ನವದೆಹಲಿ : ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ತನಿಖೆಯಲ್ಲಿ ಜಾರಿ ನಿರ್ದೇಶನಾಲಯವು ತನ್ನ ನಿಲುವನ್ನ ಬಿಗಿಗೊಳಿಸಿದೆ. ವರ್ಚುವಲ್ ಹೇಳಿಕೆಗಾಗಿ ಅನಿಲ್ ಅಂಬಾನಿ ಅವರ ವಿನಂತಿಯನ್ನ ತಿರಸ್ಕರಿಸಿದ ನಂತ್ರ ಮುಂದಿನ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಇಡಿ ಅನಿಲ್ ಅಂಬಾನಿಗೆ ಫೆಮಾ ಅಡಿಯಲ್ಲಿ ಹೊಸ ಸಮನ್ಸ್ ಜಾರಿ ಮಾಡಿದೆ.
ಈ ಹಿಂದೆ, ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ (ADAG) ಗೆ ಸಂಬಂಧಿಸಿದ ಹಲವಾರು ಕಂಪನಿಗಳ ವಿರುದ್ಧ ಹೊಸ ತನಿಖೆಗೆ ಸರ್ಕಾರ ಆದೇಶಿಸಿತ್ತು. ಈ ಬಾರಿ, ತನಿಖೆಯನ್ನು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ (MCA) ವಿಶೇಷ ವಿಭಾಗವಾದ ಗಂಭೀರ ವಂಚನೆ ತನಿಖಾ ಕಚೇರಿ (SFIO) ಗೆ ವಹಿಸಲಾಗಿದೆ.
ಬಿಹಾರ ಚುನಾವಣಾ ಫಲಿತಾಂಶ 2025: 2 ಕ್ಷೇತ್ರಗಳಲ್ಲಿ JD(U) ಅಭ್ಯರ್ಥಿಗಳು ಗೆಲುವು, ಅಧಿಕೃತ ಘೋಷಣೆ
ಹಾಸನದಲ್ಲಿ ಮರಕ್ಕೆ KSRTC ಬಸ್ ಡಿಕ್ಕಿಯಾಗಿ ಭೀಕರ ಅಪಘಾತ: 10ಕ್ಕೂ ಹೆಚ್ಚು ಮಂದಿಗೆ ಗಾಯ, ಐವರ ಸ್ಥಿತಿ ಗಂಭೀರ








