ಬೆಂಗಳೂರು : 2025-26ನೇ ಸಾಲಿನಲ್ಲಿ ಕರ್ನಾಟಕದಲ್ಲಿ 377 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಒಟ್ಟು 377 ಪ್ರಕರಣಗಳ ಪೈಕಿ 46 ತಿರಸ್ಕೃತಗೊಂಡಿದೆ. 331 ತೀರ್ಮಾನಿಸಬೇಕಾದ ಪ್ರಕರಣಗಳಿದೆ. ತೀರ್ಮಾನಿಸಬೇಕಾದ ಪ್ರಕರಣಳಲ್ಲಿ 310 ಅರ್ಹ ಪ್ರಕರಣಗಳಿದೆ.
ಬಾಗಲಕೋಟೆಯಲ್ಲಿ 17 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಬಳ್ಳಾರಿಯಲ್ಲಿ 9, ಬೆಳಗಾವಿಯಲ್ಲಿ 36, ಚಾಮರಾಜನಗರದಲ್ಲಿ 3, ಕಲಬುರಗಿಯಲ್ಲಿ 40 ರೈತರ ಆತ್ಮಹತ್ಯೆಗಳು ವರದಿಯಾಗಿವೆ.
ಕರ್ನಾಟಕದಲ್ಲಿ 2025-26 ನೇ ಸಾಲಿನಲ್ಲಿ 377 `ರೈತರ ಆತ್ಮಹತ್ಯೆ’ : ಇಲ್ಲಿದೆ ಜಿಲ್ಲಾವಾರು ಮಾಹಿತಿ









