ಬೆಂಗಳೂರು : ನಕಲಿ ಸ್ಟಾಂಪ್ ಪೇಪರ್ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಆರೋಪಿಗಳನ್ನು ಸಿಬಿಐ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ನಕಲಿ ಸ್ಟಾಂಪ್ ಪೇಪರ್ ಹಗರಣ ಸಂಬಂಧ ಕೋರ್ಟ್ ಮೂವರು ಆರೋಪಿಗಳಾದ ಕಲ್ಪಜಾ, ಶ್ರೀನಿವಾಸ್, ಮೋಹನ್ ರನ್ನು ಡಿಸೆಂಬರ್ 29ರವರೆಗೆ ಸಿಬಿಐ ವಶಕ್ಕೆ ನೀಡಿ 48ನೇ ಎಸಿಜೆಂ ಕೋರ್ಟ್ ಆದೇಶ ಹೊರಡಿಸಿದೆ.








