ನವದೆಹಲಿ : ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಏಳು ಒಪ್ಪಂದಗಳಿಗೆ ಹಾಕಲಾಯಿತು. ಈ ಒಪ್ಪಂದಗಳು ಆರೋಗ್ಯ ರಕ್ಷಣೆ, ಆಹಾರ ಭದ್ರತೆ, ಹಡಗು ನಿರ್ಮಾಣ, ರಾಸಾಯನಿಕಗಳು ಮತ್ತು ರಸಗೊಬ್ಬರಗಳು ಮತ್ತು ವಲಸೆಯಂತಹ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿವೆ. ಈ ಪ್ರಮುಖ ಒಪ್ಪಂದಗಳು ಪರಸ್ಪರ ಪಾಲುದಾರಿಕೆಯನ್ನು ಉತ್ತೇಜಿಸುತ್ತವೆ ಮತ್ತು ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಬಲಪಡಿಸುತ್ತವೆ.
ಸಹಿ ಹಾಕಲಾದ ಮಹತ್ವದ ಏಳು ಒಪ್ಪಂದಗಳ ಪಟ್ಟಿ ಇಲ್ಲಿದೆ!
1. ಸಹಕಾರ ಮತ್ತು ವಲಸೆ ಒಪ್ಪಂದ
Agreement on Cooperation and Migration
2. ತಾತ್ಕಾಲಿಕ ಕಾರ್ಮಿಕ ಚಟುವಟಿಕೆಗಳ ಒಪ್ಪಂದ
Temporary labour activities
3. ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಶಿಕ್ಷಣ ಒಪ್ಪಂದ
Agreement on Healthcare, Medical Education
4. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಒಪ್ಪಂದ
Agreement on Healthcare, Medical Education
5. ಧ್ರುವೀಯ ಹಡಗು ಒಪ್ಪಂದ
Agreements on Polar Ships
6. ರಸಗೊಬ್ಬರ ಒಪ್ಪಂದ
Agreement on Fertilizers
GOOD NEWS : `ಕ್ಯಾನ್ಸರ್’ ರೋಗಿಗಳಿಗೆ ಗುಡ್ ನ್ಯೂಸ್ : ಹೊಸ `ಲಸಿಕೆ’ ಕಂಡುಹಿಡಿದ ರಷ್ಯಾ ವಿಜ್ಞಾನಿಗಳು.!
ಶೀಘ್ರದಲ್ಲೇ ಭಾರತವು ರಷ್ಯಾ ಪ್ರವಾಸಿಗರಿಗೆ 30 ದಿನಗಳ ಉಚಿತ ಇ-ವೀಸಾ ನೀಡಲಿದೆ: ಪ್ರಧಾನಿ ಮೋದಿ








