ಮಕ್ಕಳಿಗೆ ಕೆಂಪು ನೀರಿನ ದೃಷ್ಟಿ ತೆಗೆಯುವುದು ಎಂಬುದು ನಮ್ಮ ಹಳೆಯ ಸಂಪ್ರದಾಯದ ನಂಬಿಕೆ. ಇದನ್ನು ಮಾಡುವುದಕ್ಕೆ ಹೇಳುವ ಕಾರಣಗಳು. ಕೆಂಪು ನೀರಿನ ದೃಷ್ಟಿ ಏಕೆ ತೆಗೆಯುತ್ತಾರೆ?
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಕೆಟ್ಟ ದೃಷ್ಟಿ (ದೃಷ್ಟಿದೋಷ) ನಿವಾರಣೆಗಾಗಿ ಮಗುವನ್ನು ಹೊರಗೆ ಕರೆದು ಕೊಂಡು ಹೋದಾಗ ಯಾರಾದರೂ ಮಗು ನೋಡಿ ಅಸೂಯೆ ಅಥವಾ ಅತಿಯಾಗಿ ಮೆಚ್ಚಿದರೆ ಮಗುವಿಗೆ ದೃಷ್ಟಿ ಬೀಳುತ್ತದೆ ಎಂದು ನಂಬಿಕೆ. ಆಗ ಹೊರಗೆ ಕರೆದು ಕೊಂಡು ಹೋದಾಗ ಮರಳಿ ಮನೆಗೆ ಬಂದಾಗ ಹೊರಗೆ ನಿಲ್ಲಿಸಿ. ಒಂದು ತಟ್ಟೆಗೆ ನೀರು, ಅರಿಶಿಣ ಸುಣ್ಣ ವೀಳ್ಯದೆಲೆ ಅಡಿಕೆ 3 ಬಗೆಯ ಹೂವು ಹಾಕಿ. ಕೆಂಪು ನೀರು ಮಾಡಿ ಮಗು ಮತ್ತು ತಾಯಿಗೆ ಸೇರಿಸಿ ಎಡದಿಂದ ಬಲಕ್ಕ್ಕೆ ದೃಷ್ಟಿ ನಿವಾಳಿಸಿ ಮಗುವಿಗೆ ಸ್ವಲ್ಪ ಚಿಮುಕಿಸಿ , ನಂತರ ದೂರ ತೆಗೆದು ಕೊಂಡು ಹೋಗಿ ಚೆಲ್ಲುತ್ತಾರೆ. ಮಗುವಿನಾ ಕಾಲಿಗೆ ಚೂರು ನೀರು ತಾಗಿಸಿ ,ತಾಯಿಯ ಕಾಲು ನೀರಿನಲ್ಲಿ ತೊಳೆಸಿ ಮನೆ ಒಳಗೆ ಕರೆದು ಕೊಳ್ಳುತ್ತಾರೆ ಇದು ಈಗಲೂ ನೆಡೆದು ಕೊಂಡು ಬಂದಿರುವ ಪದ್ದತಿ ಮತ್ತೂ ಅತಿ ಹೆಚ್ಚಾಗಿ ಮಗು ಅಳಲು, ಅಶಾಂತಿ, ಅಸ್ವಸ್ಥತೆ ಇದ್ದಾಗ ಕಾರಣ ಗೊತ್ತಿಲ್ಲದೆ ಮಗು ಅಳುತ್ತಿದ್ದರೆ ದೃಷ್ಟಿ ಎಂದು ಭಾವಿಸಿ ಕೆಂಪು ನೀರು ಮಾಡಿ ಚೆಲ್ಲುತ್ತಾರೆ. ಮತ್ತೂ ಮಗು ರಕ್ಷಣೆ ಎಂಬ ನಂಬಿಕೆ ಕೆಂಪು ಬಣ್ಣ ಕೆಟ್ಟ ಶಕ್ತಿಯನ್ನು ದೂರ ಮಾಡುತ್ತದೆ ಎಂದು ನಂಬಿಕೆ.
ಕೆಂಪು ನೀರು ಎಂದರೆ ಏನು?
ಸಾಮಾನ್ಯವಾಗಿ ನೀರಿಗೆ ಅರಶಿನ / ಸುಣ್ಣ/ ಕೆಂಪು ಹೂ/ ವೀಳ್ಯದೆಲೆ ಅಡಿಕೆ ಹಾಕಿ ಆ ನೀರನ್ನು ಮಗುವಿನ ಸುತ್ತ ತಿರುಗಿಸಿ ಅಥವಾ ತುಂತುರು ಹಾಕುತ್ತಾರೆ.









