳು ಇಚ್ಛೆಗಳು ಕೋರಿಕೆಗಳು ಖಂಡಿತವಾಗಿ ಈಡೇರುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಆಸೆಗಳು ಇಚ್ಛೆಗಳು ಕೋರಿಕೆಗಳು ಎನ್ನುವುದು ಇದ್ದೇ ಇರುತ್ತದೆ.

ಆದರೆ ಇವುಗಳನ್ನು ಈಡೇರಿಸಿಕೊಳ್ಳಬೇಕು ಎಂದರೆ ಸತತವಾಗಿ ಪ್ರಯತ್ನ ಪಡಬೇಕು ಸತತ ಪ್ರಯತ್ನ ಪಡುವುದರ ಜೊತೆಗೆ ಅದೃಷ್ಟ ಕೂಡಿ ಬಂದರೆ ನಿಮಗೆ ಸಿಗುವ ಫಲಗಳು ದುಪ್ಪಟ್ಟಾಗುತ್ತದೆ.

ಹಾಗಾದರೆ ಯಾವ ಒಂದು ಕೆಲಸವನ್ನು ಮಾಡುವುದರಿಂದ ನಿಮ್ಮ ಆಸೆಗಳು ಇಚ್ಚೆಗಳು ಈಡೇರುತ್ತದೆ ಹಾಗೂ ಯಾವ ರೀತಿ ಈಡೇರುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ಶ್ರೀ ಕ್ಷೇತ್ರಪಾಲಕ ಭೂತರಾಯರ ಆರಾಧಕರು
ವೇದ ಬ್ರಹ್ಮ ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಕಷ್ಟದ ಪರಿಸ್ಥಿತಿಗಳು ಇದ್ದೇ ಇರುತ್ತದೆ. ಆದರೆ ಕಷ್ಟ ಬಂದಿದೆ ಎಂದು ತಕ್ಷಣ ನಾವು ಅದಕ್ಕೆ ಹೆದರಿಕೊಂಡು ಇರಬಾರದು ಬದಲಿಗೆ ಆ ಕಷ್ಟವನ್ನು ಹೇಗೆ ದೂರ ಮಾಡಿಕೊಳ್ಳಬೇಕು

ಆ ಕಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕೆ ನಾವು ಯಾವ ಒಳ್ಳೆಯ ಮಾರ್ಗಗಳನ್ನು ಅನುಸರಿಸಬೇಕು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಹೌದು ನಮ್ಮ ಜೀವನದಲ್ಲಿ ಎದುರಾಗುವಂತಹ ಪ್ರತಿಯೊಂದು ಕಷ್ಟದ ಪರಿಸ್ಥಿತಿಗಳಿಗೂ ಕೂಡ ಒಂದಲ್ಲ ಒಂದು ಪರಿಹಾರ ಮಾರ್ಗ ಎನ್ನುವುದು ಇದ್ದೇ ಇರುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಅದಕ್ಕೆ ಹೆದರಿ ಕೊಳ್ಳುವುದರ ಬದಲು ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಆಲೋಚನೆ ಯನ್ನು ಮಾಡುವುದರಿಂದ

ನಿಮ್ಮ ಜೀವನದಲ್ಲಿ ಎದುರಾಗುವಂತಹ ಪ್ರತಿಯೊಂದು ಕಷ್ಟದ ಪರಿಸ್ಥಿತಿಗಳನ್ನು ಸಹ ಸರಿಪಡಿಸಿಕೊಳ್ಳಬಹುದು.

ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟಗಳು ಇದ್ದೇ ಇರುತ್ತದೆ ಅದೇ ರೀತಿಯಾಗಿ ಅದಕ್ಕೆ ಪರಿಹಾರ ಮಾರ್ಗ ಎನ್ನುವು ದನ್ನು ಸಹ ದೇವರು ಇಟ್ಟಿರುತ್ತಾನೆ.

ಆದ್ದರಿಂದ ಆ ಒಂದು ಪರಿಹಾರ ಮಾರ್ಗ ಏನು ಎನ್ನುವುದರ ಕಡೆ ಪ್ರತಿಯೊಬ್ಬರು ಆಲೋಚನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಪ್ರತಿಯೊಬ್ಬರ ಜೀವನದ ಕಷ್ಟ ಸುಖಗಳು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಹಾಗಾಗಿ ಕಷ್ಟ ಬಂದಂತಹ ಸಮಯದಲ್ಲಿ ಅದನ್ನು ಧೈರ್ಯವಾಗಿ ಎದುರಿಸಿ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬೇಕು

ಎಂದರೆ ಕೆಲವೊಂದು ಉಪಾಯಗಳನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಆ ಒಂದು ಉಪಾಯ ಮಾರ್ಗ ಯಾವುದು? ಹಾಗೂ ನಾವು ಯಾವ ಕೆಲಸ ಮಾಡುವುದರಿಂದ ಇದನ್ನು ದೂರ ಮಾಡಿಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ.

ಅರಳಿ ಮರದಲ್ಲಿ ತ್ರಿಮೂರ್ತಿ ದೇವತೆಗಳಾದ ಬ್ರಹ್ಮ ವಿಷ್ಣು ಮಹೇಶ್ವರ ನೆಲೆಸಿರುತ್ತಾರೆ ಎಂದು ಹಿರಿಯರು ಹೇಳುತ್ತಾರೆ.

ಆದ್ದರಿಂದ ಅರಳಿ ಮರದ ಬಳಿ ಹೋಗಿ ಒಂದು ಎಲೆಯನ್ನು ತೆಗೆದುಕೊಂಡು ಅದರ ಮೇಲೆ ನಿಮ್ಮ ಇಚ್ಛೆಯನ್ನು ಬರೆದ ನಂತರ ಅದನ್ನು ಮಡಚಿ ಒಂದು ದಾರದ ಸಹಾಯದಿಂದ ಕಟ್ಟಿ ಅದನ್ನು ಅರಳಿ ಮರಕ್ಕೆ ಕಟ್ಟಬೇಕು.

ನಿಮ್ಮ ಇಚ್ಛೆಗಳು ನಿಮ್ಮ ಆಸೆ ಪ್ರೀತಿ ಹಣದ ವಿಷಯಕ್ಕೆ ಸಂಬಂಧಪಟ್ಟಿದ್ದರೆ ಕೆಂಪು ದಾರದಿಂದ ಆ ಎಲೆಯನ್ನು ಅರಳಿ ಮರಕ್ಕೆ ಕಟ್ಟಬೇಕು.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ಶ್ರೀ ಕ್ಷೇತ್ರಪಾಲಕ ಭೂತರಾಯರ ಆರಾಧಕರು
ವೇದ ಬ್ರಹ್ಮ ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಒಂದು ವೇಳೆ ಶತ್ರುವಿನ ಕಾಟದಿಂದ ಮುಕ್ತಿ ಪಡೆಯಬೇಕು ಎಂದಿದ್ದರೆ ಕಪ್ಪು ದಾರದಿಂದ ಕಟ್ಟಬೇಕು. ಈ ರೀತಿ ಕಪ್ಪು ದಾರದಿಂದ ಕಟ್ಟಿದ ನಂತರ ‘ಓಂ ರೀಮ್ ಭಟ್ ಸ್ವಾಹಾ” ಎಂಬ ಮಂತ್ರವನ್ನು ಸತತವಾಗಿ 11 ಬಾರಿ ಜಪಿಸಬೇಕು.

ಇದಾದ ನಂತರ ಅರಳಿ ಮರದ ಕೆಳಗೆ ಇರುವಂತಹ ಒಂದು ಹಿಡಿ ಮಣ್ಣನ್ನು ಮನೆಗೆ ತರಬೇಕು. ನಂತರ ಮರುದಿನ ಆ ಮಣ್ಣನ್ನು ತೆಗೆದುಕೊಂಡು ಹೋಗಿ ಕಟ್ಟಿದಂತಹ ಎಲೆಯನ್ನು ಆ ಮಣ್ಣಿನಿಂದ ಹೂತು ಹಾಕಬೇಕು ಹೀಗೆ ಮಾಡುವುದ ರಿಂದ ನಿಮ್ಮ ಇಚ್ಛೆಗಳು ನೆರವೇರುತ್ತದೆ.

Share. Facebook Twitter LinkedIn WhatsApp Email

Related Posts

ಬಾಗಲಕೋಟೆಯಲ್ಲಿ ಟ್ರೇಡಿಂಗ್ ಹೆಸರಲ್ಲಿ 1.20 ಕೋಟಿ ವಂಚನೆ ತನಿಖೆ ವೇಳೆ, 1296 ಮ್ಯೂಲ್ ಅಕೌಂಟ್ ಪತ್ತೆ, ಆರೋಪಿ ಅರೆಸ್ಟ್!

21/03/2026 11:05 AM1 Min Read

BIG NEWS : ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಇಲಾಖಾ ಹಂತದಲ್ಲೇ ಮುಗಿಯಬೇಕು : ಹೈಕೋರ್ಟ್ ಅಭಿಪ್ರಾಯ

21/03/2026 10:59 AM1 Min Read

ಚಿಕ್ಕಮಗಳೂರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಸರ್ಕಾರಿ ಬಸ್ : 8 ಪ್ರಯಾಣಿಕರಿಗೆ ಗಾಯ, ಆಸ್ಪತ್ರೆಗೆ ದಾಖಲು!

21/03/2026 10:27 AM1 Min Read
Recent News

ಬಾಗಲಕೋಟೆಯಲ್ಲಿ ಟ್ರೇಡಿಂಗ್ ಹೆಸರಲ್ಲಿ 1.20 ಕೋಟಿ ವಂಚನೆ ತನಿಖೆ ವೇಳೆ, 1296 ಮ್ಯೂಲ್ ಅಕೌಂಟ್ ಪತ್ತೆ, ಆರೋಪಿ ಅರೆಸ್ಟ್!

21/03/2026 11:05 AM

BIG NEWS : ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಇಲಾಖಾ ಹಂತದಲ್ಲೇ ಮುಗಿಯಬೇಕು : ಹೈಕೋರ್ಟ್ ಅಭಿಪ್ರಾಯ

21/03/2026 10:59 AM

ಎಸ್‌ಬಿಐಗೆ ಐಟಿ ಶಾಕ್: 6,337 ಕೋಟಿ ರೂ. ತೆರಿಗೆ ಪಾವತಿಗೆ ನೋಟಿಸ್ | SBI

21/03/2026 10:57 AM

UNI ಕಚೇರಿಗೆ ಬೀಗ: ಭೂ ಮಂಜೂರಾತಿ ರದ್ದತಿ ಎತ್ತಿಹಿಡಿದ ಹೈಕೋರ್ಟ್; ದೆಹಲಿ ಪೊಲೀಸರಿಂದ ಕಚೇರಿ ಸೀಲ್

21/03/2026 10:49 AM
State News
KARNATAKA

ಬಾಗಲಕೋಟೆಯಲ್ಲಿ ಟ್ರೇಡಿಂಗ್ ಹೆಸರಲ್ಲಿ 1.20 ಕೋಟಿ ವಂಚನೆ ತನಿಖೆ ವೇಳೆ, 1296 ಮ್ಯೂಲ್ ಅಕೌಂಟ್ ಪತ್ತೆ, ಆರೋಪಿ ಅರೆಸ್ಟ್!

By kannadanewsnow0521/03/2026 11:05 AM KARNATAKA 1 Min Read

ಬಾಗಲಕೋಟೆ : ಟ್ರೆಡಿಂಗ್ ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಇದೀಗ ಬಾಗಲಕೋಟೆ ಸೆನ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ…

BIG NEWS : ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಇಲಾಖಾ ಹಂತದಲ್ಲೇ ಮುಗಿಯಬೇಕು : ಹೈಕೋರ್ಟ್ ಅಭಿಪ್ರಾಯ

21/03/2026 10:59 AM

ಚಿಕ್ಕಮಗಳೂರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಸರ್ಕಾರಿ ಬಸ್ : 8 ಪ್ರಯಾಣಿಕರಿಗೆ ಗಾಯ, ಆಸ್ಪತ್ರೆಗೆ ದಾಖಲು!

21/03/2026 10:27 AM

BREAKING : ಗ್ಯಾಸ್ ಇಲ್ಲದೆ ಕಂಗಾಲಾದ ಜನರಿಗೆ ಕಳ್ಳರ ಕಾಟ : ಬೆಂಗಳೂರಲ್ಲಿ ಯುಗಾದಿ ಹಬ್ಬದಂದೆ ಸಿಲಿಂಡರ್ ಕದ್ದ ಖದೀಮರು!

21/03/2026 10:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.