ಬೆಂಗಳೂರು : ರಾಜ್ಯದ ಜನರೇ ಗಮನಿಸಿ, ನಿಮ್ಮ ಊರಿನಲ್ಲಿ ವಿದ್ಯುತ್ ಸಮಸ್ಯೆಗಳಿದ್ರೆ ಪರಿಹಾರಕ್ಕೆ ಬೆಸ್ಕಾಂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ.
ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ ಅಥವಾ ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ, ತ್ವರಿತ ಪರಿಹರ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆಮಾಡಿ.
ಜಿಲ್ಲಾವಾರು ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳು ಇಂತಿವೆ:
ಕೋಲಾರ : 8277884015
ಚಿಕ್ಕಬಳ್ಳಾಪುರ : 8277884016
ಬಿ.ಆರ್.ಸಿ : 8277884017
ರಾಮನಗರ : 8277884018
ತುಮಕೂರು : 8277884019
ಚಿತ್ರದುರ್ಗ : 8277884020
ದಾವಣಗೆರೆ : 8277884021
ಬೆಂಗಳೂರು ನಗರ
ದಕ್ಷಿಣ ವೃತ್ತ : 8277884011
ಪಶ್ಚಿಮ ವೃತ್ತ : 8277884012
ಪೂರ್ವ ವೃತ್ತ : 8277884013
ಉತ್ತರ ವೃತ್ತ : 8277884014








