ಬೆಂಗಳೂರು : ಇ-ಸ್ವತ್ತು ಅಭಿಯಾನ ಕುರಿತಾದ ಯಾವುದೇ ಗೊಂದಲಗಳ ಪರಿಹಾರಕ್ಕೆ ರಾಜ್ಯಾದ್ಯಂತ ಜಿಲ್ಲಾ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಲಾಗಿದೆ.
ಈ ಕೆಳಗಿನ ಪೋರ್ಟಲ್‌ಗೆ ಲಾಗಿನ್ ಆಗಿ ನಿಮ್ಮ ಆಸ್ತಿ ವಿವರಗಳನ್ನು ತುಂಬಿಸಿ, ಅರ್ಜಿ ಸಲ್ಲಿಸಿ: https://eswathu.karnataka.gov.in/
ಈ ಯೋಜನೆಯನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿಸಲಾಗಿದೆ.
ಹೀಗಿವೆ ಜಿಲ್ಲಾವಾರು ಸಹಾಯವಾಣಿ ಸಂಖ್ಯೆಗಳು
ಬಾಗಲಕೋಟೆ- 08354-200180
ಬಳ್ಳಾರಿ- 08392267453
ಬೆಳಗಾವಿ – 9187082089
ಬೆಂಗಳೂರು ಗ್ರಾಮಾಂತರ- 080-29781057
ಬೆಂಗಳೂರು -080-26710580
ಬೆಂಗಳೂರು ದಕ್ಷಿಣ-080-27276714
ಬೀದರ್-08482-231494
ಚಿಕ್ಕಬಳ್ಳಾಪುರ-08156-277016
ಚಿಕ್ಕಮಗಳೂರು- 9480528888
ಚಾಮರಾಜನಗರ-0822-224015
ಗದಗ-08372-234364
ದಾವಣಗೆರೆ-8192261825
ಧಾರವಾಡ- 0836-2448481
ಚಿತ್ರದುರ್ಗ-18004251978
ದಕ್ಷಿಣ ಕನ್ನಡ- 0824-2451036









