ಬೆಂಗಳೂರು : ಡಿಜಿಟಲ್ ಅರೆಸ್ಟ್ ಎಂದರೆ ವಂಚಕರು ಸರ್ಕಾರಿ ಅಧಿಕಾರಿ / ಪೊಲೀಸರ ಸೋಗಿನಲ್ಲಿ ವಾಟ್ಸಾಪ್ ಕರೆ ಮಾಡಿ, ಅಪರಾಧ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡುವುದಾಗಿದೆ.
ಡಿಜಿಟಲ್ ಅರೆಸ್ಟ್ ಎಂದರೇನು?
ವಂಚಕರು ಸರ್ಕಾರಿ ಅಧಿಕಾರಿಗಳ / ಪೊಲೀಸರ ಸೋಗಿನಲ್ಲಿ ವಾಟ್ಸಾಪ್ ವಿಡಿಯೋ ಕರೆ ಮಾಡಿ, ಅಪರಾಧ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡುವುದಾಗಿದೆ.’
ಇಂತಹ ಕರೆಗಳನ್ನು ಸ್ವೀಕರಿಸಬೇಡಿ. ನಂಬರ್ ಅನ್ನು ಬ್ಲಾಕ್ ಮಾಡಿ.
ಹಣ ಸುಲಿಗೆ ಮಾಡುವ ಒಂದು ರೀತಿಯ ಸ್ಕ್ಯಾಮ್, ಅಂತಹ ಕರೆಗಳ ಬಗ್ಗೆ ಎಚ್ಚರದಿಂದಿರಿ !
ಗಾಬರಿಯಾಗಬೇಡಿ – ಡಿಜಿಟಲ್ ಅರೆಸ್ಟ್ ಅನ್ನುವಂಥಾದ್ದು ಏನೂ ಇಲ್ಲ
ಯಾವುದೇ ವೈಯಕ್ತಿಕ/ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳಬೇಡಿ
ಹಣ ಪಾವತಿ ಮಾಡಬೇಡಿ
ಸಹಾಯಕ್ಕಾಗಿ ತಕ್ಷಣವೇ
cybercrime.gov.ini ơ ಅಥವಾ 1930ಗೆ ಕರೆ ಮಾಡಿ









