ಬೆಂಗಳೂರು : ನವೆಂಬರ್ 6 ರ ಗುರುವಾರ ಮಧ್ಯಾಹ್ನ 12 ಗಂಟೆಗೆ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ದಿನಾಂಕ: 06.11.2025, ಗುರುವಾರ ಮಧ್ಯಾಹ್ನ 12:00 ಗಂಟೆಗೆ ಸಚಿವ ಸಂಪುಟದ 2025ನೇ ಸಾಲಿನ 25ನೇ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ. BREAKING: State government's important cabinet meeting scheduled for November 6 | Karnataka Cabinet Meeting
ಡಿಜಿಪಿ ರಾಸಲೀಲೆ ಕೇಸ್: ರಾಜ್ಯದ ಹೆಮ್ಮೆಯ ಪೊಲೀಸ್ ಇಲಾಖೆಯ ಮಾನ ಮತ್ತೊಮ್ಮೆ ಹರಾಜು- ಜೆಡಿಎಸ್19/01/2026 9:50 PM1 Min Read
ಶಿವಮೊಗ್ಗ: ಜ.29, 30ರಂದು ‘ಶ್ರೀ ಕ್ಷೇತ್ರ ಕಂಚಿಗದ್ದೆ ಶನೀಶ್ವರ ದೇವಸ್ಥಾನ’ದಲ್ಲಿ ’23ನೇ ವಾರ್ಷಿಕ ಜಾತ್ರಾ ಮಹೋತ್ಸವ’19/01/2026 9:09 PM2 Mins Read
BREAKING: SSLC ಪರೀಕ್ಷೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಶಿಕ್ಷಣ ಇಲಾಖೆ: ಶಿಕ್ಷಕರಿಗೂ ಮೊಬೈಲ್ ಬಳಕೆ ನಿಷೇಧ19/01/2026 8:33 PM1 Min Read