Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ ಕೇಸ್ : 8 ಆರೋಪಿಗಳು ಅರೆಸ್ಟ್!

20/02/2026 10:10 AM

ಜೋರಾದ ಕುರ್ಚಿ ಕಿತ್ತಾಟ : ಸಿದ್ದರಾಮಯ್ಯ ನೇತೃತ್ವದ ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಪಾಲ್ಗೊಳ್ಳದ ಡಿಕೆಶಿ ನಡೆ ನಿಗೂಢ!

20/02/2026 10:02 AM

ಶೇ.200ರಷ್ಟು ಸುಂಕ ಬೆದರಿಕೆಯಿಂದಾಗಿ ಭಾರತ-ಪಾಕ್ ಸಂಘರ್ಷ ನಿಂತಿದೆ: ಟ್ರಂಪ್

20/02/2026 9:53 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG BREAKING: ದೆಹಲಿ ಕಾರು ಸ್ಪೋಟ ಕೇಸ್: ‘NIA ತನಿಖೆ’ಗೆ ವಹಿಸಿ ‘ಕೇಂದ್ರ ಗೃಹ ಸಚಿವಾಲಯ’ ಆದೇಶ
INDIA

BIG BREAKING: ದೆಹಲಿ ಕಾರು ಸ್ಪೋಟ ಕೇಸ್: ‘NIA ತನಿಖೆ’ಗೆ ವಹಿಸಿ ‘ಕೇಂದ್ರ ಗೃಹ ಸಚಿವಾಲಯ’ ಆದೇಶ

By kannadanewsnow0911/11/2025 3:05 PM

ನವದೆಹಲಿ: ದೆಹಲಿ ಕಾರು ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency -NIA)ಗೆ ಹಸ್ತಾಂತರಿಸಿದ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

ದೆಹಲಿಯ ಕೆಂಪುಕೋಟೆ ಸಮೀಪದ ಮೆಟ್ರೋ ರೈಲು ಗೇಟ್ ಬಳಿಯಲ್ಲಿ ಕಾರು ಸ್ಪೋಟಗೊಂಡು 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಘಟನೆ ನಿನ್ನೆ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವಂತ ಕೇಂದ್ರ ಸರ್ಕಾರವು ರಾಷ್ಟ್ರೀ ತನಿಖಾ ದಳದಿಂದ (NIA) ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ.

Ministry of Home Affairs hands over Delhi car blast case to the National Investigation Agency (NIA) pic.twitter.com/2U0p03Aawx

— ANI (@ANI) November 11, 2025

ನಿನ್ನೆ ದೆಹಲಿಯ ಕೆಂಪುಕೋಟೆ ಬಳಿಯಲ್ಲಿನ ಮೆಟ್ರೋ ನಿಲ್ದಾಣದ ಗೇಟ್ ಬಳಿಯಲ್ಲೇ ಎರಡು ಕಾರುಗಳು ಸ್ಪೋಟಗೊಂಡಿದ್ದವು. ಈ ಸ್ಪೋಟದಿಂದಾಗಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅಲ್ಲದೇ ಹಲವರು ಗಾಯಗೊಂಡಿದ್ದರು.

ಈ ಪ್ರಕರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಮಾಹಿತಿ ಪಡೆದಿದ್ದರು. ಅಲ್ಲದೇ ಮೃತರ ಆತ್ಮಕ್ಕೂ ಶಾಂತಿಯನ್ನು ಕೋರಿದ್ದರು. ಈ ಘಟನೆಯ ಕಾರಣ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು.

ಇದೀಗ ಕೇಂದ್ರ ಸರ್ಕಾರವು, ದೆಹಲಿಯ ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಬಳಿಯಲ್ಲಿ ನಡೆದಿದ್ದಂತ ಕಾರು ಸ್ಪೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಲು ಆದೇಶಿಸಿದೆ.

ರಾಜ್ಯದಲ್ಲಿ ಅತಿವೃಷ್ಟಿಯಿ೦ದ ಬೆಳೆ ಕಳೆದುಕೊ೦ಡ `ರೈತರ’ ಖಾತೆಗೆ ಹಣ ವರ್ಗಾವಣೆ : CM ಸಿದ್ದರಾಮಯ್ಯ ಘೋಷಣೆ

Share. Facebook Twitter LinkedIn WhatsApp Email

Related Posts

ಶೇ.200ರಷ್ಟು ಸುಂಕ ಬೆದರಿಕೆಯಿಂದಾಗಿ ಭಾರತ-ಪಾಕ್ ಸಂಘರ್ಷ ನಿಂತಿದೆ: ಟ್ರಂಪ್

20/02/2026 9:53 AM1 Min Read

ವಿಶ್ವದ ಅತಿ ಎತ್ತರದ ಕಟ್ಟಡದಲ್ಲಿ ಭಾರತದ ಎಐ ಸಂಭ್ರಮ! ನವದೆಹಲಿಯ ‘AI Impact Summit’ಗೆ ಬುರ್ಜ್ ಖಲೀಫಾ ಗೌರವ

20/02/2026 9:29 AM1 Min Read

ALERT : `ಥೈರಾಯ್ಡ್’ ರೋಗಿಗಳೇ ಎಚ್ಚರ : ಈ ಔಷಧಿಯಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆ !

20/02/2026 9:28 AM2 Mins Read
Recent News

BREAKING : ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ ಕೇಸ್ : 8 ಆರೋಪಿಗಳು ಅರೆಸ್ಟ್!

20/02/2026 10:10 AM

ಜೋರಾದ ಕುರ್ಚಿ ಕಿತ್ತಾಟ : ಸಿದ್ದರಾಮಯ್ಯ ನೇತೃತ್ವದ ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಪಾಲ್ಗೊಳ್ಳದ ಡಿಕೆಶಿ ನಡೆ ನಿಗೂಢ!

20/02/2026 10:02 AM

ಶೇ.200ರಷ್ಟು ಸುಂಕ ಬೆದರಿಕೆಯಿಂದಾಗಿ ಭಾರತ-ಪಾಕ್ ಸಂಘರ್ಷ ನಿಂತಿದೆ: ಟ್ರಂಪ್

20/02/2026 9:53 AM

BREAKING : ನಟ ಯಶ್ ಅಭಿನಯದ `ಟಾಕ್ಸಿಕ್’ ಸಿನಿಮಾದ ಮತ್ತೊಂದು ಟೀಸರ್ ರಿಲೀಸ್ | WATCH

20/02/2026 9:50 AM
State News
KARNATAKA

BREAKING : ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ ಕೇಸ್ : 8 ಆರೋಪಿಗಳು ಅರೆಸ್ಟ್!

By kannadanewsnow0520/02/2026 10:10 AM KARNATAKA 1 Min Read

ಬಾಗಲಕೋಟೆ : ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಕಿಲಾ ಓಣಿ ಬಳಿ ಕಲ್ಲು ಹಾಗೂ ಚಪ್ಪಲಿ ತೂರಾಟ…

ಜೋರಾದ ಕುರ್ಚಿ ಕಿತ್ತಾಟ : ಸಿದ್ದರಾಮಯ್ಯ ನೇತೃತ್ವದ ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಪಾಲ್ಗೊಳ್ಳದ ಡಿಕೆಶಿ ನಡೆ ನಿಗೂಢ!

20/02/2026 10:02 AM

BREAKING : ನಟ ಯಶ್ ಅಭಿನಯದ `ಟಾಕ್ಸಿಕ್’ ಸಿನಿಮಾದ ಮತ್ತೊಂದು ಟೀಸರ್ ರಿಲೀಸ್ | WATCH

20/02/2026 9:50 AM

BREAKING : ತೀವ್ರ ಕುತೂಹಲ ಮೂಡಿಸಿದೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಶಾಸಕ ಯತ್ನಾಳ್ ಭೇಟಿ !

20/02/2026 9:44 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.