ಚೀನಾದ ದಕ್ಷಿಣ ಪ್ರಾಂತ್ಯವಾದ ಯುನ್ನಾನ್ ನಲ್ಲಿ ಗುರುವಾರ ರೈಲು ಅಪಘಾತದಲ್ಲಿ ಹನ್ನೊಂದು ಜನರು ಸಾವನ್ನಪ್ಪಿದ್ದಾರೆ ಎಂದು ಕುನ್ಮಿಂಗ್ ರೈಲ್ವೆ ನಿಲ್ದಾಣ ತಿಳಿಸಿದೆ.
ಭೂಕಂಪನ ಉಪಕರಣಗಳನ್ನು ಪರೀಕ್ಷಿಸುತ್ತಿದ್ದ ರೈಲು ಕುನ್ಮಿಂಗ್ ನಗರದ ಲುವೊಯಾಂಗ್ ಟೌನ್ ರೈಲ್ವೆ ನಿಲ್ದಾಣದೊಳಗಿನ ಬಾಗಿದ ವಿಭಾಗದಲ್ಲಿ ಹಳಿಗೆ ಪ್ರವೇಶಿಸಿದ ಕಾರ್ಮಿಕರಿಗೆ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ








