ಬೆಂಗಳೂರು : ನಟಉಪೇಂದ್ರ ಅವರು ಇತ್ತೀಚೆಗೆ ತಮಗಾದ ಸೈಬರ್ ವಂಚನೆಯ ಅನುಭವವನ್ನು ಮನಮುಟ್ಟುವಂತೆ ಹಂಚಿಕೊಂಡಿದ್ದಾರೆ.
ಈ ಕುರಿತು ಬೆಂಗಳೂರು ನಗರ ಪೊಲೀಸ್ ಇಲಾಖೆಯು ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ವಾಸ್ತವ ಕಥೆ. ನಿಜವಾದ ವಂಚನೆ.ಉಪೇಂದ್ರ ಅವರು ಇತ್ತೀಚೆಗೆ ತಮಗಾದ ಸೈಬರ್ ವಂಚನೆಯ ಅನುಭವವನ್ನು ಮನಮುಟ್ಟುವಂತೆ ಹಂಚಿಕೊಂಡಿದ್ದಾರೆ — ಮತ್ತು ಪೊಲೀಸರ ತ್ವರಿತ ಕ್ರಮದಿಂದ ಆರೋಪಿ ಬೆಳಕಿಗೆ ಬಂದದ್ದು ಹೇಗೆಂದು ತಿಳಿಸಿದ್ದಾರೆ.
ಈ ಸಂಭಾಷಣೆಯನ್ನು ವೀಕ್ಷಿಸಿ, ನೀವೂ ಸೈಬರ್ ಮೋಸದಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿಯಿರಿ.
ವಾಸ್ತವ ಕಥೆ. ನಿಜವಾದ ವಂಚನೆ!
ಉಪೇಂದ್ರ ಅವರು ಇತ್ತೀಚೆಗೆ ತಮಗಾದ ಸೈಬರ್ ವಂಚನೆಯ ಅನುಭವವನ್ನು ಮನಮುಟ್ಟುವಂತೆ ಹಂಚಿಕೊಂಡಿದ್ದಾರೆ — ಮತ್ತು ಪೊಲೀಸರ ತ್ವರಿತ ಕ್ರಮದಿಂದ ಆರೋಪಿ ಬೆಳಕಿಗೆ ಬಂದದ್ದು ಹೇಗೆಂದು ತಿಳಿಸಿದ್ದಾರೆ.
ಈ ಸಂಭಾಷಣೆಯನ್ನು ವೀಕ್ಷಿಸಿ, ನೀವೂ ಸೈಬರ್ ಮೋಸದಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿಯಿರಿ!… pic.twitter.com/pJv3WyN3SX— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) November 20, 2025








