ನವದೆಹಲಿ : ಸಿಬಿಎಸ್ಇ ನಡೆಸುತ್ತಿರುವ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ, ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ನವೋದಯ ವಿದ್ಯಾಲಯ ಸಮಿತಿಯಲ್ಲಿ ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 14,967 ಬೋಧಕ ಮತ್ತು ಬೋಧಕೇತರ ಹುದ್ದೆಗಳಿವೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನ ಪರಿಶೀಲಿಸಿದ ನಂತರ ಡಿಸೆಂಬರ್ 4, 2020ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ.
ಖಾಲಿ ಹುದ್ದೆಗಳ ಸಂಖ್ಯೆ.!
ಕೆವಿಎಸ್ – 9126
ಎನ್ವಿಎಸ್ – 5841
ಬೋಧನೆ – 13,025
ಬೋಧಕೇತರ – 1.942
ಅರ್ಹತೆಗಳು : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶಿಕ್ಷಣದ ಆಧಾರದ ಮೇಲೆ ಪಿಯುಸಿ ಮತ್ತು ಡಿಪ್ಲೊಮಾ ಸೇರಿದಂತೆ ಈ ಕೆಳಗಿನ ಕೋರ್ಸ್’ಗಳನ್ನು ಪೂರ್ಣಗೊಳಿಸಿರಬೇಕು.
ಪಿಜಿ, ಪದವಿ, ಬಿಇಡಿ, ಎಂಇಡಿ, ಎಂಸಿಎ, ಎಂಇ, ಎಂಟೆಕ್, ಎಂಪಿಇಡಿ, ಬಿಸಿಎ, ಬಿಇ, ಬಿಟೆಕ್, ಸಿಟಿಇಟಿ, ಬಿಪಿಇಡಿ, ಬಿಎಲ್ಐಎಸ್ಸಿ(PG, Degree, B.Ed, M.Ed, M.C.A, M.E., M.Tech, M.P.Ed, B.C.A, BE, B.Tech, CTET, BPED, B.I.S.C).
ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ 50 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.
ವಯೋಮಿತಿ ಸಡಿಲಿಕೆ : ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಆನ್ ಲೈನ್’ನಲ್ಲಿ ಅರ್ಜಿ ಸಲ್ಲಿಸಬಹುದು.
ಶುಲ್ಕ : ಎಸ್ಸಿ, ಎಸ್ಟಿ, ಪಿಎಚ್, ಇಎಸ್ಎಂ ಹುದ್ದೆಗಳಿಗೆ 500 ರೂಪಾಯಿ. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಹುದ್ದೆಗಳಿಗೆ 1700, 2000 ಮತ್ತು 2800 ರೂಪಾಯಿ.
ಪ್ರಮುಖ ದಿನಾಂಕಗಳು.!
ಅರ್ಜಿಗಳು ಸಲ್ಲಿಕೆ ಪ್ರಾರಂಭ ದಿನಾಂಕ : ನವೆಂಬರ್ 14, 2025
ಅರ್ಜಿಗಳಿಗೆ ಮುಕ್ತಾಯ ದಿನಾಂಕ : ಡಿಸೆಂಬರ್ 4, 2025
ಆಯ್ಕೆ ಪ್ರಕ್ರಿಯೆ.!
* ಲಿಖಿತ ಪರೀಕ್ಷೆ
* ಕೌಶಲ್ಯ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ವೈದ್ಯಕೀಯ ಪರೀಕ್ಷೆ
ಲಿಖಿತ ಪರೀಕ್ಷೆಯ ವಿಧಾನ -100 ಪ್ರಶ್ನೆಗಳು ಮತ್ತು 300 ಅಂಕಗಳು.!
* ಭಾಗ – 1 ಸಾಮಾನ್ಯ ಜಾಗೃತಿ ಮತ್ತು ಪ್ರಚಲಿತ ವಿದ್ಯಮಾನಗಳು – 20 ಪ್ರಶ್ನೆಗಳು ಮತ್ತು 60 ಅಂಕಗಳು
* ಕಂಪ್ಯೂಟರ್ ಆಪರೇಷನ್ ನ ಮೂಲ ಜ್ಞಾನ – 40 ಪ್ರಶ್ನೆಗಳು ಮತ್ತು 120 ಅಂಕಗಳು
* ಪಾರ್ಟ್ -3 ಭಾಷಾ ಸಾಮರ್ಥ್ಯ ಪರೀಕ್ಷೆ (ಇಂಗ್ಲಿಷ್) – 20 ಪ್ರಶ್ನೆಗಳು, 60 ಅಂಕಗಳು
* ಭಾಗ-IV ಭಾಷಾ ಸಾಮರ್ಥ್ಯ ಪರೀಕ್ಷೆ (ಮತ್ತೊಂದು ಆಧುನಿಕ ಭಾರತೀಯ ಭಾಷೆಗಳು*) – 20 ಪ್ರಶ್ನೆಗಳು, 60 ಅಂಕಗಳು
* ಅಧಿಕೃತ ವೆಬ್ಸೈಟ್ಗಳು – https://www.cbse.gov.in/ ಅಥವಾ https://kvsangathan.nic.in/ ಅಥವಾ https://navodaya.gov.in/
ALERT : `ಮಧುಮೇಹ’ದಿಂದ ಹೃದಯಾಘಾತ, ಪಾರ್ಶ್ವವಾಯು ಸೇರಿ ಈ ಗಂಭೀರ ಕಾಯಿಲೆಗಳು ಬರಬಹುದು ಎಚ್ಚರ.!
BREAKING : ಹಿರಿಯ ನಟಿ ‘ಕಾಮಿನಿ ಕೌಶಲ್’ ವಿಧಿವಶ |Kamini Kaushal passes away








