ಶಿವಮೊಗ್ಗ: ಮಲೆನಾಡಲ್ಲಿ ಹೊಸ ವರ್ಷಾಚರಣೆ ಮಾಡಬೇಕು ಅನ್ನೋದು ಹಲವರ ಪ್ಲಾನ್ ಆಗಿರುತ್ತೆ. ಆ ಪ್ಲಾನ್ ಗೆ ಅವಕಾಶವನ್ನು ಸಾಗರದ ಗ್ರೀನ್ ಎಂಬಾಸ್ಸಿ ಹೋಟೆಲ್ ಒದಗಿಸಿಕೊಡುತ್ತಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಹೃದಯ ಭಾಗದಲ್ಲಿರುವಂತ ಗ್ರೀನ್ ಎಂಬಾಸ್ಸಿ ಹೋಟೆಲ್. ಸಾಗರದಲ್ಲೇ ತುಂಬಾ ಪ್ರಸಿದ್ಧವಾಗಿರೋ ಈ ಹೋಟೆಲ್ ಬಿಹೆಚ್ ರಸ್ತೆಯ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲೇ ಇದೆ. ಈ ಹೋಟೆಲ್ ನಲ್ಲಿ ನೂತನ ವರ್ಷದ ಆಚರಣೆಗೆ ಅವಕಾಶ ನೀಡುತ್ತಿದೆ. 2026ರ ಹೊಸ ವರ್ಷಾಚರಣೆಗೆ ಸಕಲ ಸಿದ್ಧತೆ ಕೈಗೊಂಡಿದ್ದು, ನೂತನ ವರ್ಷವನ್ನು ಸಡಗರ ಸಂಭ್ರಮದಿಂದ ಸ್ವಾಗತಿಸೋದಕ್ಕೆ ಜನರನ್ನು ಸೆಳೆಯುತ್ತಿದೆ.

ಫ್ಲಾನ್ ಮಾಡಿ, ತಪ್ಪದೇ ಎಂಬಾಸ್ಸಿಯಲ್ಲೇ ಹೊಸ ವರ್ಷ ಆಚರಿಸಿ
ಫ್ಯಾಮಿಲಿ, ಸ್ನೇಹಿತರ ಜೊತೆಗೆ ಹೊಸ ವರ್ಷಾಚರಣೆ ಮಾಡೋದಕ್ಕೂ ಗ್ರೀನ್ ಎಂಬಾಸ್ಸಿಯಲ್ಲಿ ಅವಕಾಶವಿದೆ. ವೆಜ್, ನಾನ್ ವೆಜ್ ತರಾವರಿ ಊಟವು ನಿಮ್ಮ ಸಂಭ್ರಮಾಚರಣೆಗೆ ಮತ್ತಷ್ಟು ಇಂಬು ನೀಡುತ್ತದೆ. ಜೊತೆಗೆ ಲೈವ್ ಡಿಜೆ ಕೂಡ ಇದ್ದು, ಕುಣಿದು ಕುಪ್ಪಳಿಸಿ, ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಬಹುದಾಗಿದೆ.
ತಂಪು ಪಾನೀಯ ಉಂಟು, ತರಾವರಿ ತಿನಿಸುಗಳುಂಟು
ಹೌದು.. ನಿಮಗೆ ಹಾಡು, ಕುಣಿತದ ಜೊತೆಗೆ ತರಾವರಿ ಪಾನೀಯಗಳನ್ನು ಗ್ರೀನ್ ಎಂಬಾಸ್ಸಿ ಹೊಸ ವರ್ಷದಂದು ವ್ಯವಸ್ಥೆ ಮಾಡಿದೆ. ತರಾವರಿ ತಿನಿಸು, ಫ್ರೂಟ್ಸ್ ಕೂಡ ಲಭ್ಯವಿರಲಿದೆ. ವೆಜ್ ಪ್ರಿಯರಿಗೆ ವೆಜ್ ಊಟ, ನಾನ್ ವೆಜ್ ಪ್ರಿಯರಿಗೆ ನಾನ್ ವೆಜ್ ಊಟವನ್ನು ಉಣ ಬಡಿಸಲಿದೆ. ಒಂದೇ ಐಟಂ ಅಂದುಕೊಳ್ಳಬೇಡಿ. ಬಗೆ ಬಗೆಯ ಭಕ್ಷ್ಯಗಳೇ ನಿಮ್ಮ ನಾಲಿಗೆಗೆ ರುಚಿ ಉಣಿಸಲಿದೆ.

ಇಂದೇ ಟಿಕೆಟ್ ಬುಕ್ ಮಾಡೋದು ಮರೆಯಬೇಡಿ
ಡಿ.31ರಂದು ಹೊಸ ವರ್ಷವನ್ನು ಸಾಗರದ ಗ್ರೀನ್ ಎಂಬಾಸ್ಸಿಯಲ್ಲಿ ಆಚರಿಸೋದಕ್ಕೆ ಇಂದೇ ಟಿಕೆಟ್ ಕಾಯ್ದಿರಿಸಿ. ದೊಡ್ಡವರಿಗೆ ರೂ.999 ಟಿಕೆಟ್ ಬೆಲೆ ನಿಗದಿ ಪಡಿಸಿದ್ದರೇ, ಮಕ್ಕಳಿಗೆ ರೂ.399 ನಿಗದಿ ಪಡಿಸಲಾಗಿದೆ. ಹಾಗಾದ್ರೇ ತಡ ಮಾಡದೇ ಇಂದೇ ನಿಮ್ಮ ಟಿಕೆಟ್ ಕಾಯ್ದಿರಿಸಿ.
ಸಾಗರದ ಗ್ರೀನ್ ಎಂಬಾಸ್ಸಿಯಲ್ಲಿ ಹೊಸ ವರ್ಷಾಚರಣೆಗೆ ಟಿಕೆಟ್ ಬುಕ್ ಮಾಡಲು ಈ ನಂಬರ್ ಗೆ ಕರೆ ಮಾಡಿ
ಹಾಗಾದ್ರೆ ತಡವೇಕೆ 2026ರ ಹೊಸ ವರ್ಷ ಬರ ಮಾಡಿಕೊಳ್ಳೋದಕ್ಕೆ ಗ್ರೀನ್ ಎಂಬಾಸ್ಸಿಯಲ್ಲಿ ನಿಮ್ಮ ಟಿಕೆಟ್ ಕಾಯ್ದಿರಿಸಲು 8277833777, 08183 222666 ಅಥವಾ 9481834313 ನಂಬರ್ ಗೆ ಕರೆ ಮಾಡಿ, ಟಿಕೆಟ್ ಬುಕ್ ಮಾಡಿ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..








