ನವದೆಹಲಿ : ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ತನ್ನ 2026 T20 ವಿಶ್ವಕಪ್ ಗ್ರೂಪ್ ಪಂದ್ಯಗಳನ್ನು ಭಾರತದ ಹೊರಗೆ ಸ್ಥಳಾಂತರಿಸಬೇಕೆಂಬ ಮನವಿಯನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತಿರಸ್ಕರಿಸಿದ ಒಂದು ದಿನದ ನಂತರ, ಭದ್ರತಾ ಕಾಳಜಿಯನ್ನ ಉಲ್ಲೇಖಿಸಿ ಬಾಂಗ್ಲಾದೇಶ ಟೂರ್ನಿಮೆಂಟ್’ನಿಂದ ಹಿಂದೆ ಸರಿಸಿದೆ. ಇನ್ನು ಪಾಕಿಸ್ತಾನ ಟಿ20 ವಿಶ್ವಕಪ್ ಬಹಿಷ್ಕರಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ವದರಿ ಪ್ರಕಾರ, ಬಾಂಗ್ಲಾದೇಶ ತನ್ನ ನಿಲುವಿಗೆ ಅಂಟಿಕೊಂಡು ಭಾಗವಹಿಸುವುದನ್ನ ವಿರೋಧಿಸಿದರೆ ಪಾಕಿಸ್ತಾನ ಪಂದ್ಯಾವಳಿಯನ್ನ “ಬಹಿಷ್ಕರಿಸಬಹುದು”.
“ಭಾರತದ ಒತ್ತಾಯದ ಮೇರೆಗೆ, ಪಂದ್ಯಗಳನ್ನ ಪಾಕಿಸ್ತಾನದಿಂದ ದುಬೈಗೆ ಸ್ಥಳಾಂತರಿಸಿದ ಕಾರಣ, ಪಾಕಿಸ್ತಾನವು ಬಾಂಗ್ಲಾದೇಶದ ತತ್ವಗಳ ನಿಲುವನ್ನು ಬೆಂಬಲಿಸಿತು, ಆದರೆ ಬಾಂಗ್ಲಾದೇಶದ ಅದೇ ಕಾರಣವನ್ನು ಸ್ವೀಕರಿಸಲಿಲ್ಲ, ಇದು ನಿರಾಶಾದಾಯಕವಾಗಿದೆ” ಎಂದು ಪಾಕ್ ಮೂಲಗಳು ತಿಳಿಸಿವೆ ಎಂದು ಪ್ರಕಟಣೆ ತಿಳಿಸಿದೆ.
BREAKING : ಬಿಹಾರ ಸಿಎಂ ನಿತೀಶ್ ಕುಮಾರ್ ಸಮೃದ್ಧಿ ಯಾತ್ರೆಯ ವೇಳೆ ಸ್ಫೋಟ ; ಒರ್ವ ದುರ್ಮರಣ
ನಿಮ್ಮ ಒಣ ಚರ್ಮದ ಸಮಸ್ಯೆಗೆ ಮನೆಯಲ್ಲೇ ಹೀಗೆ ತಯಾರಿಸಿ ನ್ಯಾಚುರಲ್ ಫೇಸ್‌ಪ್ಯಾಕ್
BREAKING : ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ 10 ಮಂದಿ ಸೈನಿಕರು ಹುತಾತ್ಮ!








